ಪ, ಮುಂಬಯಿ ಶ್ರೀಕೃಷ್ಣ ಬಟಾಟವಡ ಅಂಗಡಿ, ದಾದರ್

ಶ್ರೀಕೃಷ್ಣ ಬಟಾಟವಡ ಅಂಗಡಿ, ಮುಂಬಯಿ ದಾದರ್(ಪ) ದಲ್ಲಿರುವ, ಬಟಾಟವಡ ಕ್ಕೆ ಬಹಳ ಪ್ರಸಿದ್ಧಿಯಾಗಿದೆ.

ಈ ಅಂಗಡಿ 'ಛಬೀಲ್ ದಾಸ್ ಹೈಸ್ಕೂಲಿ'ನ ಎದುರುಗಿದೆ. ಇಲ್ಲಿ ಪಾವ್ ವಡ,ಚಕ್ಕಲಿ,ಪೊಹೆ,ಮೊದಲಾದ ಮಹಾರಾಷ್ಟ್ರದ ತಿಂಡಿಸುಗಳನ್ನು ತಯಾರಿಸುತ್ತಾರೆ. ಇಲ್ಲಿ ಮಸಾಲ ದೊಸೆ, ಸೋಡಾ ದೋಸೆ, ದಹಿ ಇದ್ಲಿ ಇನ್ನೂ ಮುಂತಾದ ತಿಂಡಿಗಳು ದೊರೆಯುತ್ತದೆ. ಪ್ರಮುಖವಾಗಿ ಬಟಾಟವಡಕ್ಕೆಇದು ಮೊದಲಿನಿಂದ ಹೆಸರುವಾಸಿಯಾಗಿದೆ. ಕೆಲವೊಮ್ಮೆ ಬಟಾಟವಡೆ ತಿನ್ನಲು ಕ್ಯೂನಲ್ಲಿ ನಿಂತು ಕಾಯಬೇಕಾಗುತ್ತದೆ.

ಚಿತ್ರ:Shrikrishna Batatawada shop (2).jpg
ಶ್ರಿಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ), ಮುಂಬಯಿ

'ಸ್ವಾದಿಷ್ಟ, ಆದರೆ ಬಲು ದುಬಾರಿ'

'ಬಟಾಟ ವಡ'ದ ಬೆಲೆ ಪ್ರತಿ ವರ್ಷವೂ ಹೆಚ್ಚುತ್ತಿದೆ. ಬೇರೆ ಅಂಗಡಿಗಳಿಗೆ ಹೋಲಿಸಿದರೆ ಈ ಅಂಗಡಿಯಲ್ಲಿ ದುಬಾರಿ ಸಹಿತ. ಸನ್ ೨೦೧೨ ರ ಜನವರಿಯಲ್ಲಿ ಬಟಾಟ ವಡವೊಂದರ ಬೆಲೆ, ೧೦ ರೂಪಾಯಿ ಇತ್ತು. ಬೇರೆ ಅಂಗಡಿಗಳಲ್ಲಿ ಇದು ೬-೯ ರೂಪಾಯಿಒಳಗೇ ದೊರೆಯುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕಲ್ಯಾಣಿಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ಸಂಗೀತಶಿವಕುಮಾರ ಸ್ವಾಮಿಕೆ.ವಿ.ಸುಬ್ಬಣ್ಣಗ್ರಾಮ ಪಂಚಾಯತಿಯೋಜಿಸುವಿಕೆಬಿ.ಎಸ್. ಯಡಿಯೂರಪ್ಪರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಭಕ್ತಿ ಚಳುವಳಿಚಾಲುಕ್ಯಗಣೇಶಪಂಪಸೌದೆಹೊಂಗೆ ಮರರವೀಂದ್ರನಾಥ ಠಾಗೋರ್ಬಸವೇಶ್ವರಕ್ರೈಸ್ತ ಧರ್ಮಅಂತರಜಾಲಅದ್ವೈತಆಯ್ದಕ್ಕಿ ಲಕ್ಕಮ್ಮಶೈಕ್ಷಣಿಕ ಮನೋವಿಜ್ಞಾನಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಗೊರೂರು ರಾಮಸ್ವಾಮಿ ಅಯ್ಯಂಗಾರ್ಕಲಿಕೆಕೇಶಿರಾಜವಿಷ್ಣು ಸಹಸ್ರನಾಮತೆಲುಗುಕನ್ನಡ ಪತ್ರಿಕೆಗಳುಭಾರತದ ತ್ರಿವರ್ಣ ಧ್ವಜಮೊದಲನೆಯ ಕೆಂಪೇಗೌಡಜಿ.ಎಸ್.ಶಿವರುದ್ರಪ್ಪಅಂತಾರಾಷ್ಟ್ರೀಯ ಸಂಬಂಧಗಳುಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಪ್ರಶಸ್ತಿಗಳುದೇವುಡು ನರಸಿಂಹಶಾಸ್ತ್ರಿಮಹೇಂದ್ರ ಸಿಂಗ್ ಧೋನಿಛತ್ರಪತಿ ಶಿವಾಜಿಪ್ರಜಾವಾಣಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿಶ್ವಕರ್ಮಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಎಚ್.ಎಸ್.ಶಿವಪ್ರಕಾಶ್ಸಾರಾ ಅಬೂಬಕ್ಕರ್ಶಿವರಾಮ ಕಾರಂತಸಿದ್ದರಾಮಯ್ಯಗ್ರಹನದಿಮದುವೆವಲ್ಲಭ್‌ಭಾಯಿ ಪಟೇಲ್ಪುನೀತ್ ರಾಜ್‍ಕುಮಾರ್ಬಾಲಕೃಷ್ಣಆದೇಶ ಸಂಧಿಭಾರತದ ಸಂವಿಧಾನದ ೩೭೦ನೇ ವಿಧಿಕಲಿಯುಗಶಬ್ದದಶರಥದೆಹಲಿವ್ಯಾಪಾರಫೇಸ್‌ಬುಕ್‌ಉಪ್ಪಿನ ಸತ್ಯಾಗ್ರಹಭಾರತದ ಪಂಚಾಯತ್ ರಾಜ್ ವ್ಯವಸ್ಥೆತಂತ್ರಜ್ಞಾನವಾಸ್ತುಶಾಸ್ತ್ರಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಮಂಗಳಮುಖಿಇಮ್ಮಡಿ ಪುಲಕೇಶಿಹಲ್ಮಿಡಿಪುರೂರವಸ್ಭೂಕಂಪಕೈವಾರ ತಾತಯ್ಯ ಯೋಗಿನಾರೇಯಣರುಕಾಂತಾರ (ಚಲನಚಿತ್ರ)ಮಾನವ ಹಕ್ಕುಗಳುಕರ್ನಾಟಕದ ಜಿಲ್ಲೆಗಳುಚುನಾವಣೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಾದೆಭಾರತೀಯ ಭಾಷೆಗಳು🡆 More