ವಿಪ್ರೊ ಟೆಕ್ನಾಲಜೀಸ್

ವಿಪ್ರೊ ಟೆಕ್ನಾಲಜೀಸ್ ೧೯೮೦ ರಲ್ಲಿ ಸ್ಥಾಪಿತವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ.

ಇದು ೧೯೪೫ ರಿಂದ ಅಸ್ತಿತ್ವದಲ್ಲಿರುವ ವಿಪ್ರೊ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗ. ಇದರ ಮುಖ್ಯ ಕಛೇರಿ ಬೆಂಗಳೂರು ನಗರದಲ್ಲಿದೆ. ಈ ಸಂಸ್ಥೆ ಒಟ್ಟು ೭೯,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ.

ವಿಪ್ರೊ ಲಿಮಿಟೆಡ್
ಸಂಸ್ಥೆಯ ಪ್ರಕಾರಸಾರ್ವಜನಿಕ ಬಿಎಸ್‌ಇ: 507685
NYSE: WIT
ಸ್ಥಾಪನೆ೧೯೪೫ ಭಾರತದಲ್ಲಿ
ಸಂಸ್ಥಾಪಕ(ರು)ಪ್ರೇಮ್‌ಜಿ
ಮುಖ್ಯ ಕಾರ್ಯಾಲಯಭಾರತ ಬೆಂಗಳೂರು, ಕರ್ನಾಟಕ, ಭಾರತ
ಪ್ರಮುಖ ವ್ಯಕ್ತಿ(ಗಳು)ಅಜಿಮ್ ಪ್ರೇಮ್‍ಜಿ, ಅಧ್ಯಕ್ಷ
ಗಿರೀಶ್ ಪರಾಂಜಪೆ, joint CEO
ಸುರೇಶ್ ವಾಸ್ವಾನಿ, joint CEO
ಎಸ್ ಎ ಸುದರ್ಶನ್, VP
ಉದ್ಯಮಮಾಹಿತಿ ತಂತ್ರಜ್ಞಾನ ,
ಸೇವೆಗಳುಮಾಹಿತಿ ತಂತ್ರಜ್ಞಾನ ಸಮಾಲೋಚನೆ, Business Process Outsourcing, Product Engineering Solutions, Technology Infrastructure Services
ಆದಾಯIncrease ರೂ 25,544 ಕೋಟಿ (2009)
ಉದ್ಯೋಗಿಗಳು97000+ (2009)
ಜಾಲತಾಣWipro.com

ವಿಪ್ರೊ ಟೆಕ್ನಾಲಜೀಸ್ ಒಟ್ಟು ಮುನ್ನೂರಕ್ಕೂ ಹೆಚ್ಚು ಸಂಸ್ಥೆಗಳಿಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸೇವೆಯನ್ನು ಒದಗಿಸುತ್ತದೆ. ಈ ಗ್ರಾಹಕ ಸಂಸ್ಥೆಗಳು ಮುಖ್ಯವಾಗಿ ಅಮೆರಿಕ, ಯೂರೋಪ್ ಮತ್ತು ಜಪಾನ್ ಗಳಲ್ಲಿವೆ. ರೂ. ೫೦೦ ಕೋಟಿಗೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಈ ಸಂಸ್ಥೆ ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದು.

ವಿಪ್ರೊ ಟೆಕ್ನಾಲಜೀಸ್ ನ ಪ್ರಸಕ್ತ ನಿರ್ದೇಶಕರು ಅಜಿಮ್ ಪ್ರೇಮ್‍ಜಿ.

ಹೊರಗಿನ ವಿಪ್ರೊ ವಿಪ್ರೊ ಟೆಕ್ನಾಲಜೀಸ್

ಉಲ್ಲೇಖಗಳು

Tags:

ಬೆಂಗಳೂರುಮಾಹಿತಿ ತಂತ್ರಜ್ಞಾನ೧೯೮೦

🔥 Trending searches on Wiki ಕನ್ನಡ:

ಕೊಡಗುಶಾತವಾಹನರುಭಾರತದಲ್ಲಿನ ಜಾತಿ ಪದ್ದತಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಯುಗಾದಿಬನವಾಸಿಕೊಪ್ಪಳಆದಿಲ್ ಶಾಹಿ ವಂಶಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುರತ್ನಾಕರ ವರ್ಣಿಕ್ರೀಡೆಗಳುಎಳ್ಳೆಣ್ಣೆಗೋವಕನ್ನಡ ವ್ಯಾಕರಣಶಿವಮೊಗ್ಗಮೂಲಧಾತುಕೃತಕ ಬುದ್ಧಿಮತ್ತೆಸಂಭೋಗಶ್ರವಣಬೆಳಗೊಳಮುಪ್ಪಿನ ಷಡಕ್ಷರಿಬಾಲಕೃಷ್ಣಕರ್ನಾಟಕದ ಶಾಸನಗಳುಕಲಿಯುಗಸಮಾಜ ವಿಜ್ಞಾನತಂತ್ರಜ್ಞಾನರಾಮ್ ಮೋಹನ್ ರಾಯ್ಜಗನ್ನಾಥ ದೇವಾಲಯವೀರಗಾಸೆಭಾರತೀಯ ನದಿಗಳ ಪಟ್ಟಿಹಡಪದ ಅಪ್ಪಣ್ಣರಗಳೆಭಗತ್ ಸಿಂಗ್ವಿಮರ್ಶೆಜಲ ಮಾಲಿನ್ಯಭಾರತ ಸಂವಿಧಾನದ ಪೀಠಿಕೆಕ್ರಿಯಾಪದಅಂತರರಾಷ್ಟ್ರೀಯ ವ್ಯಾಪಾರಹುರುಳಿಮೋಕ್ಷಗುಂಡಂ ವಿಶ್ವೇಶ್ವರಯ್ಯಕಪ್ಪೆ ಅರಭಟ್ಟಮಧುಮೇಹವಿಜ್ಞಾನಗದ್ಯಗಿರೀಶ್ ಕಾರ್ನಾಡ್ಸಿಂಧನೂರುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕುರುಬಭಾರತದ ಪಂಚಾಯತ್ ರಾಜ್ ವ್ಯವಸ್ಥೆಚಿಕ್ಕಮಗಳೂರುಒಡೆಯರ್ಆಂಧ್ರ ಪ್ರದೇಶಅಡಿಕೆಜಾತ್ಯತೀತತೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಚಾಲುಕ್ಯಮತದಾನಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಬ್ಯಾಂಕ್ ಖಾತೆಗಳುಚುನಾವಣೆಕಲಿಕೆಸಂಧಿದಲಿತಭೂತಾರಾಧನೆಆಧುನಿಕ ಮಾಧ್ಯಮಗಳುಸಾತ್ವಿಕಕಿತ್ತೂರು ಚೆನ್ನಮ್ಮಕೃಷ್ಣಾ ನದಿನರೇಂದ್ರ ಮೋದಿಜೀವವೈವಿಧ್ಯಕಬ್ಬುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಮೂಲಧಾತುಗಳ ಪಟ್ಟಿಜವಾಹರ‌ಲಾಲ್ ನೆಹರುಎ.ಎನ್.ಮೂರ್ತಿರಾವ್🡆 More