ಶತಮಾನ: 100 ವರ್ಷಗಳ ಕಾಲದ ಸಮಯ ಘಟಕ

ಶತಮಾನ - ನೂರು ವರ್ಷಗಳ ಅವಧಿಗೆ ಶತಮಾನ ಎನ್ನಲಾಗುತ್ತದೆ.

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದಲ್ಲಿ ಈಗ ೨೧ನೇ ಶತಮಾನ ನಡೆಯುತ್ತಿದೆ. ಈ ಶತಮಾನವು ೨೦೦೧ನೇ ವರ್ಷದಲ್ಲಿ ಪ್ರಾರಂಭವಾಗಿದ್ದು, ೨೧೦೦ನೇ ವರ್ಷಕ್ಕೆ ಕೊನೆಗೊಳ್ಳುತ್ತದೆ. ಅದೇ ರೀತಿ ಇಪ್ಪತ್ತನೆಯ ಶತಮಾನವು ೧೯೦೧ರಲ್ಲಿ ಪ್ರಾರಂಭಗೊಂಡು, ೨೦೦೦ರಲ್ಲಿ ಕೊನೆಗೊಂಡಿತು.

ಹತ್ತು ಶತಮಾನಗಳ ಅವಧಿಗೆ "ಸಾವಿರ ವರ್ಷಾವಧಿ" ಅಥವಾ "ಸಹಸ್ರ ವರ್ಷಾವಧಿ" (ಮಿಲ್ಲೇನ್ನಿಯಂ) ಎನ್ನುವರು.

ಇತರ ಕ್ಯಾಲೆಂಡರ್ ವ್ಯವಸ್ಥೆಗಳಲ್ಲಿ ಕಾಲದ ಘಟಕಗಳು

ಗ್ರೆಗೋರಿಯನ್ ಕ್ಯಾಲೆಂಡರ್ ಜೊತೆಗೆ ಜುಲಿಯನ್ ಕ್ಯಾಲಂಡರ್, ಅಜ್ಟೆಕ್ ಕ್ಯಾಲೆಂಡರ್ ಮತ್ತು ಹಿಂದೂ ಕ್ಯಾಲೆಂಡರ್'ಗಳೂ ಇಡೀ ವರ್ಷದ ಆವೃತ್ತಿಯ ಕಾಲಾವಧಿಯನ್ನು ರೇಖಿಸಲು ಬಳಸಲಾಗುತ್ತದೆ; ನಿರ್ದಿಷ್ಟವಾಗಿ, ಹಿಂದೂ ಕ್ಯಾಲೆಂಡರ್, ಅದರ ವರ್ಷಗಳನ್ನು ೬೦ ಗುಂಪುಗಳಾಗಿ ವಿಂಗಡಿಸಿದರೆ.., ಅಜ್ಟೆಕ್ ಕ್ಯಾಲೆಂಡರ್ ವರ್ಷಗಳನ್ನು ೫೨ ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ಪರಿಗಣಿಸಲಾಗಿದೆ.

ಇವನ್ನೂ ನೋಡಿ

Tags:

ವರ್ಷ

🔥 Trending searches on Wiki ಕನ್ನಡ:

ಸಾವಿತ್ರಿಬಾಯಿ ಫುಲೆಆದೇಶ ಸಂಧಿನೂಲುದಕ್ಷಿಣ ಕನ್ನಡಗಾದೆ ಮಾತುದೇವತಾರ್ಚನ ವಿಧಿಮಕರ ಸಂಕ್ರಾಂತಿಐಹೊಳೆಜಶ್ತ್ವ ಸಂಧಿಲೋಕಸಭೆರೇಣುಕವಚನ ಸಾಹಿತ್ಯಎಚ್. ಜಿ. ದತ್ತಾತ್ರೇಯಮಹೇಂದ್ರ ಸಿಂಗ್ ಧೋನಿಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಹಣ್ಣುಕನ್ನಡ ಕಾಗುಣಿತವೀರಗಾಸೆಭಾರತೀಯ ಅಂಚೆ ಸೇವೆಶಬ್ದ ಮಾಲಿನ್ಯಗೌತಮ ಬುದ್ಧಸಂಯುಕ್ತ ರಾಷ್ಟ್ರ ಸಂಸ್ಥೆಕನ್ನಡ ಸಾಹಿತ್ಯ ಪ್ರಕಾರಗಳುಹಿಂದೂ ಮದುವೆಕನ್ನಡ ಜಾನಪದಕರ್ನಾಟಕದಲ್ಲಿ ಜೈನ ಧರ್ಮದಾವಣಗೆರೆಭಾರತೀಯ ರಿಸರ್ವ್ ಬ್ಯಾಂಕ್ವಿಜಯನಗರ ಸಾಮ್ರಾಜ್ಯಗೊರೂರು ರಾಮಸ್ವಾಮಿ ಅಯ್ಯಂಗಾರ್ಮಾತೃಭಾಷೆತೀ. ನಂ. ಶ್ರೀಕಂಠಯ್ಯಹುಣಸೆಸಂಸ್ಕಾರಕಂದಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಭೂಮಿ ದಿನಹೈದರಾಲಿಬಾದಾಮಿ ಗುಹಾಲಯಗಳುಮಧುಬನಿ ಕಲೆಮಧ್ವಾಚಾರ್ಯದಲಿತಹೊಂಗೆ ಮರಶ್ರೀ. ನಾರಾಯಣ ಗುರುಭಾರತದಲ್ಲಿನ ಶಿಕ್ಷಣಕನ್ನಡ ಸಂಧಿಮಹಾವೀರ ಜಯಂತಿಕಯ್ಯಾರ ಕಿಞ್ಞಣ್ಣ ರೈರಕ್ತಪರಿಸರ ವ್ಯವಸ್ಥೆ೧೮೬೨ಮಂಗಳೂರುಚಿದಂಬರ ರಹಸ್ಯವರ್ಣಾಶ್ರಮ ಪದ್ಧತಿಚಿತ್ರದುರ್ಗಜಿ.ಎಸ್.ಶಿವರುದ್ರಪ್ಪಗವಿ ಗಂಗಾಧರೇಶ್ವರ ದೇವಾಲಯ, ಬೆಂಗಳೂರುಕಾಮಸೂತ್ರಕೈವಾರ ತಾತಯ್ಯ ಯೋಗಿನಾರೇಯಣರುಅದ್ವೈತಕಾವ್ಯಮೀಮಾಂಸೆವೃದ್ಧಿ ಸಂಧಿಪಟ್ಟದಕಲ್ಲುಆರತಿದರ್ಶನ್ ತೂಗುದೀಪ್ದಾಸ ಸಾಹಿತ್ಯಪರಿಸರ ರಕ್ಷಣೆಭಾರತೀಯ ಜನತಾ ಪಕ್ಷಶ್ರೀ ರಾಮ ನವಮಿಪಂಚಾಂಗಅಜವಾನವ್ಯಂಜನನೀತಿ ಆಯೋಗಶ್ಯೆಕ್ಷಣಿಕ ತಂತ್ರಜ್ಞಾನಬಾರ್ಲಿರಾಘವಾಂಕ🡆 More