ತಾಂತ್ರಿಕ ಪ್ರಶ್ನಾವಳಿ

ನನಗೆ ಕೆಲವು ಸರಣಿಗಳಲ್ಲಿ, ಕೆಲವು ಉಪಯುಕ್ತ ವಿಶಯಗಳನ್ನು ದಾಖಲುಮಾಡಬೇಕಾಗಿದೆ.ಹಾಗೆ ಮಾಡಲು ಸಾಧ್ಯವೆ ? ಮತ್ತು ವರ್ಡ್ ನಿಂದ ಟೇಬಲ್ ಗಳನ್ನು ’ವಿಕ” ಗೆ ವರ್ಗಾಯಿಸಿ, ಅದರಲ್ಲಿ ವಿಷಯ ತುಂಬಲು ಸಾಧ್ಯವೇ ?

ನನ್ನ "ಹತ್ತಿ," ತಂತ್ರಿಕ ಲೇಖನದಲ್ಲಿ, ಈ ತೊಂದರೆಯಿಂದಾಗಿ ಪುಟ ಚೆನ್ನಾಗಿ ಕಾಣಿಸುವುದಿಲ್ಲ ಅನ್ನುವ ಅಭಿಪ್ರಾಯ ನನ್ನದು.

    ಇಂತಹ ಚರ್ಚೆಗಳಿಗಾಗಿಯೇ ಕನ್ನಡ ವಿಕಿಪೀಡಿಯ ಮೈಲಿಂಗ್ ಲಿಸ್ಟ್ ಇದೆ. https://lists.wikimedia.org/mailman/listinfo/wikikn-l ದಯವಿಟ್ಟು ಅದನ್ನು ಬಳಸಿ --Pavanaja (talk) ೦೩:೨೮, ೧೩ ಸೆಪ್ಟೆಂಬರ್ ೨೦೧೩ (UTC)
    ಮೈಕ್ರೋಸಾಫ್ಟ್ ವರ್ಡ್ಗೆ ಒಂದು ಪ್ಲಗ್ಇನ್ ಲಭ್ಯವಿದೆ. ಅದನ್ನು ಹಾಕಿಕೊಂಡರೆ ವರ್ಡ್ನಲ್ಲಿ ಕಡತ ತಯಾರಿಸಿ ವಿಕಿ ಆಗಿ ಉಳಿಸಿ ನಂತರ ಅದನ್ನು ವಿಕಿಪೀಡಿಯಕ್ಕೆ ಅಂಟಿಸಬಹುದು. ಅದು ಇಲ್ಲಿ ಲಭ್ಯ.--Pavanaja (talk) ೦೩:೩೫, ೧೩ ಸೆಪ್ಟೆಂಬರ್ ೨೦೧೩ (UTC)
    ಆದರೆ ವರ್ಡ್ಗಿಂತಲೂ ಲಿಬ್ರೆ ಆಫೀಸ್ ಹೆಚ್ಚು ಸೂಕ್ತ --Pavanaja (talk) ೦೩:೩೫, ೧೩ ಸೆಪ್ಟೆಂಬರ್ ೨೦೧೩ (UTC)

ಪ್ರತಿಕ್ರಿಯೆ

ಸಾಧ್ಯವಿಲ್ಲ.

ವರ್ಡ್ ನಿಂದ ಟೇಬಲ್ ಗಳನ್ನು ’ವಿಕ” ಗೆ ವರ್ಗಾಯಿಸಿ, ಅದರಲ್ಲಿ ವಿಷಯ ತುಂಬಲು ಸಾಧ್ಯವಿಲ್ಲ ; ಇದರಲ್ಲೂ ಟೇಬಲ್ ಗಳನ್ನು ಹಾಕಬಹುದು ; ಆದರೆ ಅದು ವರ್ಡ್ ನಷ್ಟು ಸರಳವಲ್ಲ ಅಷ್ಟು ಅವಕಾಶ ಗಳಿಲ್ಲ -ಬಹಳ ತಜ್ಞತೆ ಬೇಕು. ನನಗೂಅದೇ ಸಮಸ್ಯೆ. Bschandrasgr ೧೯:೨೦, ೧೨ ಸೆಪ್ಟೆಂಬರ್ ೨೦೧೩ (UTC)ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ -ಸಾಗರ

Tags:

🔥 Trending searches on Wiki ಕನ್ನಡ:

ತಂತ್ರಜ್ಞಾನಕಲ್ಪನಾಮೂಲಭೂತ ಕರ್ತವ್ಯಗಳುರಾಮಶಿವಮೊಗ್ಗಜ್ಯೋತಿಷ ಮತ್ತು ವಿಜ್ಞಾನಬಾಲ ಗಂಗಾಧರ ತಿಲಕಉತ್ತರ ಕರ್ನಾಟಕಭೋವಿಆಯುರ್ವೇದರೇಣುಕಮುಟ್ಟು ನಿಲ್ಲುವಿಕೆಕೃಷ್ಣರಾಜಸಾಗರಭಾರತದ ಸಂವಿಧಾನದ ೩೭೦ನೇ ವಿಧಿವಯನಾಡು ಜಿಲ್ಲೆಆನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಬೌದ್ಧ ಧರ್ಮಪ್ರಬಂಧವ್ಯಾಪಾರದ್ರೋಣಸಂಧ್ಯಾವಂದನ ಪೂರ್ಣಪಾಠಚಿನ್ನಆದಿಮಾನವವಿಜಯದಾಸರುಶಿವರಾಜ್‍ಕುಮಾರ್ (ನಟ)ಸಂಸ್ಕೃತಲಕ್ಷ್ಮಣಆಟಿಸಂಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಅಂಚೆ ವ್ಯವಸ್ಥೆವಿಜಯಪುರ ಜಿಲ್ಲೆಯ ತಾಲೂಕುಗಳುನವೋದಯಸಮುಚ್ಚಯ ಪದಗಳುಮತದಾನಶುದ್ಧಗೆಸಂವಹನರೋಸ್‌ಮರಿಮಂತ್ರಾಲಯಜ್ಞಾನಪೀಠ ಪ್ರಶಸ್ತಿಮಹಿಳೆ ಮತ್ತು ಭಾರತಗೊಮ್ಮಟೇಶ್ವರ ಪ್ರತಿಮೆಬಿ.ಜಯಶ್ರೀಜಪಾನ್ಶಿವಯಕೃತ್ತುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಬಾಲಕಾರ್ಮಿಕಕರ್ನಾಟಕದ ನದಿಗಳುಜನ್ನಮಳೆಗಾಲಗರ್ಭಧಾರಣೆಉಪನಯನಪೆರಿಯಾರ್ ರಾಮಸ್ವಾಮಿಹವಾಮಾನಸತಿ ಪದ್ಧತಿಕುಟುಂಬಭಾರತದ ರಾಷ್ಟ್ರಪತಿಗಳ ಪಟ್ಟಿಆಗಮ ಸಂಧಿಗೋಲ ಗುಮ್ಮಟಕೆ. ಅಣ್ಣಾಮಲೈಕೃಷಿಬೆಂಗಳೂರು ಕೋಟೆಹೆಚ್.ಡಿ.ದೇವೇಗೌಡದ.ರಾ.ಬೇಂದ್ರೆಅಲ್ಲಮ ಪ್ರಭುಹುಬ್ಬಳ್ಳಿಹನುಮಂತಮಾನವನ ಪಚನ ವ್ಯವಸ್ಥೆಕರ್ನಾಟಕದ ಶಾಸನಗಳುಭಾರತೀಯ ಭಾಷೆಗಳುಜುಗಾರಿ ಕ್ರಾಸ್ನಾಡ ಗೀತೆನಾಮಪದಜಾಗತೀಕರಣದಾವಣಗೆರೆ🡆 More