ಶಾಲೆ: ್೦೦ಬೃ೦ರಜರಜಹ

ಉಲ್ಲೇಖಗಳು

ವ್ಯವಸ್ಥೆಗಳನ್ನು ಹೊಂದಿವೆ. ಈ ವ್ಯವಸ್ಥೆಗಳಲ್ಲಿ, ವಿದ್ಯಾರ್ಥಿಗಳು ಶಾಲೆಗಳ ಸರಣಿಯ ಮೂಲಕ ಮುನ್ನಡೆಯುತ್ತಾರೆ.ಒಂದು ದೇಶದ ಅಭಿವ್ರದ್ದಿಯನ್ನು ಸದರಿ ದೇಶದ ಶಿಕ್ಷಣದ ವ್ಯವಸ್ಥೆಯ ಮೇಲೆ ಅಳೆಯಲಾಗುತ್ತದೆ.ಶಾಲ ಶಿಕ್ಷಣವನ್ನು ಎರಡು ಬಗೆಯಾಗಿ ವಿಂಗಡಿಸಬಹುದು.ಅವುಗಳು,ಪ್ರಾಥಮಿಕ ಶಾಲ ಶಿಕ್ಷಣ ಮತ್ತು ಮಾಧ್ಯಮಿಕಶಾಲಾ ಶಿಕ್ಷಣ. ತಂತ್ರಜ್ಞಾನದ ಬೆಳೆವಣಿಗೆಯೊಂದಿಗೆ ಶಿಕ್ಷಣ ರೀತಿಯಲ್ಲಿ ಅನೇಕ ಬದಲಾವಣೆಗಳಾಗಿವೆ.ಆನ್ಲೈನ್ ಶಾಲೆಗಳನ್ನು ಎಷ್ಟೋ ಮಂದಿ ಬಳಕೆಮಾಡುತ್ತಾರೆ.ಶಾಲೆ ಎಂಬ ಪರಿಕಲ್ಪನೆ ಪ್ರಾರಂಭವಾದದ್ದು ಗುರುಕುಲ ಎಂಬ ಶಿಕ್ಷಣ ವ್ಯವಸ್ತೆಯಿಂದ.ಶಿಕ್ಷಣದ ಮೊದಲ ಗುರಿ ಮಕ್ಕಳಲ್ಲಿ ತಿಳುವಳಿಕೆಯನ್ನು ತುಂಬುವುದು.ತಿಳುವಳಿಕೆ ಬೆಳೆಯುವ ಕ್ರಿಯೆ ಮನೆಯಲ್ಲಿ ಪ್ರಾರಂಭವಾಗಿ ಶಾಲೆಯಲ್ಲಿ ಮುಂದುವರೆಯಬೇಕು. 

Tags:

ಗುರುಕುಲ

🔥 Trending searches on Wiki ಕನ್ನಡ:

ಭಾರತದ ಆರ್ಥಿಕ ವ್ಯವಸ್ಥೆಒಗಟುಬರಗೂರು ರಾಮಚಂದ್ರಪ್ಪಮೈಗ್ರೇನ್‌ (ಅರೆತಲೆ ನೋವು)ಹನುಮಂತವಿಜಯನಗರವೆಂಕಟೇಶ್ವರ ದೇವಸ್ಥಾನಸಾರಜನಕಗೋವಿಂದ ಪೈಬಿ.ಎಲ್.ರೈಸ್ರಾಷ್ಟ್ರೀಯತೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತದ ಸಂವಿಧಾನ ರಚನಾ ಸಭೆಕಾವ್ಯಮೀಮಾಂಸೆಕಾರ್ಮಿಕರ ದಿನಾಚರಣೆಲಕ್ಷ್ಮಣಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಕಲ್ಪನಾಮಂಜುಳಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕನ್ನಡ ಬರಹಗಾರ್ತಿಯರುಜಯಚಾಮರಾಜ ಒಡೆಯರ್ಗೋಪಾಲಕೃಷ್ಣ ಅಡಿಗಶ್ರವಣಬೆಳಗೊಳಕಾಂತಾರ (ಚಲನಚಿತ್ರ)ಮೆಂತೆಮೈಸೂರು ದಸರಾಆಹಾರಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಚೋಮನ ದುಡಿರಾಜಧಾನಿಗಳ ಪಟ್ಟಿಚುನಾವಣೆಜೋಳಸಮಾಜಭರತೇಶ ವೈಭವವಚನ ಸಾಹಿತ್ಯಪಾಂಡವರುಪರಿಸರ ರಕ್ಷಣೆನವಗ್ರಹಗಳುಶೃಂಗೇರಿಬೃಂದಾವನ (ಕನ್ನಡ ಧಾರಾವಾಹಿ)ಸಾವಿತ್ರಿಬಾಯಿ ಫುಲೆಆಯ್ಕಕ್ಕಿ ಮಾರಯ್ಯರಾಷ್ಟ್ರೀಯ ಸ್ವಯಂಸೇವಕ ಸಂಘವಿಹಾರಮಾನವ ಸಂಪನ್ಮೂಲ ನಿರ್ವಹಣೆಕಬಡ್ಡಿತೀರ್ಥಕ್ಷೇತ್ರಮೋಕ್ಷಗುಂಡಂ ವಿಶ್ವೇಶ್ವರಯ್ಯಹಿಂದೂ ಧರ್ಮಪ್ರಶಸ್ತಿಗಳುಭಾರತೀಯ ಸಂವಿಧಾನದ ತಿದ್ದುಪಡಿಪಟ್ಟದಕಲ್ಲುಪೊನ್ನಒಡೆಯರ್ಗೋಲ ಗುಮ್ಮಟಬಸವೇಶ್ವರಗ್ರಾಮಗಳುಅಶೋಕ್ಆಂಗ್ಲ ಭಾಷೆಗುರು (ಗ್ರಹ)ಬೆಳಗಾವಿಹನುಮಾನ್ ಚಾಲೀಸಮೂತ್ರಪಿಂಡಮಂಗಳ (ಗ್ರಹ)ಕರ್ನಾಟಕದಲ್ಲಿ ಪಂಚಾಯತ್ ರಾಜ್ಕನ್ನಡ ಕಾವ್ಯಕಲಿಯುಗವ್ಯವಹಾರಯುಗಾದಿಕೆ.ವಿ.ಸುಬ್ಬಣ್ಣವಿಜಯ ಕರ್ನಾಟಕಜಾಹೀರಾತುಆಧುನಿಕ ಮಾಧ್ಯಮಗಳುಎಚ್ ಎಸ್ ಶಿವಪ್ರಕಾಶ್🡆 More