ಶಾಸಕಾಂಗ

ಶಾಸಕಾಂಗಗಳು ಕಾನೂನುಗಳನ್ನು ನಿಶ್ಚಯಿಸುವ ಸರಕಾರಗಳ ವಿಭಾಗಗಳು.

ಇವು ಸಾಮಾನ್ಯವಾಗಿ ಪ್ರತಿನಿಧಿತ್ವ ಸಭೆಗಳ ರೂಪದಲ್ಲಿ ಇರುತ್ತವೆ. ವಿವಿಧ ಸರಕಾರಗಳ ವಿಧಗಳಲ್ಲಿ ಈ ಪ್ರತಿನಿಧಿತ್ವ ಸಭೆ ವಿವಿಧ ಬಗೆಗಳಲ್ಲಿ ಸಂಘಟಿತಗೊಳ್ಳುತ್ತವೆ. ಸಂಸದೀಯ ಸರ್ಕಾರಗಳಲ್ಲಿ ಶಾಸಕಾಂಗ ಕಾರ್ಯಾಂಗಕ್ಕಿಂತ ಮೇಲ್ದರ್ಜೆಯನ್ನು ಹೊಂದಿರುತ್ತದೆ. ರಾಷ್ಟ್ರಪತಿ ಆಳ್ವಿಕೆ ಸರ್ಕಾರದ ಪದ್ಧತಿಗಳಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಸಮಾನ ದರ್ಜೆಗಳನ್ನು ಹೊಂದಿರುತ್ತವೆ.

ಶಾಸಕಾಂಗ
  ಎರಡು ವಿಭಾಗಗಳ ಶಾಸನ ಸಭೆ ಇರುವ ದೇಶಗಳು
  ಒಂದೇ ವಿಭಾಗದ ಶಾಸನ ಸಭೆ ಇರುವ ದೇಶಗಳು
  ಶಾಸನ ಸಭೆ ಇಲ್ಲದ ದೇಶಗಳು

ಸದಸ್ಯರು

ಶಾಸಕಾಂಗದ ಸದಸ್ಯರಿಗೆ "ಶಾಸಕ" ಎಂದು ಕರೆಯುತ್ತಾರೆ. ಶಾಸಕರು ಶಾಸನವನ್ನು ನಿರ್ಮಿಸುತ್ತಾರೆ. ಶಾಸಕರು ಪ್ರಸ್ತಾವಿತ ಕಾನೂನುಗಳ ಮೂಲಕ ಮತ ಹಾಕುತ್ತಾರೆ. ಶಾಸನವು ಸ್ಥಿರ ಸಂಖ್ಯೆಯ ಸದಸ್ಯರನ್ನು ಹೊಂದಿರುತ್ತದೆ. ಶಾಸನದಲ್ಲಿ ಸಾಮಾನ್ಯವಾಗಿ ಶಾಸಕರು ತುಂಬಿರುತ್ತಾರೆ, ಅವರು ನಿರ್ದಿಷ್ಟ ಕೋಣೆಯಲ್ಲಿ ಕೂಡಿರುತ್ತಾರೆ.

Tags:

ಕಾನೂನುಕಾರ್ಯಾಂಗಸಂಸದೀಯ ಸರ್ಕಾರಸರಕಾರಸರಕಾರದ ವಿಧಗಳು

🔥 Trending searches on Wiki ಕನ್ನಡ:

ಸಂಗೊಳ್ಳಿ ರಾಯಣ್ಣಪ್ರಶಸ್ತಿಗಳುದರ್ಶನ್ ತೂಗುದೀಪ್ಹನುಮಾನ್ ಚಾಲೀಸಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಅಮಿತ್ ತಿವಾರಿ (ಏರ್ ಮಾರ್ಷಲ್)ರಾಹುಬರಗೂರು ರಾಮಚಂದ್ರಪ್ಪಕುಟುಂಬರತ್ನತ್ರಯರುಬೆಳಕುವಿಮರ್ಶೆಕಾಗೋಡು ಸತ್ಯಾಗ್ರಹಗಾಂಧಿ ಜಯಂತಿಹರಕೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಚೆನ್ನಕೇಶವ ದೇವಾಲಯ, ಬೇಲೂರುಸಾರಜನಕಕನ್ನಡದಲ್ಲಿ ಗದ್ಯ ಸಾಹಿತ್ಯಮಾಸಧರ್ಮಕನ್ನಡ ಸಂಧಿಹಾಲಕ್ಕಿ ಸಮುದಾಯಭಾರತದ ಸಂವಿಧಾನ ರಚನಾ ಸಭೆಕರ್ಣಾಟ ಭಾರತ ಕಥಾಮಂಜರಿಕನ್ನಡಪ್ರಭಕರ್ನಾಟಕ ವಿಧಾನ ಸಭೆಮಧ್ವಾಚಾರ್ಯಸನ್ನತಿಜಾತ್ರೆಭಾರತೀಯ ನೌಕಾಪಡೆನುಗ್ಗೆಕಾಯಿವಿಹಾರಬಂಡವಾಳಶಾಹಿಅಸ್ಪೃಶ್ಯತೆಚಂದ್ರಗುಪ್ತ ಮೌರ್ಯಎ.ಆರ್.ಕೃಷ್ಣಶಾಸ್ತ್ರಿನಾಲಿಗೆಜಿಪುಣಪರಿಸರ ವ್ಯವಸ್ಥೆಕುಮಾರವ್ಯಾಸಕನ್ನಡ ರಂಗಭೂಮಿಚಂಡಮಾರುತಹೂಡಿಕೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಮೈಸೂರು ದಸರಾದಸರಾಹಸ್ತ ಮೈಥುನನವಗ್ರಹಗಳುಟೊಮೇಟೊಧರ್ಮಸ್ಥಳಸ್ವರಬೆಳವಲಆರೋಗ್ಯಆಹಾರಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ವಿರಾಮ ಚಿಹ್ನೆನೀರುಸುಗ್ಗಿ ಕುಣಿತಆದಿ ಶಂಕರಒಂದನೆಯ ಮಹಾಯುದ್ಧಬಾದಾಮಿ ಗುಹಾಲಯಗಳುವಾಯುಗುಣಕರ್ನಾಟಕದ ಮುಖ್ಯಮಂತ್ರಿಗಳುಸಾಮಾಜಿಕ ಸಮಸ್ಯೆಗಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಶಿಕ್ಷಕವಲ್ಲಭ್‌ಭಾಯಿ ಪಟೇಲ್ಆಟಚೀನಾಮೆಕ್ಕೆ ಜೋಳಸಂಶೋಧನೆಹೈದರಾಲಿಷಟ್ಪದಿವಿನಾಯಕ ದಾಮೋದರ ಸಾವರ್ಕರ್ಪ್ರೀತಿ🡆 More