ಶಿಗ್ಗಾಂವಿ

ಶಿಗ್ಗಾಂವಿ ನಗರವು ಹಾವೇರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಶಿಗ್ಗಾಂವಿ
ಪಟ್ಟಣ
Countryಶಿಗ್ಗಾಂವಿ ಭಾರತ
ರಾಜ್ಯಕರ್ನಾಟಕ
ಜಿಲ್ಲೆಹಾವೇರಿ
Government
 • ಎಂಎಲ್ಎಬಸವರಾಜ ಬೊಮ್ಮಾಯಿ
Elevation
೬೦೧ m (೧,೯೭೨ ft)
Population
 (೨೦೦೧)
 • Total೨೪೩೧೮
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30
ಪಿನ್ ಕೋಡ್
೫೮೧೨೦೫
Area code೦೮೩೭೮
Vehicle registrationಕೆಎ೨೭
Websitewww.shiggaontown.gov.in

ಚರಿತ್ರೆ

ಶಿಗ್ಗಾಂವ ತಾಲೂಕಿನಲ್ಲಿರುವ ವಿಶೇಷವೆಂದರೆ ಮೊದಲ ಮಹಮ್ಮದಿಯ ಕವಿ ಶಿಶುವಿನಹಾಳ ಶರೀಫಶಿವಯೊಗಿಗಳು ಜನಿಸಿದ ಸ್ಥಳ ಹಾಗೂ ಕನಕದಾಸರು ಜನಿಸಿದ ಬಾಡ ಗ್ರಾಮವು ಈ ತಾಲೂಕಿನಲ್ಲಿದೆ. ಜೊತೆಗೆ ಕ್ರೀಯಾಶೀಲ ಕನ್ನಡ ಸಾಹಿತ್ಯ ಪರಿ‍‍‍‌‍‍‍‍‍ಷತ್ತು ವಿವಿದ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.ಮನೆಯಂಗಳದಲ್ಲಿ ಸಾಹಿತ್ಯ ಸೌರಭ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ಕನ್ನಡ ಶಿಕ್ಷಕರಿಗಾಗಿ ಕನ್ನಡ ಕಮ್ಮಟ, ಪದವಿ ವಿದ್ಯಾರ್ಥಿಗಳಿಗಾಗಿ ಹಳಗನ್ನಡ ಓದು, ಪದವಿಪೂರ್ವ ಹಾಗೂ ಪ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡ ಜಾಗೃತಿ ಅಭಿಯಾನ ಇವು ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಕಾರ್ಯಕ್ರಮಗಳಾಗಿವೆ ಸದ್ಯ ಅದರ ಅಧ್ಯಕ್ಷರಾಗಿ ನಾಗರಾಜ ಜಿ ದ್ಯಾಮನಕೊಪ್ಪ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು ೨೦೧೭ ರಲ್ಲಿ ರಾಜ್ಯ ಮಾದರಿಯಲ್ಲಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಿತ್ತು ತಾಲೂಕಿನಲ್ಲಿ ವಿವಿದ ಸಂಘಟನೆಗಳು ಕ್ರೀಯಾಶೀಲವ಻ಗಿವೆ. ಮತ್ತು ಗೋಟಗೋಡಿಯ ಕಲಾವೈಭವ ಶಿಲ್ಪಗ್ರಾಮ ರಾಕಗಾರ್ಡನ ವಿಶಿಷ್ಠವಾಗಿದೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಗೋಟಗೋಡಿಯಲ್ಲಿದೆ.

Tags:

ಹಾವೇರಿ

🔥 Trending searches on Wiki ಕನ್ನಡ:

ತಲಕಾಡುಒಂದನೆಯ ಮಹಾಯುದ್ಧಫೇಸ್‌ಬುಕ್‌ಮಣ್ಣುಬಂಡಾಯ ಸಾಹಿತ್ಯಗುಡುಗುಮೆಂತೆಹಸ್ತ ಮೈಥುನಡಿ.ಕೆ ಶಿವಕುಮಾರ್ಸೀತಾ ರಾಮಆದಿ ಶಂಕರವಿಧಾನ ಪರಿಷತ್ತುಕರ್ನಾಟಕದ ಆರ್ಥಿಕ ಪ್ರಗತಿಕೇರಳಕವಿರಾಜಮಾರ್ಗಪಂಜೆ ಮಂಗೇಶರಾಯ್ನಾಡ ಗೀತೆಖ್ಯಾತ ಕರ್ನಾಟಕ ವೃತ್ತಟಿಪ್ಪು ಸುಲ್ತಾನ್ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮಾಹಿತಿ ತಂತ್ರಜ್ಞಾನರಾಜಕೀಯ ಪಕ್ಷಕಂಸಾಳೆಭಾರತದ ಸ್ವಾತಂತ್ರ್ಯ ಚಳುವಳಿಬಿ. ಎಂ. ಶ್ರೀಕಂಠಯ್ಯಹೊಂಗೆ ಮರಎರಡನೇ ಮಹಾಯುದ್ಧದರ್ಶನ್ ತೂಗುದೀಪ್ಕರಗ (ಹಬ್ಬ)ಅಂತಾರಾಷ್ಟ್ರೀಯ ಸಂಬಂಧಗಳುದಶಾವತಾರಪೊನ್ನಆಂಧ್ರ ಪ್ರದೇಶಭಾರತೀಯ ಸಂಸ್ಕೃತಿಕಂಪ್ಯೂಟರ್ಚಂದ್ರಶೇಖರ ಕಂಬಾರಜವಾಹರ‌ಲಾಲ್ ನೆಹರುಆವರ್ತ ಕೋಷ್ಟಕಭಾರತೀಯ ಸ್ಟೇಟ್ ಬ್ಯಾಂಕ್ಪ್ರಾಚೀನ ಈಜಿಪ್ಟ್‌ವ್ಯವಸಾಯಜಶ್ತ್ವ ಸಂಧಿಹೃದಯಪಾಪಸಮಾಜಧಾನ್ಯಮಧುಮೇಹಕನ್ನಡ ಅಭಿವೃದ್ಧಿ ಪ್ರಾಧಿಕಾರಉತ್ತರ ಕನ್ನಡಶತಮಾನರವಿಚಂದ್ರನ್ಕನ್ನಡದಲ್ಲಿ ಗದ್ಯ ಸಾಹಿತ್ಯಕನ್ನಡ ಛಂದಸ್ಸುಗರ್ಭಪಾತಗಾದೆ ಮಾತುನಯಸೇನಭಾರತ ಬಿಟ್ಟು ತೊಲಗಿ ಚಳುವಳಿಕೂಡಲ ಸಂಗಮಹಣಮೈಗ್ರೇನ್‌ (ಅರೆತಲೆ ನೋವು)ಉಗುರುಸುಭಾಷ್ ಚಂದ್ರ ಬೋಸ್ರಾಗಿಅಂಬಿಗರ ಚೌಡಯ್ಯಸಂಸ್ಕೃತಸಿದ್ದಲಿಂಗಯ್ಯ (ಕವಿ)ಶಿವನ ಸಮುದ್ರ ಜಲಪಾತಬೌದ್ಧ ಧರ್ಮಓಂ (ಚಲನಚಿತ್ರ)ದೇವತಾರ್ಚನ ವಿಧಿಭಾರತದ ಬಂದರುಗಳುಜಾತ್ರೆನರೇಂದ್ರ ಮೋದಿಸುಧಾ ಚಂದ್ರನ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಅರವಿಂದ ಘೋಷ್ಹೆಚ್.ಡಿ.ಕುಮಾರಸ್ವಾಮಿಬಾದಾಮಿ🡆 More