ವಿಶ್ವೇಶ್ವರ ಹೆಗಡೆ ಕಾಗೇರಿ

ವಿಶ್ವೇಶ್ವರ ಹೆಗಡೆ ಕಾಗೇರಿ ಕರ್ನಾಟಕದ ಭಾರತೀಯ ಜನತಾ ಪಕ್ಷದ ಮುಖಂಡರಾಗಿದ್ದಾರೆ.

ಅವರು ಸತತ ಆರನೇ ಬಾರಿಗೆ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕರ್ನಾಟಕದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ಅವಧಿಯಲ್ಲಿ (೨೦೦೮-೨೦೧೩) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ

ಕರ್ನಾಟಕ ವಿಧಾನಸಭಾ ಸ್ಪೀಕರ್
ಹಾಲಿ
ಅಧಿಕಾರ ಸ್ವೀಕಾರ 
ಜುಲೈ ೩೧, ೨೦೧೯
ಪೂರ್ವಾಧಿಕಾರಿ ಕೆ.ಆರ್.ರಮೇಶ್ ಕುಮಾರ್
ಮತಕ್ಷೇತ್ರ ಸಿರ್ಸಿ

ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು
ಅಧಿಕಾರ ಅವಧಿ
ಮೇ ೩೦, ೨೦೦೮ – ಮೇ ೨೩, ೨೦೧೩
ಪೂರ್ವಾಧಿಕಾರಿ ರಾಷ್ಟ್ರಪತಿ ಆಡಳಿತ
ಉತ್ತರಾಧಿಕಾರಿ ಕಿಮ್ಮನೆ ರತ್ನಾಕರ್
ಮತಕ್ಷೇತ್ರ ಸಿರ್ಸಿ

ಕರ್ನಾಟಕ ವಿಧಾನಸಭಾ ಸದಸ್ಯರು
ಹಾಲಿ
ಅಧಿಕಾರ ಸ್ವೀಕಾರ 
೨೦೧೮
ಮತಕ್ಷೇತ್ರ ಸಿರ್ಸಿ
ಅಧಿಕಾರ ಅವಧಿ
೨೦೧೩ – ೨೦೧೮
ಮತಕ್ಷೇತ್ರ ಸಿರ್ಸಿ
ಅಧಿಕಾರ ಅವಧಿ
೨೦೦೮ – ೨೦೧೩
ಮತಕ್ಷೇತ್ರ ಸಿರ್ಸಿ
ಅಧಿಕಾರ ಅವಧಿ
೨೦೦೫ – ೨೦೦೮
ಮತಕ್ಷೇತ್ರ ಅಂಕೋಲಾ
ಅಧಿಕಾರ ಅವಧಿ
೧೯೯೯ – ೨೦೦೪
ಮತಕ್ಷೇತ್ರ ಅಂಕೋಲಾ
ಅಧಿಕಾರ ಅವಧಿ
೧೯೯೪ – ೧೯೯೯
ಪೂರ್ವಾಧಿಕಾರಿ ಉಮೇಶ್ ಭಟ್
ಮತಕ್ಷೇತ್ರ ಅಂಕೋಲಾ
ವೈಯಕ್ತಿಕ ಮಾಹಿತಿ
ಜನನ (1961-07-10) ೧೦ ಜುಲೈ ೧೯೬೧ (ವಯಸ್ಸು ೬೨)
ಸಿರ್ಸಿ, ಉತ್ತರ ಕನ್ನಡ, ಕರ್ನಾಟಕ, ಭಾರತ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ವೃತ್ತಿ ಕೃಷಿಕ

ಆರಂಭಿಕ ಜೀವನ

ಕಾಗೇರಿಯವರು ೧೦ ಜುಲೈ ೧೯೬೧ ರಂದು ಕರ್ನಾಟಕದ ಸಿರ್ಸಿಯಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಕಾಂ ಮುಗಿಸಿದ ಅವರು, ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಾಗಿದ್ದರು ಮತ್ತು ವಿದ್ಯಾರ್ಥಿ ಸಂಘದ ಪ್ರಭಾವಿ ನಾಯಕರಾಗಿದ್ದರು.

ರಾಜಕೀಯ ಜೀವನ

ಅವರು ಮೊದಲ ಮೂರು ಅವಧಿಗೆ ಅಂಕೋಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು: ೧೯೯೪-೯೯, ೧೯೯೯-೨೦೦೪ ಮತ್ತು ೨೦೦೪-೦೮. ಡಿಲಿಮಿಟೇಶನ್ ಪ್ರಕ್ರಿಯೆಯ ನಂತರ, ಅವರು ಹೊಸದಾಗಿ ರಚಿಸಲಾದ ಸಿರ್ಸಿ ಕ್ಷೇತ್ರಕ್ಕೆ ಸ್ಥಳಾಂತರಗೊಂಡರು ಮತ್ತು ೨೦೦೮, ೨೦೧೩ ಮತ್ತು ೨೦೧೮ ರ ಚುನಾವಣೆಗಳಲ್ಲಿ ಶಾಸಕರಾಗಿ ಆಯ್ಕೆಗೊಂಡರು. ಅವರು ತಮ್ಮ ರಾಜಕೀಯ ಜೀವನದಲ್ಲಿ ೬ ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ

ಹುದ್ದೆಗಳು

  • ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು (೨೦೦೮-೨೦೧೩)
  • ವಿಧಾನ ಸಭೆ ಸ್ಪೀಕರ್ (೨೦೧೯ - )

ಉಲ್ಲೇಖ



Tags:

ವಿಶ್ವೇಶ್ವರ ಹೆಗಡೆ ಕಾಗೇರಿ ಆರಂಭಿಕ ಜೀವನವಿಶ್ವೇಶ್ವರ ಹೆಗಡೆ ಕಾಗೇರಿ ರಾಜಕೀಯ ಜೀವನವಿಶ್ವೇಶ್ವರ ಹೆಗಡೆ ಕಾಗೇರಿ ಹುದ್ದೆಗಳುವಿಶ್ವೇಶ್ವರ ಹೆಗಡೆ ಕಾಗೇರಿ ಉಲ್ಲೇಖವಿಶ್ವೇಶ್ವರ ಹೆಗಡೆ ಕಾಗೇರಿಕರ್ನಾಟಕಭಾರತೀಯ ಜನತಾ ಪಕ್ಷ

🔥 Trending searches on Wiki ಕನ್ನಡ:

ಸಿಂಗಪೂರಿನಲ್ಲಿ ರಾಜಾ ಕುಳ್ಳಮಂಜುಳಪಶ್ಚಿಮ ಘಟ್ಟಗಳುಕರ್ನಾಟಕದ ಹಬ್ಬಗಳುಪಠ್ಯಪುಸ್ತಕವ್ಯಕ್ತಿತ್ವನದಿಶ್ರೀಗಂಧದ ಮರಬಾಳೆ ಹಣ್ಣುಔಡಲಅಗಸ್ಟ ಕಾಂಟ್ಹಂಪೆವಿಮರ್ಶೆಕಂಸಾಳೆಶಾತವಾಹನರುಕೆ. ಎಸ್. ನರಸಿಂಹಸ್ವಾಮಿಸವರ್ಣದೀರ್ಘ ಸಂಧಿಮಡಿವಾಳ ಮಾಚಿದೇವಬ್ರಾಹ್ಮಣಮೈಸೂರು ಸಂಸ್ಥಾನಅನಂತ್ ನಾಗ್ಸಿಂಧನೂರುಉಪನಯನಕೊಡಗಿನ ಗೌರಮ್ಮಕೊಡಗುಪಾಲಕ್ಸಿದ್ದಲಿಂಗಯ್ಯ (ಕವಿ)ಭಾರತದ ಪ್ರಧಾನ ಮಂತ್ರಿಆರೋಗ್ಯಉತ್ತರ ಕನ್ನಡಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಲಕ್ಷ್ಮಣಕನ್ನಡ ಜಾನಪದಪಂಜುಸನ್ ಯಾತ್ ಸೆನ್ಬಸನಗೌಡ ಪಾಟೀಲ(ಯತ್ನಾಳ)ಪತ್ರಿಕೋದ್ಯಮದ್ರಾವಿಡ ಭಾಷೆಗಳುಕವಿಗಳ ಕಾವ್ಯನಾಮಯಕ್ಷಗಾನಝೊಮ್ಯಾಟೊಆಯ್ದಕ್ಕಿ ಲಕ್ಕಮ್ಮಕರ್ಣಾಟಕ ಸಂಗೀತಶಿವಮೊಗ್ಗಮಾಹಿತಿ ತಂತ್ರಜ್ಞಾನಕಯ್ಯಾರ ಕಿಞ್ಞಣ್ಣ ರೈಕರ್ಬೂಜಸಂಸದೀಯ ವ್ಯವಸ್ಥೆವಿಷ್ಣುವರ್ಧನ್ (ನಟ)ಬಬಲಾದಿ ಶ್ರೀ ಸದಾಶಿವ ಮಠಕಾಂತಾರ (ಚಲನಚಿತ್ರ)ರಾಬರ್ಟ್ (ಚಲನಚಿತ್ರ)ಕುವೆಂಪುಐಹೊಳೆಶಾಲೆಜಯದೇವಿತಾಯಿ ಲಿಗಾಡೆಕಾಫಿನೀನಾದೆ ನಾ (ಕನ್ನಡ ಧಾರಾವಾಹಿ)ದೇವರ ದಾಸಿಮಯ್ಯಜಾಗತೀಕರಣಜೋಗಿ (ಚಲನಚಿತ್ರ)ನುಡಿಗಟ್ಟುತಿಗಣೆತಾಳೀಕೋಟೆಯ ಯುದ್ಧಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಪರಿಸರ ಶಿಕ್ಷಣತ್ರಿವೇಣಿಮಾನವ ಹಕ್ಕುಗಳುದೂರದರ್ಶನಮೆಕ್ಕೆ ಜೋಳಲಗೋರಿಹೊಯ್ಸಳೇಶ್ವರ ದೇವಸ್ಥಾನಪಾಲುದಾರಿಕೆ ಸಂಸ್ಥೆಗಳುಶ್ಯೆಕ್ಷಣಿಕ ತಂತ್ರಜ್ಞಾನಮಾನವ ಸಂಪನ್ಮೂಲ ನಿರ್ವಹಣೆಭೀಮಸೇನಭಾರತದ ಭೌಗೋಳಿಕತೆಐಹೊಳೆ ಶಾಸನಯಾಣ🡆 More