ಶ್ಯಾಮ್ ಪ್ರಸಾದ್ ಮುಖರ್ಜಿ

ಶ್ಯಾಮ್ ಪ್ರಸಾದ್ ಮುಖರ್ಜಿ (ಜುಲೈ ೬, ೧೯೦೧ - ಜೂನ್ ೨೩, ೧೯೫೩) ಭಾರತೀಯ ಜನಸಂಘ ರಾಜಕೀಯ ಪಕ್ಷದ ಸ್ಥಾಪಕ.

ಶ್ಯಾಮ ಪ್ರಸಾದ್ ಮುಖರ್ಜಿ (6 ಜುಲೈ 1901 - 23 ಜೂನ್ 1953) ಒಬ್ಬ ಭಾರತೀಯ ರಾಜಕಾರಣಿ, ನ್ಯಾಯವಾದಿ ಮತ್ತು ಶಿಕ್ಷಣತಜ್ಞರಾಗಿದ್ದರು, ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಸಚಿವ ಸಂಪುಟದಲ್ಲಿ "ಕೈಗಾರಿಕೋದ್ಯಮ ಮತ್ತು ಸರಬರಾಜು(ವಾಣಿಜ್ಯೋದ್ಯಮ) ಸಚಿವರಾಗಿ ಕಾರ್ಯನಿರ್ವಹಿಸಿದರು. ಅವರು ಕಾಂಗ್ರೆಸ್ ಪಕ್ಷವಲ್ಲದಿದ್ದರೂ, ಅವರ ಪ್ರತಿಭೆಯನ್ನು ಪರಿಗಣಿಸಿ, ಅವರನ್ನು ನೆಹರು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿದ್ದರು. ನಂತರ ನೆಹರೂ ಅವರ ಮಂತ್ರಿಮಂಡಲದಿಂದ ಹೊರಬಂದು, ಮುಖರ್ಜಿ ಅವರು 1951 ರಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಅದು ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂಚೂಣಿಯ ಬಲಪಂಥೀಯ ರಾಷ್ಟ್ರೀಯ ರಾಜಕೀಯ ಪಕ್ಷವಾಯಿತು.

ಶ್ಯಾಮ್ ಪ್ರಸಾದ್ ಮುಖರ್ಜಿ
ಶ್ಯಾಮ್ ಪ್ರಸಾದ್ ಮುಖರ್ಜಿ
ವೈಯಕ್ತಿಕ ಮಾಹಿತಿ
ಜನನ (೧೯೦೧-೦೭-೦೬)೬ ಜುಲೈ ೧೯೦೧
ಕಲ್ಕತ್ತಾ, Bengal, British India
ಮರಣ 23 June 1953(1953-06-23) (aged 51)
ರಾಷ್ಟ್ರೀಯತೆ Indian
ರಾಜಕೀಯ ಪಕ್ಷ Hindu Mahasabha, Bharatiya Jana Sangh
ಸಂಗಾತಿ(ಗಳು) ಸುಧಾ ದೇವಿ
ಧರ್ಮ ಹಿಂದೂ

ನೋಡಿ

ಉಲ್ಲೇಖ

Tags:

ಜವಾಹರಲಾಲ್ ನೆಹರುಜುಲೈ ೬ಜೂನ್ ೨೩ಭಾರತೀಯ ಜನಸಂಘರಾಜಕೀಯ ಪಕ್ಷ೧೯೦೧೧೯೫೩

🔥 Trending searches on Wiki ಕನ್ನಡ:

ಹನುಮಂತಕನ್ನಡ ರಂಗಭೂಮಿಸಂಗೊಳ್ಳಿ ರಾಯಣ್ಣಸುಭಾಷ್ ಚಂದ್ರ ಬೋಸ್ದೀಪಾವಳಿಬಾವಲಿಪ್ರಬಂಧ ರಚನೆಹುಲಿಕಲಬುರಗಿಬಾರ್ಲಿಛತ್ರಪತಿ ಶಿವಾಜಿಭಾರತದ ಪ್ರಧಾನ ಮಂತ್ರಿಚಿತ್ರದುರ್ಗ ಕೋಟೆಸ್ಟಾರ್‌ಬಕ್ಸ್‌‌ಅಮೃತಧಾರೆ (ಕನ್ನಡ ಧಾರಾವಾಹಿ)ಭಾರತದ ಬುಡಕಟ್ಟು ಜನಾಂಗಗಳುವಚನಕಾರರ ಅಂಕಿತ ನಾಮಗಳುಪುಟ್ಟರಾಜ ಗವಾಯಿಮಿಂಚುಕೂದಲುಹಸ್ತಪ್ರತಿಕರ್ನಾಟಕದ ವಾಸ್ತುಶಿಲ್ಪಗಣೇಶ್ (ನಟ)ದೆಹಲಿ ಸುಲ್ತಾನರುಮಹಿಳೆ ಮತ್ತು ಭಾರತಪರೀಕ್ಷೆಕೇಂದ್ರಾಡಳಿತ ಪ್ರದೇಶಗಳುಕನ್ನಡಗುರುಕುಲಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಮೊಘಲ್ ಸಾಮ್ರಾಜ್ಯಪಟ್ಟದಕಲ್ಲುಭಾರತದ ಸಂಸತ್ತುಮೌರ್ಯ ಸಾಮ್ರಾಜ್ಯಭರತ-ಬಾಹುಬಲಿಪರಶುರಾಮಭಾರತದ ಮುಖ್ಯಮಂತ್ರಿಗಳುವಿಕಿಪೀಡಿಯಶೈಕ್ಷಣಿಕ ಮನೋವಿಜ್ಞಾನಸರ್ವಜ್ಞಕ್ಷಯಸಜ್ಜೆರಾಷ್ಟ್ರಕೂಟಉದಯವಾಣಿವಿಕಿಬಾಹುಬಲಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ತ್ರಿಪದಿಕರ್ನಾಟಕದ ತಾಲೂಕುಗಳುಶುದ್ಧಗೆಶುಂಠಿದೇವಸ್ಥಾನಗುಪ್ತ ಸಾಮ್ರಾಜ್ಯವಡ್ಡಾರಾಧನೆಗೋಪಿಕೃಷ್ಣನವೋದಯಕೊಲೆಸ್ಟರಾಲ್‌ಇಸ್ಲಾಂ ಧರ್ಮಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುನೈಲ್ಕನ್ನಡದಲ್ಲಿ ಗಾದೆಗಳುಜೀವವೈವಿಧ್ಯಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಬೇವುಬಾಲ ಗಂಗಾಧರ ತಿಲಕಸುರಪುರಮಾಹಿತಿ ತಂತ್ರಜ್ಞಾನಜಯಚಾಮರಾಜ ಒಡೆಯರ್ನೇಮಿಚಂದ್ರ (ಲೇಖಕಿ)ನಕ್ಷತ್ರರಜಪೂತಮಸೂದೆಜನ್ನಸರ್ವೆಪಲ್ಲಿ ರಾಧಾಕೃಷ್ಣನ್ಭರತನಾಟ್ಯವ್ಯಂಜನಒಡೆಯರ್ಕದನಪಶ್ಚಿಮ ಘಟ್ಟಗಳು🡆 More