ಶಬರಿಮಲೆ: ಕೇರಳದ ಯಾತ್ರಾ ಕೇಂದ್ರ, ಭಾರತ

ಶಬರಿಮಲೆ (ಮಲಯಾಳಂ:ശബരിമല,ಶಬರಿಮಲೆ ತಮಿಳು:சபரிமலை)ಶಬರಿಮಲೆ ಕೇರಳದಲ್ಲಿರುವ ಒಂದು ಹಿಂದೂ ಪುಣ್ಯ ಕ್ಷೇತ್ರ.

ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ.

ಶಬರಿಮಲೆ
ಶಬರಿಮಲೆ
ശബരിമല
Pilgrimage Town
Websitesabarimala.org

ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಸಾಸ್ತಾ ದೇವಾಲಯಗಳಲ್ಲಿ ಒಂದಾಗಿದೆ. ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ ಆದು ಮೂರು ನಾಲ್ಕು ದಶಕೋಟಿಲಕ್ಷದಷ್ಟು ಯಾತ್ರಿಗಳನ್ನು ಪ್ರತಿ ವರ್ಷ ಸೆಳೆಯುತ್ತದೆ. ಪರ್ವತಗಳು ಮತ್ತು ದಟ್ಟವಾದ ಅರಣ್ಯದಿಂದ ಸುತ್ತುವರೆದಿದೆ. ಬಹುಶ ಕೇರಳದ ಅತ್ಯುತ್ತಮ ತೀರ್ಥಯಾತ್ರಾ ಸ್ಥಳ ಶಬರಿಮಲೆ ಆಗಿದೆ. ತೀರ್ಥಯಾತ್ರೆ ನವೆಂಬರ್ ಕಾರ್ತಿಕ ಮಾಸ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಜನವರಿಯಲ್ಲಿ ಚಳಿಗಾಲದ ಮಾಸದಲ್ಲಿ ಕೊನೆಯಾಗುತ್ತದೆ . ದೇವಾಲಯವು ಭಾರತದ ದಕ್ಷಿಣ ರಾಜ್ಯಗಳು ,ದೇಶದ ಮತ್ತು ವಿದೇಶದಲ್ಲಿ ಇತರ ಭಾಗಗಳಿಂದ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. ಪಿನರಯಂ ಸರ್ಕಾರ ದೇವಸ್ವಂ ಬೋರ್ಡ್ ಪಥಿನಂಬಥಿಟು

  • ಕೇರಳ ದೆವಸ್ವಮ ಬೋರ್ಡ್

ಸುಪ್ರೀಂ ಕೋರ್ಟ್ ತೀರ್ಪು

ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನೀಡಿದೆ.

ಹೊರಗಿನ ಸಂಪರ್ಕಗಳು

ಉಲ್ಲೇಖಗಳು

Tags:

ಅಯ್ಯಪ್ಪಕೇರಳತಮಿಳುಪತ್ತನಂತಿಟ್ಟ ಜಿಲ್ಲೆಮಲಯಾಳಂ ಭಾಷೆ

🔥 Trending searches on Wiki ಕನ್ನಡ:

ಬೆಟ್ಟದ ನೆಲ್ಲಿಕಾಯಿಸಾಗುವಾನಿಬಸವಲಿಂಗ ಪಟ್ಟದೇವರುಆದಿಪುರಾಣಶ್ಚುತ್ವ ಸಂಧಿಭಾರತದ ಸಂಸತ್ತುಭಾರತೀಯ ಶಾಸ್ತ್ರೀಯ ನೃತ್ಯಮೈಗ್ರೇನ್‌ (ಅರೆತಲೆ ನೋವು)ಅದ್ವೈತಸಾಸಿವೆಸವದತ್ತಿಸರ್ವಜ್ಞಕನ್ನಡದಲ್ಲಿ ಪ್ರವಾಸ ಸಾಹಿತ್ಯಕಲಿಕೆಹಳೇಬೀಡುಸಿದ್ಧಯ್ಯ ಪುರಾಣಿಕಶ್ರೀಶೈಲಮಾಹಿತಿ ತಂತ್ರಜ್ಞಾನಇಮ್ಮಡಿ ಪುಲಿಕೇಶಿಕೆಂಪುಪರಶುರಾಮತ್ರಿಪದಿಚಂದ್ರಶೇಖರ ಕಂಬಾರಮೈಸೂರು ಸಂಸ್ಥಾನಕರ್ನಾಟಕದ ಜಿಲ್ಲೆಗಳುಪ್ರಬಂಧ ರಚನೆಬಾರ್ಲಿಲೋಕಸಭೆಗಾಂಧಿ ಜಯಂತಿರಾವಣಚಿಕ್ಕಮಗಳೂರುಭಾರತದಲ್ಲಿ ಕೃಷಿಏಡ್ಸ್ ರೋಗಯಶ್(ನಟ)ಹರಿಹರ (ಕವಿ)ಓಂ ನಮಃ ಶಿವಾಯಸ್ವಾತಂತ್ರ್ಯಕರ್ನಾಟಕದ ಮುಖ್ಯಮಂತ್ರಿಗಳುಸಮುಚ್ಚಯ ಪದಗಳುಕನ್ನಡ ವ್ಯಾಕರಣಅರ್ಥಶಾಸ್ತ್ರಪಂಚಾಂಗಪಾಲಕ್ಸಾಲ್ಮನ್‌ಒಂದನೆಯ ಮಹಾಯುದ್ಧಮುಹಮ್ಮದ್ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಭಾರತದ ರಾಷ್ಟ್ರಪತಿಗಳ ಪಟ್ಟಿಊಟನಾಲ್ವಡಿ ಕೃಷ್ಣರಾಜ ಒಡೆಯರುಗುಣ ಸಂಧಿವಿಶ್ವ ಪರಿಸರ ದಿನಉದಯವಾಣಿಜಶ್ತ್ವ ಸಂಧಿಬೇಲೂರುಗರ್ಭಪಾತಮಲೈ ಮಹದೇಶ್ವರ ಬೆಟ್ಟದಾಸವಾಳಪಾಂಡವರುಸುಧಾರಾಣಿಕರ್ನಾಟಕ ಸ್ವಾತಂತ್ರ್ಯ ಚಳವಳಿಚಾಣಕ್ಯಸಂವಹನಚದುರಂಗ (ಆಟ)ಪೊನ್ನಮುದ್ದಣಪ್ರೇಮಾಗ್ರಾಮ ಪಂಚಾಯತಿರಾಮಾಯಣಬುಡಕಟ್ಟುಎಲಾನ್ ಮಸ್ಕ್ಸಾರಾ ಅಬೂಬಕ್ಕರ್ವಿಜ್ಞಾನಒಡ್ಡರು / ಭೋವಿ ಜನಾಂಗವಚನ ಸಾಹಿತ್ಯರಾಜ್ಯ🡆 More