ವಿಶ್ವವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಅಂತರರಾಷ್ಟ್ರೀಯ ವ್ಯಾಪಾರವನ್ನು ಮೇಲ್ವಿಚಾರಣೆ ಮಾಡುವ ಹಾಗೂ ಉದಾರೀಕರಣಗೊಳಿಸುವ ಆಶಯ ಹೊಂದಿರುವ ಒಂದು ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ.
೧೯೪೮ರಿಂದ ಜಾರಿಯಲ್ಲಿದ್ದ ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದವನ್ನು ಸ್ಥಾನಾಪನ್ನಗೊಳಿಸಿ, ಮರ್ರಾಕೇಶ್ ಒಪ್ಪಂದದನ್ವಯ ಜನವರಿ ೧,೧೯೯೫ರಿಂದ ಸಂಸ್ಥೆಯು ಅಧಿಕೃತವಾಗಿ ಕಾಯಾ೯ರಂಭಿಸಿತು.
ಸ್ಥಾಪನೆ | January 1, 1995 |
---|---|
ಪ್ರಧಾನ ಕಚೇರಿ | Centre William Rappard, Geneva, Switzerland |
Membership | 153 member states |
ಅಧಿಕೃತ ಭಾಷೆ | English, ಫ್ರೆಂಚ್, Spanish |
Director-General | Pascal Lamy |
Budget | 189 million Swiss francs (approx. 182 million USD) in 2009. |
Staff | 625 |
ಅಧಿಕೃತ ಜಾಲತಾಣ | www.wto.int |
This article uses material from the Wikipedia ಕನ್ನಡ article ವಿಶ್ವ ವ್ಯಾಪಾರ ಸಂಸ್ಥೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.