ಇತಿಹಾಸ

ಭಾರತದಲ್ಲಿ ಮೊಘಲರ ಆಡಳಿತ

ಬಾಬರ್

ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ ಬಾಬರ ಮೂಲತಃ ತುರ್ಕಿಸ್ಥಾನವನ್ನು. ಈತನ ತಂದೆ ವಿಮರ್ಶೆ ನಿರ್ಜಾ ಮಧ್ಯೆ ಏಷಿಯಾದ ಚಿಕ್ಕ ರಾಜ್ಯವಾದ ಫರ್ಗಾನ್ದದ ದೊರೆ. ತಂದೆಯ ಮರಣದಿಂದಾಗಿ ಬಾಬರ್ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಫರ್ಗಾನದ ಸಿಂಹಾಸನ ಏರಿದನು. ಆದರೆ ಕೆಲವೇ ದಿನಗಳಲ್ಲಿ ಸಂಬಂಧಿಕರು ಹಾಗೂ ಶತ್ರುಗಳು ಪಿತೂರಿಯಿಂದಾಗಿ ರಾಜ್ಯವನ್ನು ಕಳೆದುಕೊಂಡು ಅಲೆಮಾರಿ ಜೀವನ ನಡೆಸುವಂತಾಯಿತು. ವಿವಿಧ ಬಗೆಯ ಒತ್ತಡಗಳಿಂದ ಸೃಷ್ಟಿಯಾದ ಸಂದರ್ಭವು ಭಾರತದ ಮೇಲೆ ದಾಳಿ ಮಾಡಲು ಪ್ರೇರಣೆ ನೀಡಿತು. ಬಾಬಾರನ್ನು 5 ಬಾರಿ ದಾಳಿ ಮಾಡಿದನು. ಸಾ.ಶ1526ರಲ್ಲಿ ನಡೆದ ಮೊದಲನೇ ಪಾಣಿಪತ್ ಯುದ್ಧದಲ್ಲಿ ದೆಹಲಿ ಸುಲ್ತಾನಸುಲ್ತಾನನಾಗಿದ್ದ ಇಬ್ರಾಹಿಂ ಲೋದಿ ಹಾಗೂ ಆತನ ಆಫ್ಘನ್ ಬೆಂಬಲಿಗರನ್ನು ಸೋಲಿಸಿ ಭಾರತದಲ್ಲಿ ಮೊಘಲರ ಆಳ್ವಿಕೆಗೆ ಅಡಿಪಾಯ ಹಾಕಿದನು. ದೆಹಲಿ ಈತನ ರಾಜಧಾನಿಯಾಗಿತ್ತು. ಇವನು ತನ್ನ ನಾಲ್ಕು ವರ್ಷಗಳ ಅವಧಿಯಲ್ಲಿ ಮೇವಾರದ ರಾಣಾ ಸಂಗ್ರಾಮ ಸಿಂಗ, ರಜಪೂತ ದೊರೆ ಚಾಂದೇರಿಯ ಮೇದಿನರಾಯ ಹಾಗೂ ಇಬ್ರಾಹಿಂ ಲೋಧಿಯ ಸೋದರನಾದ ಮಹಮ್ಮದ್ ಲೋಧಿಯನ್ನು ಸೋಲಿಸಿದ. ಬಾಬಾರನ್ನು ಪಾಣಿಪತ್ ಕಣ್ವ ಮತ್ತು ಗೋತ್ರ ಎಂಬ ಮೂರು ಯುದ್ಧಗಳನ್ನು ಗೆಲ್ಲುವ ಮೂಲಕ ಉತ್ತರ ಭಾರತ ವಿಶಾಲವಾದ ಪ್ರದೇಶದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ.

ಉಪವರ್ಗಗಳು

ಈ ವರ್ಗದಲ್ಲಿ ಈ ಕೆಳಗಿನ ೨೧ ಉಪವರ್ಗಗಳನ್ನು ಸೇರಿಸಿ, ಒಟ್ಟು ೨೧ ಇವೆ.

"ಇತಿಹಾಸ" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೨೦೦ ಪುಟಗಳನ್ನು ಸೇರಿಸಿ, ಒಟ್ಟು ೩೪೯ ಪುಟಗಳು ಇವೆ.

(ಹಿಂದಿನ ಪುಟ) (ಮುಂದಿನ ಪುಟ)

(ಹಿಂದಿನ ಪುಟ) (ಮುಂದಿನ ಪುಟ)

Tags:

🔥 Trending searches on Wiki ಕನ್ನಡ:

ಬಾಳೆ ಹಣ್ಣುಉಕ್ತಲೇಖನರಾಶಿಮಧ್ವಾಚಾರ್ಯಮಾನವನ ಚರ್ಮಇಂದಿರಾ ಗಾಂಧಿಮಾರುಕಟ್ಟೆಲಕ್ಷ್ಮಣ ತೀರ್ಥ ನದಿಮಹಾವೀರಕನ್ನಡದಲ್ಲಿ ಮಹಿಳಾ ಸಾಹಿತ್ಯನಗರೀಕರಣಅಮೃತಧಾರೆ (ಕನ್ನಡ ಧಾರಾವಾಹಿ)ಅಮರ್ (ಚಲನಚಿತ್ರ)ಸಹಕಾರಿ ಸಂಘಗಳುಸವದತ್ತಿತ. ರಾ. ಸುಬ್ಬರಾಯದಶಾವತಾರಹನುಮಾನ್ ಚಾಲೀಸಭೂತಾರಾಧನೆಮಹಾಲಕ್ಷ್ಮಿ (ನಟಿ)ಕರ್ನಾಟಕ ಸ್ವಾತಂತ್ರ್ಯ ಚಳವಳಿಕಬಡ್ಡಿಚನ್ನಬಸವೇಶ್ವರವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮದರ್‌ ತೆರೇಸಾಕನ್ನಡ ವ್ಯಾಕರಣಭಾರತ ಗಣರಾಜ್ಯದ ಇತಿಹಾಸಕರ್ನಾಟಕದ ಜಿಲ್ಲೆಗಳುಹುರುಳಿಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಅಂಚೆ ವ್ಯವಸ್ಥೆಕರ್ನಾಟಕದ ಹಬ್ಬಗಳುಗುಣ ಸಂಧಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಚದುರಂಗದ ನಿಯಮಗಳುಮೋಡ ಬಿತ್ತನೆಭಾರತದ ರಾಜ್ಯಗಳ ಜನಸಂಖ್ಯೆಕೊರೋನಾವೈರಸ್ನಂಜನಗೂಡುಕೇಂದ್ರ ಲೋಕ ಸೇವಾ ಆಯೋಗಲಕ್ಷ್ಮಿವಿಭಕ್ತಿ ಪ್ರತ್ಯಯಗಳುಗಾದೆಪನ್ನೇರಳೆಪಿತ್ತಕೋಶಬಿಳಿ ರಕ್ತ ಕಣಗಳುಕರ್ನಾಟಕದ ಕಲೆ ಮತ್ತು ಸಂಸ್ಕೃತಿರಾಜು ಅನಂತಸ್ವಾಮಿಎಂ. ಎನ್. ಶ್ರೀನಿವಾಸ್ಕರ್ನಾಟಕದ ಮಹಾನಗರಪಾಲಿಕೆಗಳುಶ್ರೀ ರಾಮ ನವಮಿಕೈಗಾರಿಕೆಗಳುಕನ್ನಡ ಬರಹಗಾರ್ತಿಯರುಕರ್ನಾಟಕ ವಿಧಾನ ಸಭೆಮೋಕ್ಷಗುಂಡಂ ವಿಶ್ವೇಶ್ವರಯ್ಯನೇಗಿಲುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸಿದ್ಧರಾಮಬೆಂಗಳೂರು ಕೋಟೆಭಾರತೀಯ ಅಂಚೆ ಸೇವೆಬಂಡೀಪುರ ರಾಷ್ಟ್ರೀಯ ಉದ್ಯಾನವನಮಾವುಅಂತರರಾಷ್ಟ್ರೀಯ ನ್ಯಾಯಾಲಯಶಾಲೆಶುದ್ಧಗೆಸತಿ ಪದ್ಧತಿನಾಮಪದಜೀವವೈವಿಧ್ಯಜ್ಯೋತಿಷ ಶಾಸ್ತ್ರಕರಾವಳಿಕದಂಬ ಮನೆತನಕವಿರಾಜಮಾರ್ಗಜೈನ ಧರ್ಮ ಇತಿಹಾಸಭೂಮಿಮತದಾನಯೋಗಜಾನಪದ🡆 More