ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

ಹೆಸರು ವರ್ಷ ಕೃತಿ
ಕುವೆಂಪು ( ಕೆ.ವಿ. ಪುಟ್ಟಪ್ಪ) ೧೯೬೭ ಶ್ರೀ ರಾಮಾಯಣ ದರ್ಶನಂ
ದ. ರಾ. ಬೇಂದ್ರೆ ೧೯೭೩ ನಾಕುತಂತಿ
ಶಿವರಾಮ ಕಾರಂತ ೧೯೭೭ ಮೂಕಜ್ಜಿಯ ಕನಸುಗಳು
ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕ್ಕವೀರ ರಾಜೇಂದ್ರ (ಗ್ರಂಥ)
ವಿ. ಕೃ. ಗೋಕಾಕ ೧೯೯೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ
ಯು. ಆರ್. ಅನಂತಮೂರ್ತಿ ೧೯೯೪ ಸಮಗ್ರ ಸಾಹಿತ್ಯಕ್ಕೆ ಕೊಡುಗೆ
ಗಿರೀಶ್ ಕಾರ್ನಾಡ್ ೧೯೯೮ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ಯಶಸ್ವಿ
ಚಂದ್ರಶೇಖರ ಕಂಬಾರ ೨೦೧೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

ಉಲ್ಲೇಖಗಳು

Tags:

ಸಂವಿಧಾನ

🔥 Trending searches on Wiki ಕನ್ನಡ:

ಪ್ರಜಾಪ್ರಭುತ್ವಕೆ. ಎಸ್. ನರಸಿಂಹಸ್ವಾಮಿಶ್ರೀ ರಾಘವೇಂದ್ರ ಸ್ವಾಮಿಗಳುಕರ್ನಾಟಕದ ಮುಖ್ಯಮಂತ್ರಿಗಳುಮಂಗಳ (ಗ್ರಹ)ಕಬ್ಬುಹೊಯ್ಸಳೇಶ್ವರ ದೇವಸ್ಥಾನಸಾಮ್ರಾಟ್ ಅಶೋಕಬಾಳೆ ಹಣ್ಣುಎರಡನೇ ಮಹಾಯುದ್ಧಸ್ವಪೋಷಕಗಳುಮಹಾವೀರನಗರ1935ರ ಭಾರತ ಸರ್ಕಾರ ಕಾಯಿದೆಏಡ್ಸ್ ರೋಗಮುಳ್ಳುಹಂದಿಪುನೀತ್ ರಾಜ್‍ಕುಮಾರ್ಕರ್ನಾಟಕದ ಹಬ್ಬಗಳುನೀತಿ ಆಯೋಗಚೀನಾನವೋದಯಮೈಸೂರು ಸಂಸ್ಥಾನಭಾರತದ ಭೌಗೋಳಿಕತೆಖೊ ಖೋ ಆಟಗ್ರಹಕುಂಡಲಿವಚನ ಸಾಹಿತ್ಯಮುಖ್ಯ ಪುಟಚೇಳು, ವೃಶ್ಚಿಕಲಕ್ಷ್ಮಿಪಕ್ಷಿಡೊಳ್ಳು ಕುಣಿತಉಡುಪಿ ಜಿಲ್ಲೆಭಾಷೆಹಳೆಗನ್ನಡಅವರ್ಗೀಯ ವ್ಯಂಜನಹಿಂದೂಮಂಕುತಿಮ್ಮನ ಕಗ್ಗಒಡೆಯರ್ನುಗ್ಗೆ ಕಾಯಿಭಾರತದ ರಾಷ್ಟ್ರಪತಿಗಳ ಪಟ್ಟಿವಾಲ್ಮೀಕಿಚಾಮರಾಜನಗರಉತ್ತರ ಕರ್ನಾಟಕಉಡಕಲಬುರಗಿಲೋಪಸಂಧಿಮುಟ್ಟುಬೆಂಗಳೂರುಕಂಸಾಳೆನಾಡ ಗೀತೆಸರಸ್ವತಿ ಪ್ರಭಾ ಕೊಂಕಣಿ ಮಾಸಿಕಗದ್ಯಸಮಾಜಶಾಸ್ತ್ರರಾಣಿ ಅಬ್ಬಕ್ಕವಿಕಿಮೀಡಿಯ ಪ್ರತಿಷ್ಠಾನಪ್ಯಾರಾಸಿಟಮಾಲ್ನೈಸರ್ಗಿಕ ಸಂಪನ್ಮೂಲಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭಾರತ ಸಂವಿಧಾನದ ಪೀಠಿಕೆರಗಳೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಹಿಂದೂ ಧರ್ಮಮಹಾಭಾರತಭಾರತದ ನದಿಗಳುಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಅಂಡವಾಯುಕನ್ನಡ ಕಾವ್ಯಪಂಚ ವಾರ್ಷಿಕ ಯೋಜನೆಗಳುಕೊಬ್ಬಿನ ಆಮ್ಲತುಂಗಭದ್ರಾ ಅಣೆಕಟ್ಟುಹದಿಬದೆಯ ಧರ್ಮಇಂದಿರಾ ಗಾಂಧಿಈಚಲುಖೊಖೊಮೈಸೂರು ಅರಮನೆ🡆 More