ವಾಲಿಬಾಲ್

ವಾಲಿಬಾಲ್ ಆರು ಆಟಗಾರರ ಎರಡು ತಂಡಗಳು ಬಲೆಯಿಂದ ಪ್ರತ್ಯೇಕಿಸಲ್ಪಡುವ ಒಂದು ತಂಡ ಕ್ರೀಡೆ.

ಪ್ರತಿ ತಂಡ ವ್ಯವಸ್ಥಿತ ನಿಯಮಗಳ ಅಡಿಯಲ್ಲಿ ಚೆಂಡನ್ನು ಇತರ ತಂಡದ ಅಂಗಣದಲ್ಲಿ ತಳಸ್ಪರ್ಶ ಮಾಡಿಸಿ ಅಂಕಗಳನ್ನು ಗಳಿಸಲು ಪ್ರಯತ್ನಿಸುತ್ತದೆ. ಅದು ೧೯೬೪ ರಿಂದ ಬೇಸಿಗೆ ಒಲಿಂಪಿಕ್ ಕ್ರೀಡೆಗಳ ಅಧಿಕೃತ ಕಾರ್ಯಕ್ರಮದ ಭಾಗವಾಗಿದೆ.

ವಾಲಿಬಾಲ್

ಸಂಪೂರ್ಣ ನಿಯಮಗಳು ವಿಸ್ತಾರವಾಗಿವೆ. ಆದರೆ ಸರಳವಾಗಿ, ಆಟ ಹೀಗೆ ನಡೆಯುತ್ತದೆ: ಒಂದು ತಂಡದ ಒಬ್ಬ ಆಟಗಾರನು ಚೆಂಡನ್ನು ಅಂಗಣದ ಹಿಂಗಡಿರೇಖೆಯ ಹಿಂದಿನಿಂದ, ಬಲೆಯ ಮೇಲೆ, ಸ್ವೀಕರ್ತ ತಂಡದ ಅಂಗಣದೊಳಗೆ ಸರ್ವ್ ಮಾಡಿ (ಅದನ್ನು ಮೇಲಕ್ಕೆ ಎಸೆದು ಅಥವಾ ಬಿಟ್ಟು ನಂತರ ಅದನ್ನು ಹಸ್ತ ಅಥವಾ ಕೈಯಿಂದ ಹೊಡೆದು) ರ‍್ಯಾಲಿಯನ್ನು ಆರಂಭಿಸುತ್ತಾನೆ. ಸ್ವೀಕರ್ತ ತಂಡವು ಚೆಂಡನ್ನು ತಮ್ಮ ಅಂಗಣದೊಳಗೆ ತಳಸ್ಪರ್ಶ ಮಾಡಲು ಬಿಡಬಾರದು. ತಂಡವು ಚೆಂಡನ್ನು ೩ ಸಲದ ವರೆಗೆ ಮುಟ್ಟಬಹುದು ಆದರೆ ವೈಯಕ್ತಿಕ ಆಟಗಾರರು ಚೆಂಡನ್ನು ಎರಡು ಸಲ ಅನುಕ್ರಮವಾಗಿ ಮುಟ್ಟಬಾರದು. ಸಾಮಾನ್ಯವಾಗಿ, ಮೊದಲ ಎರಡು ಸ್ಪರ್ಶಗಳನ್ನು ಒಂದು ದಾಳಿಯನ್ನು ರಚಿಸಲು ಬಳಸಲಾಗುತ್ತದೆ. ದಾಳಿಯೆಂದರೆ ಸರ್ವ್ ಮಾಡಿದ ತಂಡ ತಮ್ಮ ಅಂಗಣದಲ್ಲಿ ಚೆಂಡನ್ನು ತಳಸ್ಪರ್ಶಮಾಡದಂತೆ ತಡೆಯಲು ಅಸಾಧ್ಯವಾಗುವ ರೀತಿಯಲ್ಲಿ ಚೆಂಡನ್ನು ಪುನಃ ಬಲೆಯ ಮೇಲೆ ಗುರಿಯಿಡುವ ಒಂದು ಪ್ರಯತ್ನವಾಗಿದೆ

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಹಂಪೆಯಕೃತ್ತುಯೋನಿಪಾರಿಜಾತಕನ್ನಡ ರಂಗಭೂಮಿಗೀತಾ ನಾಗಭೂಷಣಹಣಭಾರತದ ವಿಶ್ವ ಪರಂಪರೆಯ ತಾಣಗಳುಸಂಚಿ ಹೊನ್ನಮ್ಮಕರ್ನಾಟಕದ ಜಾನಪದ ಕಲೆಗಳುಕಾರವಾರಭಾರತದ ರಾಷ್ಟ್ರಪತಿಗಳ ಪಟ್ಟಿಹೊಯ್ಸಳಮಹಾಭಾರತಪ್ರಾಥಮಿಕ ಶಾಲೆನೇಮಿಚಂದ್ರ (ಲೇಖಕಿ)ರಾಷ್ಟ್ರೀಯ ಉತ್ಪನ್ನದೆಹಲಿ ಸುಲ್ತಾನರುಜಿ.ಎಸ್.ಶಿವರುದ್ರಪ್ಪಚೋಮನ ದುಡಿತತ್ಸಮ-ತದ್ಭವಹಸಿರುಪ್ರಾಥಮಿಕ ಶಿಕ್ಷಣಗಣೇಶಹಿರಿಯಡ್ಕಗುಡುಗುದ್ವಿಗು ಸಮಾಸಶನಿ (ಗ್ರಹ)ಗೌತಮ ಬುದ್ಧನಿರಂಜನರಾವಣಕ್ರೀಡೆಗಳುಬೆಂಕಿಚೆನ್ನಕೇಶವ ದೇವಾಲಯ, ಬೇಲೂರುಕೇಸರಿಕರಗ (ಹಬ್ಬ)ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಂಗಳೂರುಕಾರ್ಮಿಕರ ದಿನಾಚರಣೆಅರ್ಜುನಭದ್ರಾವತಿಭಾರತದಲ್ಲಿನ ಜಾತಿ ಪದ್ದತಿಕುರಿಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಹಿಂದುಸ್ತಾನಿ ಶಾಸ್ತ್ರೀಯ ಸಂಗೀತಝೊಮ್ಯಾಟೊಕಾಲಾಯ ತಸ್ಮೈ ನಮಃ (ಚಲನಚಿತ್ರ)ಅವರ್ಗೀಯ ವ್ಯಂಜನತುಳಸಿಕನ್ನಡದಲ್ಲಿ ಸಾಂಗತ್ಯಕಾವ್ಯಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಭೂಕಂಪದೇವರ/ಜೇಡರ ದಾಸಿಮಯ್ಯಭಾರತದಲ್ಲಿ ಪಂಚಾಯತ್ ರಾಜ್ಬಿದಿರುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಅಂತಿಮ ಸಂಸ್ಕಾರಬ್ರಿಕ್ಸ್ ಸಂಘಟನೆಭಾರತೀಯ ಜನತಾ ಪಕ್ಷಸರ್ಕಾರೇತರ ಸಂಸ್ಥೆರಾಜ್ಯಬಸವಲಿಂಗ ಪಟ್ಟದೇವರುಜ್ಯೋತಿಷ ಶಾಸ್ತ್ರತೇಜಸ್ವಿ ಸೂರ್ಯಐಹೊಳೆಹಿಂದೂ ಮಾಸಗಳುಪ್ರಜಾಪ್ರಭುತ್ವಹನುಮ ಜಯಂತಿಚಿಕ್ಕಬಳ್ಳಾಪುರವಿಶ್ವ ಪರಿಸರ ದಿನಆದಿವಾಸಿಗಳುಹೆಚ್.ಡಿ.ಕುಮಾರಸ್ವಾಮಿಗದ್ಯಅಂತಾರಾಷ್ಟ್ರೀಯ ಸಂಬಂಧಗಳುಸಂಧಿಭಾರತದ ವಿಜ್ಞಾನಿಗಳು🡆 More