ವ್ಲಾಡಿಮಿರ್‌ ಪುಟಿನ್‌

ವ್ಲಾದಿಮಿರ್ ವ್ಲಾದಿಮಿರಾವಿಚ್ ಪುತಿನ್ (ರಷ್ಯನ್: Влади́мир Влади́мирович Пу́тин; ಜನನ ಅಕ್ಟೋಬರ್ ೭ ೧೯೫೨ ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ; ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ) ರಷ್ಯಾದ ಎರಡನೆ ರಾಷ್ಟ್ರಪತಿ ಆಗಿದ್ದರು.

ಪ್ರಸ್ತಕ ಅವರು ರಷ್ಯಾದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವ್ಲಾಡಿಮಿರ್‌ ಪುಟಿನ್‌
Влади́мир Влади́мирович Пу́тин
ವ್ಲಾಡಿಮಿರ್‌ ಪುಟಿನ್‌

ಪ್ರಸಕ್ತ
ಅಧಿಕಾರ ಪ್ರಾರಂಭ 
೮ ಮೇ ೨೦೦೮
Deputy Viktor Zubkov
Igor Shuvalov
ರಾಷ್ಟ್ರಪತಿ ಡಿಮಿಟ್ರಿ ಮೆಡ್ವೆಡೆವ್
ಅಧಿಕಾರದ ಅವಧಿ
೯ ಆಗಸ್ಟ್ ೧೯೯೯ – ೭ ಮೇ ೨೦೦೦
ಪೂರ್ವಾಧಿಕಾರಿ ಸರ್ಗೆ ಸ್ಟೀಪಶಿನ್
ಉತ್ತರಾಧಿಕಾರಿ ಮಿಖೇಲ್ ಕ್ಯಾಸಿನೋವ್

2nd
ಅಧಿಕಾರದ ಅವಧಿ
೭ ಮೇ ೨೦೦೦ – ೭ ಮೇ ೨೦೦೮
Acting: ೩೧ ಡಿಸೆಂಬರ್ ೧೯೯೯ – ೭ ಮೇ ೨೦೦೦
ಪೂರ್ವಾಧಿಕಾರಿ ಬೋರಿಸ್ ಯೆಲ್ಸಟಿನ್
ಉತ್ತರಾಧಿಕಾರಿ ಡಿಮಿಟ್ರಿ ಮೆಡ್ವೆಡೆವ್

ಜನನ (1952-10-07) ೭ ಅಕ್ಟೋಬರ್ ೧೯೫೨ (ವಯಸ್ಸು ೭೧)
ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ (ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ)
ರಾಜಕೀಯ ಪಕ್ಷ ಸಿಪಿಎಸ್‍ಯು (೧೯೯೧ರ ಮುಂಚೆ)
ನಿಷ್ಪಕ್ಷಪಾತ (೧೯೯೧ರ ನಂತರ)
ಸಂಯುಕ್ತ ರಷ್ಯ
(ಅಧ್ಯಕ್ಷ )
ಜೀವನಸಂಗಾತಿ ಲ್ಯುಡ್ಮಿಲ ಪುತಿನ
ಧರ್ಮ ರಷ್ಯನ್ ಸಾಂಪ್ರದಾಯಿಕ
ಹಸ್ತಾಕ್ಷರ ವ್ಲಾಡಿಮಿರ್‌ ಪುಟಿನ್‌

ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ

ಮಾರ್ಚ್ ೧೯, ೨೦೧೮ ರಂದು ಪುಟಿನ್ ಅವರು ರಷ್ಯಾ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಮರು ಆಯ್ಕೆಯಾದರು. ಮಾರ್ಚ್ 18, 2018 ರಂದು ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 8 ಜನ ನಾಮಪತ್ರ ಸಲ್ಲಿಸಿದ್ದರು. ಪುಟಿನ್‌ ಅವರು ಶೇ 76.6 ರಷ್ಟು ಮತಗಳನ್ನು ಪಡೆದು ದಾಖಲೆಯ ಗೆಲುವು ಸಾಧಿಸಿದರು.

ಹೆಚ್ಚಿನ ಓದಿಗೆ

ಉಲ್ಲೇಖಗಳು

Tags:

ಅಕ್ಟೋಬರ್ ೭ಪ್ರಧಾನ ಮಂತ್ರಿರಷ್ಯರಷ್ಯನ್ ಭಾಷೆರಷ್ಯಾಲೆನಿನ್‌ಗ್ರಾಡ್ಸೇಂಟ್ ಪೀಟರ್ಸ್‌ಬರ್ಗ್ಸೋವಿಯತ್ ಒಕ್ಕೂಟ೧೯೫೨

🔥 Trending searches on Wiki ಕನ್ನಡ:

ನುಗ್ಗೆ ಕಾಯಿವಿಶ್ವಾಮಿತ್ರಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು 2016ಭಾರತದ ರಾಷ್ಟ್ರಗೀತೆಖೊಖೊಮುಖ್ಯ ಪುಟಕರ್ನಾಟಕದ ಶಾಸನಗಳುಕೆಂಪುಕಣಜಮಧ್ಯಕಾಲೀನ ಭಾರತಹಲಸುಹಾಲುರಾಯಲ್ ಚಾಲೆಂಜರ್ಸ್ ಬೆಂಗಳೂರುಕನ್ನಡ ಸಾಹಿತ್ಯ ಪ್ರಕಾರಗಳುಆಪತ್ಭಾಂದವಪರಿಣಾಮಸೂರ್ಯ (ದೇವ)ಗೋಧಿಯಕೃತ್ತುಭಾರತದಲ್ಲಿ ತುರ್ತು ಪರಿಸ್ಥಿತಿಕ್ರಿಕೆಟ್ಸ್ವಪೋಷಕಗಳುಜಯಚಾಮರಾಜ ಒಡೆಯರ್ತತ್ತ್ವಶಾಸ್ತ್ರಕೃಷ್ಣದೇವರಾಯಟಿಪ್ಪು ಸುಲ್ತಾನ್ಕವಿರಾಜಮಾರ್ಗಅಲ್ಲಮ ಪ್ರಭುಮಹಾತ್ಮ ಗಾಂಧಿಊಟಿಸುಮಲತಾಮೂತ್ರಪಿಂಡಕರಗಸೂರ್ಯವ್ಯೂಹದ ಗ್ರಹಗಳುಆರತಿಬಾಲ್ಯ ವಿವಾಹನಾಗೇಶ ಹೆಗಡೆಅಳಿಲುತೆಂಗಿನಕಾಯಿ ಮರವಿಕಿಮೀಡಿಯ ಪ್ರತಿಷ್ಠಾನಸಂಖ್ಯಾಶಾಸ್ತ್ರತಾಳೀಕೋಟೆಯ ಯುದ್ಧರೇಷ್ಮೆಕುಟುಂಬಕರ್ನಾಟಕ ವಿಧಾನ ಪರಿಷತ್ಗುರುರಾಜ ಕರಜಗಿಹಿಂದೂ ಮಾಸಗಳುಕನ್ನಡ ಸಾಹಿತ್ಯ ಸಮ್ಮೇಳನಜಿ.ಪಿ.ರಾಜರತ್ನಂಈರುಳ್ಳಿಪ್ರಾಥಮಿಕ ಶಿಕ್ಷಣಕಯ್ಯಾರ ಕಿಞ್ಞಣ್ಣ ರೈದೇಶಗಳ ವಿಸ್ತೀರ್ಣ ಪಟ್ಟಿವಚನಕಾರರ ಅಂಕಿತ ನಾಮಗಳುರಾತ್ರಿಸರ್ ಐಸಾಕ್ ನ್ಯೂಟನ್ಮಡಿವಾಳ ಮಾಚಿದೇವರಾಷ್ಟ್ರೀಯ ಉತ್ಪನ್ನಭಾರತದ ರಾಷ್ಟ್ರಪತಿಶ್ರೀ ರಾಮ ಜನ್ಮಭೂಮಿಮಯೂರವರ್ಮಹರಪ್ಪರಾಧಿಕಾ ಕುಮಾರಸ್ವಾಮಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಆಂಡಯ್ಯಮೈಸೂರುಜ್ವರಆರ್. ನಾಗೇಶ್ಮಹಾರಾಣಿ ವಿಕ್ಟೋರಿಯನಗರಕನ್ನಡ ಛಂದಸ್ಸುಭಾರತ ರತ್ನಸಮುದ್ರಕರ್ಮಧಾರಯ ಸಮಾಸಕೃಷಿಜಯಪ್ರಕಾಶ್ ಹೆಗ್ಡೆಕ್ಷಯ🡆 More