ವಲಸೆ

ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದನ್ನು ವಲಸೆ ಹೋಗುವುದು ಎನ್ನಲಾಗುತ್ತದೆ.

ವಲಸೆ
Mexican free-tailed bats on their long aerial migration

ವಲಸೆ ಹೋಗುವುದು ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ. ಪಕ್ಷಿಗಳೂ ವಲಸೆ ಹೋಗುತ್ತವೆ. ಕೇವಲ ಆಹಾರಕ್ಕಾಗಿ, ಜೀವನಕ್ಕಾಗಿ ಅಲ್ಲ, ಸಂತಾನೋತ್ಪತ್ತಿಗೆ, ಇತರ ಜೀವಿಗಳ ಉಪಟಳದಿಂದ ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಮತ್ತು ವಾತಾವರಣ ವೈಪರೀತ್ಯ ಎದುರಿಸಲಾಗದೆ ವಲಸೆ ಹೋಗುತ್ತವೆ.

ಆರ್ಕಟಿಕ್, ಗೋಲ್ಡ್ನ್ ಸ್ಪೂನ್ ಬಿಲ್ , ಬ್ರಿಟನ್ ದೇಶದ ಸ್ವಾಲೋ ಮತ್ತು ಹೌಸ್ ಮಾರ್ಟಿನ್ ಪಕ್ಷಿಗಳು ಮುಂತಾದವು ವಲಸೆ ಹೋಗುವ ಪಕ್ಷಿಗಳ ಸಾಲಿನಲ್ಲಿ ಪ್ರಮುಖವು. ಇವು ಉತ್ತರ ಯೂರೋಪಿನಿಂದ ಸಾವಿರಾರು ಕಿಲೋಮೀಟರ್ ದೂರದ ದಕ್ಷಿಣ ಭಾಗದ ಆಫ್ರಿಕಾಕ್ಕೆ ವಲಸೆ ಬರುತ್ತವೆ. ಅದೇ ರೀತಿ ಆಫ್ರಿಕಾದ ಕೆಲ ಪಕ್ಷಿಗಳು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಮಲೇಶಿಯಾಕ್ಕೆ ವಲಸೆ ಹೋಗುತ್ತವೆ.


Tags:

🔥 Trending searches on Wiki ಕನ್ನಡ:

ಪದಬಂಧಶ್ವೇತ ಪತ್ರಫ.ಗು.ಹಳಕಟ್ಟಿಕರ್ನಾಟಕದ ಮುಖ್ಯಮಂತ್ರಿಗಳುಕರ್ನಾಟಕದ ಏಕೀಕರಣಭಾರತೀಯ ಸ್ಟೇಟ್ ಬ್ಯಾಂಕ್ವೇದಭೂಕಂಪಹೆಳವನಕಟ್ಟೆ ಗಿರಿಯಮ್ಮವಿಧಿಬಿ.ಎಫ್. ಸ್ಕಿನ್ನರ್ಮೋಕ್ಷಗುಂಡಂ ವಿಶ್ವೇಶ್ವರಯ್ಯಶಿಕ್ಷಕಹಂಪೆಆಯ್ದಕ್ಕಿ ಲಕ್ಕಮ್ಮಭಾರತೀಯ ಧರ್ಮಗಳುಕೊಲೆಸ್ಟರಾಲ್‌ಜೋಗಿ (ಚಲನಚಿತ್ರ)ಕೇರಳಸೂರ್ಯಗೋಲ ಗುಮ್ಮಟಜನ್ನಭಾರತದ ರಾಜ್ಯಗಳ ಜನಸಂಖ್ಯೆರಾಜಧಾನಿಗಳ ಪಟ್ಟಿಕಯ್ಯಾರ ಕಿಞ್ಞಣ್ಣ ರೈಸ್ವಚ್ಛ ಭಾರತ ಅಭಿಯಾನಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕಂಪ್ಯೂಟರ್ಭಾರತದ ಚುನಾವಣಾ ಆಯೋಗಗೌತಮಿಪುತ್ರ ಶಾತಕರ್ಣಿಕರ್ನಾಟಕ ಹೈ ಕೋರ್ಟ್ಹೃದಯಾಘಾತಕರ್ನಾಟಕದ ಹಬ್ಬಗಳುಹನುಮ ಜಯಂತಿಯುಗಾದಿನದಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾಷಾ ವಿಜ್ಞಾನರಾಮಾಚಾರಿ (ಕನ್ನಡ ಧಾರಾವಾಹಿ)ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟದ್ವಾರಕೀಶ್ಸಾರಾ ಅಬೂಬಕ್ಕರ್ಕರ್ನಾಟಕದಲ್ಲಿ ಪಂಚಾಯತ್ ರಾಜ್ರಂಗವಲ್ಲಿಆರೋಗ್ಯಭಾರತದ ತ್ರಿವರ್ಣ ಧ್ವಜಸತ್ಯ (ಕನ್ನಡ ಧಾರಾವಾಹಿ)ಕನ್ನಡ ಪತ್ರಿಕೆಗಳುಪಂಚತಂತ್ರಸನ್ನತಿವಲ್ಲಭ್‌ಭಾಯಿ ಪಟೇಲ್ಯಕ್ಷಗಾನಒಕ್ಕಲಿಗಹಸ್ತ ಮೈಥುನಕರ್ನಾಟಕ ಲೋಕಸೇವಾ ಆಯೋಗಹೊಂಗೆ ಮರಭಾರತೀಯ ಕಾವ್ಯ ಮೀಮಾಂಸೆಅಲ್ಲಮ ಪ್ರಭುದಲಿತಮರಕುಂಬಳಕಾಯಿದೇವರ ದಾಸಿಮಯ್ಯಯಶವಂತ ಚಿತ್ತಾಲಬಾದಾಮಿಬಿ. ಎಂ. ಶ್ರೀಕಂಠಯ್ಯಚದುರಂಗಬೇಡಿಕೆಸುಭಾಷ್ ಚಂದ್ರ ಬೋಸ್ವೇಗೋತ್ಕರ್ಷಶ್ರೀ ರಾಮ ಜನ್ಮಭೂಮಿಗುರು (ಗ್ರಹ)ತ್ರಿವೇಣಿಕರ್ನಾಟಕ ಯುದ್ಧಗಳುಜಲ ಮೂಲಗಳುಸೌಂದರ್ಯ (ಚಿತ್ರನಟಿ)ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)🡆 More