ವಿಕ್ರಮಾದಿತ್ಯ ೬

ಆರನೇ ವಿಕ್ರಮಾದಿತ್ಯನು ಕಲ್ಯಾಣಿ ಚಾಲುಕ್ಯ ರಾಜವಂಶದ‌ ಪ್ರಖ್ಯಾತ ಮತ್ತು ಪರಾಕ್ರಮಿ ದೊರೆ.

ಇವನು ತನ್ನ ಅವಧಿಯಲ್ಲಿ ಶಾಲಿವಾಹನ ಶಕೆಯನ್ನು ರದ್ದು ಮಾಡಿ ತನ್ನದೇ ಆದ ವಿಕ್ರಮ ಶಕೆಯನ್ನು ಆರಂಭಿಸುತ್ತಾನೆ. ಇದು ಚಾಲುಕ್ಯ-ವಿಕ್ರಮ ಶಕೆ ಎಂದು ಪ್ರತೀತಿ ಪಡೆಯಿತು. ಇವನ ಆಳ್ವಿಕೆಯ ಕಾಲ ಕ್ರಿ.ಶ.೧೦೭೬-೧೧೨೬. ಈ ೫೦ ವರುಷಗಳು ಇಡಿಯ ಕಲ್ಯಾಣಿ ಚಾಲುಕ್ಯರ ವಂಶಾವಳಿಯಲ್ಲಿ ಅತ್ಯಂತ ಧೀರ್ಘ ಆಳ್ವಿಕೆ. ಈ ೬ನೇ ವಿಕ್ರಮಾದಿತ್ಯನು ತ್ರಿಭುವನಮಲ್ಲನೆಂದು ಬಿರುದಾಂಕಿತನಾಗಿದ್ದನು. ವಿಜಯನಗರ ಸಾಮ್ರಾಜ್ಯದ ಪೂರ್ವಕಾಲದಲ್ಲಿ ದೊರೆತ ಅತಿ ಹೆಚ್ಚು ಶಾಸನಗಳನ್ನು ಇವನ ಆಳ್ವಿಕೆಯಲ್ಲಿ ಬರೆಸಲ್ಪಟ್ಟಿವೆ.

ವಿಕ್ರಮಾದಿತ್ಯ ೬
ವಿಕ್ರಮಾದಿತ್ಯ ೬
ಕೈಠಭೇಶ್ವರ ದೇಗುಲ, ಕುಬತೂರು(ಕ್ರಿಶ.೧೧೧೦)
ಕಲ್ಯಾಣಿ ಚಾಲುಕ್ಯ ಅರಸ
ಆಳ್ವಿಕೆ ಕ್ರಿ.ಶ.೧೦೭೬ -೧೧೨೬(೫೦ ವರ್ಷಗಳು)
ಪೂರ್ವಾಧಿಕಾರಿ ಸೋಮೇಶ್ವರ ೨
ಉತ್ತರಾಧಿಕಾರಿ ಸೋಮೇಶ್ವರ ೩
ಗಂಡ/ಹೆಂಡತಿ ಚಂದಳಾ ದೇವಿ
ಕೇತಲಾ ದೇವಿ
ಸವಳಾ ದೇವಿ
ಸಂತಾನ
ಸೋಮೇಶ್ವರ ೩
ಮನೆತನ ಕಲ್ಯಾಣಿ ಚಾಲುಕ್ಯ
ತಂದೆ ಸೋಮೇಶ್ವರ ೧
ಮರಣ ಕ್ರಿ.ಶ.೧೧೨೬

ಈ ದೊರೆ ವಿಕ್ರಮಾದಿತ್ಯನು ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಗಮನಾರ್ಹನು.ಇವನ ಆಸ್ಥಾನ ಕನ್ನಡ ಮತ್ತು ಸಂಸ್ಕೃತ ಕವಿ, ಪಂಡಿತರಿಂದ ವಿಜೃಂಭಿಸುತ್ತಿತ್ತು.

6ನೇ ವಿಕ್ರಮಾಧಿತ್ಯ ಜೀವನ ಮತ್ತು ಸಾಧನಗಳು

ಚಿತ್ರ ಮಾಹಿತಿ

ಇವನ್ನೂ ನೋಡಿ

ಆಕರ

ಉಲ್ಲೇಖಗಳು

Tags:

ವಿಕ್ರಮಾದಿತ್ಯ ೬ ಚಿತ್ರ ಮಾಹಿತಿವಿಕ್ರಮಾದಿತ್ಯ ೬ ಇವನ್ನೂ ನೋಡಿವಿಕ್ರಮಾದಿತ್ಯ ೬ ಆಕರವಿಕ್ರಮಾದಿತ್ಯ ೬ ಉಲ್ಲೇಖಗಳುವಿಕ್ರಮಾದಿತ್ಯ ೬ಕಲ್ಯಾಣಿ ಚಾಲುಕ್ಯ

🔥 Trending searches on Wiki ಕನ್ನಡ:

ಸಂಖ್ಯಾಶಾಸ್ತ್ರಏಕರೂಪ ನಾಗರಿಕ ನೀತಿಸಂಹಿತೆಕುರುಬಗ್ರಹಕುಂಡಲಿಹುಣಸೆಬಂಡಾಯ ಸಾಹಿತ್ಯಹುಲಿಶ್ರೀಕಾಳಹಸ್ತಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ತಂತ್ರಜ್ಞಾನದ ಉಪಯೋಗಗಳುಎಂ. ಎನ್. ಶ್ರೀನಿವಾಸ್ಕರ್ನಾಟಕ ಸಂಗೀತತೆಂಗಿನಕಾಯಿ ಮರಗೌತಮ ಬುದ್ಧದರ್ಶನ್ ತೂಗುದೀಪ್ಉದಯವಾಣಿಮುಟ್ಟುಬಂಡೀಪುರ ರಾಷ್ಟ್ರೀಯ ಉದ್ಯಾನವನಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕನ್ನಡದಲ್ಲಿ ಕಾವ್ಯ ಮಿಮಾಂಸೆಬೇಲೂರುಕನ್ನಡ ಸಾಹಿತ್ಯಯಣ್ ಸಂಧಿಪೂರ್ಣಚಂದ್ರ ತೇಜಸ್ವಿನಾಗವರ್ಮ-೨ಐಹೊಳೆಅಂತಾರಾಷ್ಟ್ರೀಯ ಸಂಬಂಧಗಳುನೇಮಿಚಂದ್ರ (ಲೇಖಕಿ)ವ್ಯಾಯಾಮಯೋಗಡೊಳ್ಳು ಕುಣಿತರಜಪೂತಅಷ್ಟಷಟ್ಪದಿಚೋಮನ ದುಡಿರಾವಣಅಲಂಕಾರವಿಷ್ಣುವರ್ಧನ್ (ನಟ)ಹಲಸುಸೀತೆಆಗಮ ಸಂಧಿವಿನಾಯಕ ಕೃಷ್ಣ ಗೋಕಾಕಮಹಾಕವಿ ರನ್ನನ ಗದಾಯುದ್ಧಎಚ್. ಜಿ. ದತ್ತಾತ್ರೇಯಮಂಗಳೂರುಕರಾವಳಿತಲಕಾಡುಹಾಸನ ಜಿಲ್ಲೆವೃದ್ಧಿ ಸಂಧಿಜಿಹಾದ್ಸುಧಾ ಮೂರ್ತಿದೀಪಾವಳಿಕಾವೇರಿ ನದಿವಿಷ್ಣುಹಸ್ತಪ್ರತಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುರಾಜಾ ರವಿ ವರ್ಮಪ್ರೇಮಾಲಕ್ಷ್ಮಣ ತೀರ್ಥ ನದಿಚಾಮರಾಜನಗರರಾಶಿರಾಜು ಅನಂತಸ್ವಾಮಿಬೆಂಗಳೂರು ನಗರ ಜಿಲ್ಲೆಗುಡುಗುಯಕೃತ್ತುಮಾಹಿತಿ ತಂತ್ರಜ್ಞಾನನೀರಿನ ಸಂರಕ್ಷಣೆಸ್ವರಯುಗಾದಿಬಸವೇಶ್ವರಪಿತ್ತಕೋಶಸಂಗೊಳ್ಳಿ ರಾಯಣ್ಣದುರ್ಯೋಧನಪಂಜೆ ಮಂಗೇಶರಾಯ್ಬಾಳೆ ಹಣ್ಣು🡆 More