ವಾಯುಗುಣ

ವಾಯುಗುಣವು ದೀರ್ಘ ಅವಧಿಯಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಉಷ್ಣಾಂಶ, ಆರ್ದ್ರತೆ, ವಾತಾವರಣದ ಒತ್ತಡ, ಗಾಳಿ, ಮಳೆ, ವಾತಾವರಣದಲ್ಲಿನ ಕಣಗಳ ಸಂಖ್ಯೆ ಮತ್ತು ಇತರ ಪವನಶಾಸ್ತ್ರ ಅಂಶಗಳ ಮಾಪನಗಳ ಅಂಕಿಅಂಶಗಳನ್ನು ಒಳಗೊಳ್ಳುತ್ತದೆ.

ವಾಯುಗುಣಕ್ಕೆ ವ್ಯತಿರಿಕ್ತವಾಗಿ, ಹವಾಮಾನವು ಈ ಅಂಶಗಳ ಪ್ರಸ್ತುತ ಸ್ಥಿತಿ ಮತ್ತು ಅಲ್ಪಾವಧಿಯಲ್ಲಿ ಅವುಗಳ ವ್ಯತ್ಯಾಸಗಳನ್ನು ಒಳಗೊಂಡಿರುತ್ತದೆ. ಒಂದು ಪ್ರದೇಶದ ವಾಯುಗುಣವು ಐದು ಘಟಕಗಳಾದ, ವಾತಾವರಣ, ಜಲಾವರಣ, ಶೈತ್ಯಗೋಳ, ಭೂಮಿಯ ಮೇಲ್ಮೈ, ಮತ್ತು ಜೀವಗೋಳಗಳನ್ನು ಹೊಂದಿರುವ ವಾಯುಗುಣ ವ್ಯವಸ್ಥೆಯಿಂದ ಸೃಷ್ಟಿಯಾಗುತ್ತದೆ.

ವಾಯುಗುಣ
ವಿಶ್ವಾದ್ಯಂತ ವಾಯುಗುಣ ವರ್ಗೀಕರಣಗಳು

ಹವಾಮಾನದ ದೀರ್ಘಾವದಿ ಸರಾಸರಿಯನ್ನೇ ‘ವಾಯುಗುಣ’ವೆನ್ನುವರು. ನೀರಿನ ಆಕರ, ನೈಸರ್ಗಿಕ ಸಂಪನ್ಮೂಲ, ಬೆಳೆ ವಿಧಾನ , ಭೂಬಳಕೆ, ಕೈಗಾರಿಕಾ ಸ್ಥಾವರಗಳು, ಕಟ್ಟಡಗಳ ರಚನೆ, ಜನಾಂಗೀಯ ವೈಶಿಷ್ಟ್ಯಗಳು ವಾಯುಗುಣಕ್ಕೆ ಅನುಗುಣವಾಗಿರುತ್ತವೆ. ವಿಭಿನ್ನ ಪ್ರದೇಶಗಳಲ್ಲಿ, ವಿಭಿನ್ನ ಅವಧಿಯಲ್ಲಿರುವ ವಾಯುಮಂಡಲದ ಅಂಶಗಳಾದ ಉಷ್ಣತೆ, ಮಾರುತ, ಮಳೆಗಳು ಒಂದು ಪ್ರದೇಶದ ವಾಯುಗುಣದ ಮೇಲೆ ಪ್ರಭಾವ ಬೀರುತ್ತವೆ. ‘ಅಯಾನುಗೋಲ’, ಯಾಕೆಂದರೆ ಕಣಗಳು ಬಹುತೇಕ ಅಯಾನೀಕರಣಗೊಂಡಿರುತ್ತದೆ. ಮಳೆ ಹನಿಗಳು ಪುಟ್ಟ ಅಶ್ರಗಗಳಂತೆ (ಪ್ರಿಸಮ್‌ಗಳಂತೆ) – ವರ್ತಿಸುತ್ತವೆ. ಸೂರ್ಯ ಪ್ರಕಾಶ ಅವುಗಳ ಮೇಲೆ ಬಿದ್ದು ಒಳಗೆ ಸಾಗುವಾಗ ಕಿರಣಗಳು ಬೇರೆ ಬೇರೆ ಬಣ್ಣದವುಗಳಾಗಿ ಒಡೆಯುತ್ತವೆ. ಇವು ಒಳಬದಿಯಿಂದ ಪ್ರತಿಫಲಿಸಿ ನೀರ ಹನಿಗಳಿಂದ ಹೊರ ಬಂದು ಸೂರ್ಯನಿಗೆ ಅಭಿಮುಖವಾಗಿ ಸಾಗುತ್ತವೆ. ಹೀಗೆ ಸಾಗುವ ಒಂದೇ ಬಣ್ಣದ ಕಿರಣಗಳು ಬೇರೆ ಬೇರೆ ಮಳೆಹನಿಗಳಿಂದ ವೀಕ್ಷಕನನ್ನು ತಲುಪುವಾಗ – ಮೊದಲ ಅಥವಾ ಪ್ರಾಥಮಿಕ – ಕಾಮನ ಬಿಲ್ಲು ಕಾಣಿಸುತ್ತದೆ. ಸೂರ್ಯಕಿರಣ ಮತ್ತು ವೀಕ್ಷಕನನ್ನು ಹಾದುಹೋಗುವ ರೇಖೆಯೊಂದಿಗೆ ಈ ಬಿಲ್ಲು ಮಾಡುವ ಕೋನ ಸುಮಾರು 42 ಡಿಗ್ರಿ. ನೀರ ಹನಿಗಳೊಳಗೆ ಎರಡು ಬಾರಿ ಪ್ರತಿಫಲಿಸಿ ಹೊರಬರುವ ವಿವಿಧ ಬಣ್ಣಗಳ ಕಿರಣಗಳು ಎರಡನೇ – ಅಥವಾ ದ್ವಿತೀಯ – ಕಾಮನಬಿಲ್ಲನ್ನು ಉಂಟು ಮಾಡುತ್ತವೆ. ಸೂರ್ಯ ಕಿರಣ ಮತ್ತು ವೀಕ್ಷಕನನ್ನು ಹಾದು ಹೋಗುವ ರೇಖೆಯೊಂದಿಗೆ ಈ ಬಿಲ್ಲು ಮಾಡುವ ಕೋನ ಸುಮಾರು 50 ಡಿಗ್ರಿ.


Tags:

ಆರ್ದ್ರತೆಉಷ್ಣಾಂಶಗಾಳಿಭೂಮಿಯ ವಾತಾವರಣಹವಾಮಾನ

🔥 Trending searches on Wiki ಕನ್ನಡ:

ಊಳಿಗಮಾನ ಪದ್ಧತಿವೈದೇಹಿಭಾರತದಲ್ಲಿ ಮೀಸಲಾತಿಭಾರತದ ಸಂಸ್ಕ್ರತಿತಂತ್ರಜ್ಞಾನದ ಉಪಯೋಗಗಳುಮೂಲಭೂತ ಕರ್ತವ್ಯಗಳುಅಲೆಕ್ಸಾಂಡರ್ಬೇಲೂರುಶೈಕ್ಷಣಿಕ ಮನೋವಿಜ್ಞಾನಐಹೊಳೆಅಥರ್ವವೇದರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕ್ರೈಸ್ತ ಧರ್ಮಅಲ್ಲಮ ಪ್ರಭುಭಾರತೀಯ ಸ್ಟೇಟ್ ಬ್ಯಾಂಕ್ಶ್ರೀರಾಮ್ ಮೋಹನ್ ರಾಯ್ಅಂತಿಮ ಸಂಸ್ಕಾರಕೇಶಿರಾಜಅಕ್ಬರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಜಯಚಾಮರಾಜ ಒಡೆಯರ್ಇಂದಿರಾ ಗಾಂಧಿಚಂಡಮಾರುತಪುರಂದರದಾಸಅಮಿತ್ ತಿವಾರಿ (ಏರ್ ಮಾರ್ಷಲ್)ಕದಂಬ ಮನೆತನಭಾರತದ ವಾಯುಗುಣಕ್ಯಾನ್ಸರ್ಪರೀಕ್ಷೆಕೃಷ್ಣಾ ನದಿಲಕ್ಷ್ಮಣಮಧುಮೇಹಚೋಮನ ದುಡಿಮಹಾವೀರಕಂಬಳಭಾರತದ ರಾಷ್ಟ್ರೀಯ ಉದ್ಯಾನಗಳುರಾಜಧಾನಿಗಳ ಪಟ್ಟಿಸೂರ್ಯ (ದೇವ)ಕರ್ನಾಟಕ ಹೈ ಕೋರ್ಟ್ಪದಬಂಧರಾಮಾಚಾರಿ (ಕನ್ನಡ ಧಾರಾವಾಹಿ)ಭಾರತೀಯ ಆಡಳಿತಾತ್ಮಕ ಸೇವೆಗಳುರಾಜಕುಮಾರ (ಚಲನಚಿತ್ರ)ಸರ್ವೆಪಲ್ಲಿ ರಾಧಾಕೃಷ್ಣನ್ಕರ್ನಾಟಕದ ಏಕೀಕರಣಭಾರತದ ಸಂವಿಧಾನದಿಕ್ಕುಬೆಂಗಳೂರು ಗ್ರಾಮಾಂತರ ಜಿಲ್ಲೆಭಕ್ತಿ ಚಳುವಳಿಹಾವು ಕಡಿತಚಾಲುಕ್ಯಅವತಾರಬಿ. ಎಂ. ಶ್ರೀಕಂಠಯ್ಯಜಿ.ಎಚ್.ನಾಯಕಬೆಳವಲಅಂಬರೀಶ್ಕಬೀರ್ಕಾಂತಾರ (ಚಲನಚಿತ್ರ)ರಾಜೇಶ್ ಕುಮಾರ್ (ಏರ್ ಮಾರ್ಷಲ್)ಹೂವುತಾಪಮಾನಹೊಯ್ಸಳಕಲ್ಯಾಣಿಭಾರತದ ತ್ರಿವರ್ಣ ಧ್ವಜಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಂತರಜಾಲಕಲಬುರಗಿಪ್ಲೇಟೊಜಲ ಮಾಲಿನ್ಯಸರ್ ಐಸಾಕ್ ನ್ಯೂಟನ್ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಎಚ್.ಎಸ್.ಶಿವಪ್ರಕಾಶ್ಪೂರ್ಣಚಂದ್ರ ತೇಜಸ್ವಿಸಾಮ್ರಾಟ್ ಅಶೋಕ🡆 More