ವಿನೋದ್ ಕಾಂಬ್ಳಿ

ವಿನೋದ್ ಕಾಂಬ್ಳಿ ಇವರು ಭಾರತ ತಂಡದ ದಾಂಡಿಗರಾಗಿದ್ದರು.

ಇವರು ಸಚಿನ್ ತೆಂಡೂಲ್ಕರ್ ಜೊತೆಗೆ ಶಾಲಾ ಕ್ರಿಕೆಟ್ನಲ್ಲಿ ೬೬೪ರನ್ನುಗಳ ಜೊತೆಯಾಟದಲ್ಲಿ ಸಹಭಾಗಿಯಾದಾಗ ಪ್ರಸಿದ್ಧಿಗೆ ಬಂದರು. ಇವರು ಮುಂಬಯಿ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ಇವರು ದಲಿತ ಕುಟುಂಬವೊಂದರಲ್ಲಿ ಹುಟ್ಟಿ, ತಮ್ಮ ಸತತ ಸಾಧನೆಯ ನೆರವಿನಿಂದ ಭಾರತೀಯ ತಂಡದಲ್ಲಿ ಸ್ಥಾನ ಪಡೆದರು. ಇವರು ಉತ್ತಮ ದಾಂಡಿಗರಾಗಿದ್ದರೂ ತಮ್ಮ ನಿರೀಕ್ಷಿತ ಸಾಧನೆಯ ಮಟ್ಟವನ್ನು ತಲುಪಲಿಲ್ಲ. ವೇಗದ ಬೌಲರಗಳ ಶಾರ್ಟ್ ಪಿಚ್ ಎಸೆತಗಳನ್ನು ಸಮರ್ಥವಾಗಿ ಎದುರಿಸಲು ತೋರಿದ ವಿಫಲತೆ ಮತ್ತು ಅಶಿಸ್ತಿನಿಂದಾಗಿ ಇವರನ್ನು ತಂಡದಿಂದ ಕೈಬಿಡಲಾಯಿತು. ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಮರಳಲು ಅನೇಕ ಅವಕಾಶಗಳು ಸಿಕ್ಕರೂ ಇವರು ಅವುಗಳನ್ನು ಉಪಯೋಗಿಸಿಕೊಳ್ಳಲು ವಿಫಲರಾದರು. ಇವರು ತಮ್ಮ ಮೊದಲ ೭ ಪಂದ್ಯಗಳಲ್ಲಿ ೨ ದ್ವಿಶತಕ ಮತ್ತು ೨ ಶತಕಗಳನ್ನು ಸಿಡಿಸಿದ್ದರು.

ವಿನೋದ್ ಕಾಂಬ್ಳಿ
ವಿನೋದ್ ಕಾಂಬ್ಳಿ
ವಿನೋದ್ ಕಾಂಬ್ಳಿ
ಮೂಲ: [೧], ಫೆಬ್ರುವರಿ ೪ ೨೦೦೬
ವಿನೋದ್ ಕಾಂಬ್ಳಿ ಟೆಸ್ಟ್ ಸಾಧನೆ
ಟೆಸ್ಟ್ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು
೧೭ ೧೦೮೪ ೫೪.೨೦
ವಿನೋದ್ ಕಾಂಬ್ಳಿ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು
೧೦೪ ೨೪೭೭ ೩೨.೫೯ ೧೪

ಬಾಹ್ಯ ಸಂಪರ್ಕ

Tags:

ದಲಿತಸಚಿನ್ ತೆಂಡೂಲ್ಕರ್

🔥 Trending searches on Wiki ಕನ್ನಡ:

ರೈತವಾರಿ ಪದ್ಧತಿವಿಧಿರತ್ನಾಕರ ವರ್ಣಿಶಬ್ದಹೈದರಾಲಿವಿಶ್ವಕರ್ಮಬಹಮನಿ ಸುಲ್ತಾನರುಗುದ್ದಲಿಪರೀಕ್ಷೆಸಂಸ್ಕೃತ ಸಂಧಿಕರ್ಣಾಟಕ ಸಂಗೀತಚಿನ್ನಕರ್ಕಾಟಕ ರಾಶಿಗ್ರಹಯುನೈಟೆಡ್ ಕಿಂಗ್‌ಡಂಜೇನು ಹುಳುಗೌತಮ ಬುದ್ಧಕೇಂದ್ರ ಲೋಕ ಸೇವಾ ಆಯೋಗಭಾರತದ ವಾಯುಗುಣರಕ್ತದೊತ್ತಡಭಾರತದ ಜನಸಂಖ್ಯೆಯ ಬೆಳವಣಿಗೆಬೆಸಗರಹಳ್ಳಿ ರಾಮಣ್ಣವಿಶ್ವ ಪರಿಸರ ದಿನರಾಷ್ಟ್ರೀಯ ಸೇವಾ ಯೋಜನೆಜಾನಪದಪತ್ರಿಕೋದ್ಯಮಆದಿ ಕರ್ನಾಟಕಸೆಸ್ (ಮೇಲ್ತೆರಿಗೆ)ಮಂಜುಳಅಂತಾರಾಷ್ಟ್ರೀಯ ಸಂಬಂಧಗಳುಹೊಯ್ಸಳ ವಾಸ್ತುಶಿಲ್ಪಬೌದ್ಧ ಧರ್ಮಮಾಟ - ಮಂತ್ರಭಾರತದ ಸಂಗೀತವಾಸ್ತುಶಾಸ್ತ್ರವ್ಯವಸಾಯಪು. ತಿ. ನರಸಿಂಹಾಚಾರ್ಪಾಂಡವರುಶೈಕ್ಷಣಿಕ ಮನೋವಿಜ್ಞಾನಬ್ಲಾಗ್ಯಣ್ ಸಂಧಿಕೊರೋನಾವೈರಸ್ಪರಶುರಾಮಹುಣಸೆವ್ಯಾಪಾರಆದೇಶ ಸಂಧಿನುಡಿಗಟ್ಟುವಿಶ್ವ ವ್ಯಾಪಾರ ಸಂಸ್ಥೆಕನ್ನಡದಲ್ಲಿ ಸಣ್ಣ ಕಥೆಗಳುಬಾರ್ಲಿದೇವಸ್ಥಾನಬ್ರಾಹ್ಮಣಮಡಿವಾಳ ಮಾಚಿದೇವಜಯಚಾಮರಾಜ ಒಡೆಯರ್ವಡ್ಡಾರಾಧನೆವಿಷ್ಣುವರ್ಧನ್ (ನಟ)ಈರುಳ್ಳಿಚದುರಂಗಬಾಹುಬಲಿಪಂಚಾಂಗಮಂಗಳಮುಖಿಲಕ್ಷ್ಮಣಎಂ. ಕೆ. ಇಂದಿರಹುಣಸೂರು ಕೃಷ್ಣಮೂರ್ತಿಕರ್ಣಾಟ ಭಾರತ ಕಥಾಮಂಜರಿಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಪುಸ್ತಕನಳಂದದೇವನೂರು ಮಹಾದೇವಅಮ್ಮಸ್ವಾಮಿ ವಿವೇಕಾನಂದಹಣಕಾಸು ಸಚಿವಾಲಯ (ಭಾರತ)ದಾಸ ಸಾಹಿತ್ಯಸಂಖ್ಯಾಶಾಸ್ತ್ರಕಾದಂಬರಿರಾಜಸ್ಥಾನ್ ರಾಯಲ್ಸ್ಗೂಗಲ್ನಾಗವರ್ಮ-೧🡆 More