ವರ್ತೂರು ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಉಪನಗರ.
ಹಿಂದೆ ವರ್ತೂರು ಒಂದು ಹೋಬಳಿಯಾಗಿತ್ತು. ಆದರೆ ಈಗ ಅದು ಬೄಹತ್ ಬೆಂಗಳೂರು ಮಹಾನಗರದ ಒಂದು ಭಾಗ. ಇದು ನಗರದ ಒಂದು ವಿಧಾನಸಭಾ ಕ್ಷೇತ್ರ ಕೂಡ ಆಗಿದೆ.ಶ್ರೀ ಚನ್ನರಾಯಸ್ವಾಮಿ ದೇವಾಸ್ತನವು ಪ್ರಸಿದ್ಧಿಯಾಗಿದ್ದು ರಥಸಪ್ತಮಿ ಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ.
ವರ್ತೂರು | |
ರಾಜ್ಯ - ಜಿಲ್ಲೆ | ಕರ್ನಾಟಕ - ಬೆಂಗಳೂರು ನಗರ ಜಿಲ್ಲೆ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ | - /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ | - ೫೬೦ ೦೮೭ - ++೯೧-(೦)೮೦-೨೮೫೩xxxx - ಕೆಎ-೫೩ |
This article uses material from the Wikipedia ಕನ್ನಡ article ವರ್ತೂರು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.