ಶಕ್ತಿ ಪೀಠಗಳು

ಶಕ್ತಿ ಪೀಠಗಳು ಹಿಂದೂ ಧರ್ಮದ ಸ್ತ್ರೀ ಪ್ರಧಾನಳಾದ ಮತ್ತು ಶಾಕ್ತ ಪಂಥದ ಮುಖ್ಯ ದೇವತೆಯಾದ ಶಕ್ತಿ ಅಥವಾ ಸತಿಗೆ ಮೀಸಲಿಡಲಾದ ಪೂಜಾ ಸ್ಥಳಗಳು.

ಅವು ಭಾರತೀಯ ಉಪಖಂಡದಾದ್ಯಂತ ಹರಡಿವೆ. ಶಕ್ತಿ ದೇವತೆಯು ಆದಿ ಶಕ್ತಿಯ ಪೂರ್ಣಾವತಾರ, ಮತ್ತು ಮೂರು ಮುಖ್ಯ ಅಭಿವ್ಯಕ್ತಿಗಳನ್ನು ಹೊಂದಿದ್ದಾಳೆ, ಶೌರ್ಯ ಹಾಗು ಸಾಮರ್ಥ್ಯದ ದೇವತೆಯಾದ ದುರ್ಗೆ, ದುಷ್ಟ ನಾಶದ ದೇವತೆಯಾದ ಮಹಾಕಾಳಿ, ಮತ್ತು ಔದಾರ್ಯದ ದೇವತೆಯಾದ ಗೌರಿ.

Tags:

ದುರ್ಗೆಭಾರತೀಯ ಉಪಖಂಡಮಹಾಕಾಳಿಶಕ್ತಿಶಾಕ್ತ ಪಂಥಸತಿಹಿಂದೂ ಧರ್ಮ

🔥 Trending searches on Wiki ಕನ್ನಡ:

ನಾಗವರ್ಮ-೧ರಾಷ್ಟ್ರೀಯ ಸೇವಾ ಯೋಜನೆಇನ್ಸ್ಟಾಗ್ರಾಮ್ಹೊಯ್ಸಳ ವಾಸ್ತುಶಿಲ್ಪಕರ್ನಾಟಕ ಐತಿಹಾಸಿಕ ಸ್ಥಳಗಳುಕೃಷಿ ಉಪಕರಣಗಳುವಿಕಿಪೀಡಿಯಧರ್ಮರಾಯ ಸ್ವಾಮಿ ದೇವಸ್ಥಾನಪ್ರಾಥಮಿಕ ಶಿಕ್ಷಣಪ್ರಜಾವಾಣಿಮಲೈ ಮಹದೇಶ್ವರ ಬೆಟ್ಟಶಿವಮೊಗ್ಗವಿಕ್ರಮಾರ್ಜುನ ವಿಜಯಕೇಶಿರಾಜಕ್ರಿಯಾಪದಭಕ್ತಿ ಚಳುವಳಿಋತುಗಿರೀಶ್ ಕಾರ್ನಾಡ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮರಕುಕ್ಕೆ ಸುಬ್ರಹ್ಮಣ್ಯ ದೇವಾಲಯಹಿಪಪಾಟಮಸ್ಜಾಹೀರಾತುದಲಿತದರ್ಶನ್ ತೂಗುದೀಪ್ಭಾರತೀಯ ಭೂಸೇನೆಜಗನ್ಮೋಹನ್ ಅರಮನೆಒಂದನೆಯ ಮಹಾಯುದ್ಧಯೋಗಭಾರತದ ಸರ್ವೋಚ್ಛ ನ್ಯಾಯಾಲಯಲಕ್ಷ್ಮಿಸ್ವಚ್ಛ ಭಾರತ ಅಭಿಯಾನನೀರುಯುವರತ್ನ (ಚಲನಚಿತ್ರ)ಭರತನಾಟ್ಯಬೇಲೂರುರಾಮಾಯಣನೇರಳೆಚಂದ್ರಶೇಖರ ಪಾಟೀಲಮಲ್ಲಿಕಾರ್ಜುನ್ ಖರ್ಗೆರಾಘವಾಂಕಕನ್ನಡ ಸಂಧಿಇಮ್ಮಡಿ ಪುಲಕೇಶಿಕನ್ನಡ ವ್ಯಾಕರಣದ್ವಂದ್ವ ಸಮಾಸಭಾರತದ ಉಪ ರಾಷ್ಟ್ರಪತಿಜಾನಪದಭಾರತದ ಬಂದರುಗಳುಬಹುವ್ರೀಹಿ ಸಮಾಸಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಜವಾಹರ‌ಲಾಲ್ ನೆಹರುಮಗಧದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಭತ್ತತತ್ಪುರುಷ ಸಮಾಸಸಮಾಸಬರಶಾಂತಲಾ ದೇವಿಕಾಮಸೂತ್ರಹಸ್ತ ಮೈಥುನಪರಿಣಾಮಕನ್ನಡ ಚಿತ್ರರಂಗಕೆ. ಅಣ್ಣಾಮಲೈಯುಧಿಷ್ಠಿರಯಜಮಾನ (ಚಲನಚಿತ್ರ)ಕಂಪ್ಯೂಟರ್ಭಗತ್ ಸಿಂಗ್ಬಿ. ಆರ್. ಅಂಬೇಡ್ಕರ್ಕರ್ನಾಟಕ ಹೈ ಕೋರ್ಟ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಪ್ರಿಯಾಂಕ ಗಾಂಧಿಕರ್ನಾಟಕದ ಇತಿಹಾಸಕೃಷ್ಣಾ ನದಿಕುಬೇರಪ್ಯಾರಾಸಿಟಮಾಲ್ಅಡಿಕೆ🡆 More