ವರ್ಗೀಯ ವ್ಯಂಜನ

ಸ್ವತಂತ್ರವಾಗಿ ಉಚ್ಚರಿಸಲಾಗದ ಅಕ್ಷರಗಳು ‘ವ್ಯಂಜನ’ಗಳಾಗಿವೆ.

ಸ್ವರಗಳ ಸಹಾವಿಲ್ಲದೆ ವ್ಯಂಜನಗಳ ಉಚ್ಚಾರ ಸಾಧ್ಯವಿಲ್ಲ. ಉದಾ : ಕ್+ಅ=ಕ. ವ್ಯಂಜನ ಸಂಜ್ಞೆಗಳಲ್ಲಿ ‘ಕ್’ಕಾರದಿಂದ ‘ಮ್’ಕಾರದವರೆಗೆ ಒಟ್ಟು 25 ಅಕ್ಷರಗಳಿವೆ. ವ್ಯಂಜನದ ಒಳವರ್ಗಗಳಿದ್ದು ಅವುಗಳನ್ನು ವರ್ಗೀಕರಿಸಲು ಸಾಧ್ಯ. ಹೀಗೆ ವರ್ಗೀಕರಿಸಲು ಸಾಧ್ಯವಾಗುವ ಅಕ್ಷರಗಳನ್ನು ವರ್ಗೀಯ ವ್ಯಂಜನಗಳು ಎಂದು ಕರೆಯುತ್ತಾರೆ, ವರ್ಗೀಯ ವ್ಯಂಜನಗಳನ್ನು ಹೇಗೆ ಬೇಕಾದರೂ ವರ್ಗೀಕರಿಸಲು ಸಾಧ್ಯ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ವರ್ಗ

  • ‘ಕ್’ವರ್ಗದ ವ್ಯಂಜನಗಳು - ಕ್ ಖ್ ಗ್ ಘ್ ಙ - 5
  • ‘ಚ್’ವರ್ಗದ ವ್ಯಂಜನಗಳು - ಚ್ ಛ್ ಜ್ ಝ್ ಞ - 5
  • ‘ಟ್’ವರ್ಗದ ವ್ಯಂಜನಗಳು – ಟ್ ಠ್ ಡ್ ಢ್ ಣ - 5
  • ‘ತ್’ವರ್ಗದ ವ್ಯಂಜನಗಳು – ತ್ ಥ್ ದ್ ಧ್ ನ್ - 5
  • ‘ಪ್’ವರ್ಗದ ವ್ಯಂಜನಗಳು - ಪ್ ಫ್ ಬ್ ಭ್ ಮ್ - 5

ವರ್ಗೀಯ ವ್ಯಂಜನಗಳು ಭಾಷಾವಿಜ್ಞಾನದ ನೆಲೆಯಲ್ಲಿ ವರ್ಗಗಳಾಗಿ

ವರ್ಗೀಯ ವ್ಯಂಜನಗಳು
ಕಂಠ್ಯ (ಕವರ್ಗ)
ತಾಲವ್ಯ (ಚವರ್ಗ)
ಮೂರ್ಧನ್ಯ (ಟವರ್ಗ)
ದಂತ್ಯ (ತವರ್ಗ)
ಓಷ್ಠ್ಯ (ಪವರ್ಗ)

ಉಚ್ಛಾರದ ನೆಲೆಯಲ್ಲಿ ವರ್ಗೀಯಗಳು

ಅಲ್ಪಪ್ರಾಣ

ಈ ವರ್ಗಾಕ್ಷರಗಳಲ್ಲಿ ಪ್ರತಿ ವರ್ಗದ ಪ್ರಥಮ, ತೃತೀಯ ವರ್ಗದ ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್ ಅಕ್ಷರಗಳನ್ನು ‘ಅಲ್ಪಪ್ರಾಣ’ ಅಥವಾ ಸರಳವೆಂದು ಕರೆಯುತ್ತಾರೆ. ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು.

ಸ್ಥಾನ ಅಲ್ಪಪ್ರಾಣ IPA ಅಕ್ಷರ
ಕಂಠ್ಯ (ಕವರ್ಗ) Ka ga
ತಾಲವ್ಯ (ಚವರ್ಗ) ca ja
ಮೂರ್ಧನ್ಯ (ಟವರ್ಗ) Ṭa ḍa
ದಂತ್ಯ (ತವರ್ಗ) ta da
ಓಷ್ಠ್ಯ (ಪವರ್ಗ) pa ba

ಮಹಾಪ್ರಾಣ

ದ್ವಿತೀಯಾ, ಚತುರ್ಥ ವರ್ಗದ ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್ ಅಕ್ಷರಗಳನ್ನು ‘ಮಹಾಪ್ರಾಣ ಅಕ್ಷರ’ ಅಥವಾ ಪರುಷಾಕ್ಷರವೆಂದು ಕರೆಯುತ್ತಾರೆ. ನಿಟ್ಟುಸಿರಿನೊಂದಿಗೆ ನಾಭಿಮೂಲದಿಂದ ಉಚ್ಚರಿಸುವ ವ್ಯಂಜನಗಳು ಮಹಾಪ್ರಾಣ ಅಕ್ಷರಗಳು.

ಸ್ಥಾನ ಮಹಾಪ್ರಾಣ IPA ಅಕ್ಷರ
ಕಂಠ್ಯ (ಕವರ್ಗ) Ka ga
ತಾಲವ್ಯ (ಚವರ್ಗ) ca ja
ಮೂರ್ಧನ್ಯ (ಟವರ್ಗ) Ṭa ḍa
ದಂತ್ಯ (ತವರ್ಗ) ta da
ಓಷ್ಠ್ಯ (ಪವರ್ಗ) pa ba

ಅನುನಾಸಿಕ

ವರ್ಗದ ಪಂಚಮಾಕ್ಷರ ಙ್ , ಞ್ , ಣ್ , ನ್, ಮ್ ಗಳನ್ನು ‘ಅನುನಾಸಿಕ ಅಕ್ಷರ’ವೆಂದು ಕರೆಯುತ್ತಾರೆ. ಅನುನಾಸಿಕ ಎಂದರೆ ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು.

ಸ್ಥಾನ ಅನುನಾಸಿಕ IPA ಅಕ್ಷರ
ಕಂಠ್ಯ (ಕವರ್ಗ) Ṅa
ತಾಲವ್ಯ (ಚವರ್ಗ) Ña
ಮೂರ್ಧನ್ಯ (ಟವರ್ಗ) Ṇa
ದಂತ್ಯ (ತವರ್ಗ) Na
ಓಷ್ಠ್ಯ (ಪವರ್ಗ) Ma

ಉಲ್ಲೇಖ

Tags:

ವರ್ಗೀಯ ವ್ಯಂಜನ ಗಳು ಭಾಷಾವಿಜ್ಞಾನದ ನೆಲೆಯಲ್ಲಿ ವರ್ಗಗಳಾಗಿವರ್ಗೀಯ ವ್ಯಂಜನ ಉಚ್ಛಾರದ ನೆಲೆಯಲ್ಲಿ ವರ್ಗೀಯಗಳುವರ್ಗೀಯ ವ್ಯಂಜನ ಅಲ್ಪಪ್ರಾಣವರ್ಗೀಯ ವ್ಯಂಜನ ಮಹಾಪ್ರಾಣವರ್ಗೀಯ ವ್ಯಂಜನ ಅನುನಾಸಿಕವರ್ಗೀಯ ವ್ಯಂಜನ ಉಲ್ಲೇಖವರ್ಗೀಯ ವ್ಯಂಜನ

🔥 Trending searches on Wiki ಕನ್ನಡ:

ಸರ್ವಜ್ಞಬುಧಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಚಿನ್ನಕರ್ನಾಟಕ ಸ್ವಾತಂತ್ರ್ಯ ಚಳವಳಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕಲಿಕೆನೇಮಿಚಂದ್ರ (ಲೇಖಕಿ)ಕನ್ನಡ ಚಂಪು ಸಾಹಿತ್ಯನಿರಂಜನಜಿಪುಣಕೊಡಗಿನ ಗೌರಮ್ಮಅಡಿಕೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಬಾದಾಮಿದಕ್ಷಿಣ ಭಾರತದ ಇತಿಹಾಸಮೈಗ್ರೇನ್‌ (ಅರೆತಲೆ ನೋವು)ನಾಟಕಶಿವಮೊಗ್ಗರಾಷ್ಟ್ರೀಯ ಉತ್ಪನ್ನಕರ್ನಾಟಕ ಲೋಕಸೇವಾ ಆಯೋಗಪ್ರಾಚೀನ ಈಜಿಪ್ಟ್‌ಅಕ್ಬರ್ವಲ್ಲಭ್‌ಭಾಯಿ ಪಟೇಲ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಲೆಕ್ಕ ಪರಿಶೋಧನೆನಗರಹಸಿರುಮನೆ ಪರಿಣಾಮಜಾತ್ರೆಸಾಲುಮರದ ತಿಮ್ಮಕ್ಕಋತುಗಂಗ (ರಾಜಮನೆತನ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸಾವಿತ್ರಿಬಾಯಿ ಫುಲೆಕಪ್ಪೆ ಅರಭಟ್ಟದಿಕ್ಕುಪ್ರಬಂಧ ರಚನೆಅರ್ಥಪಾಂಡವರುಸಂತೆಅನುಭವ ಮಂಟಪಸುಮಲತಾವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಹೊಂಗೆ ಮರಕುಕ್ಕೆ ಸುಬ್ರಹ್ಮಣ್ಯ ದೇವಾಲಯರಾಗಿಯೋಗಕರ್ನಾಟಕದ ಜಾನಪದ ಕಲೆಗಳುಗ್ರಹಣಕರ್ಮಧಾರಯ ಸಮಾಸಸೌರಮಂಡಲವರದಿಏಡ್ಸ್ ರೋಗಅಂತಾರಾಷ್ಟ್ರೀಯ ಸಂಬಂಧಗಳುಶ್ರವಣಬೆಳಗೊಳಎಮ್.ಎ. ಚಿದಂಬರಂ ಕ್ರೀಡಾಂಗಣಶಿಂಶಾ ನದಿಪಿ.ಲಂಕೇಶ್ಹಿಂದಿ ಭಾಷೆಭೋವಿಸಂಧಿಇಮ್ಮಡಿ ಪುಲಿಕೇಶಿಚಿಪ್ಕೊ ಚಳುವಳಿಪಾಕಿಸ್ತಾನಭಾರತದ ಸರ್ವೋಚ್ಛ ನ್ಯಾಯಾಲಯಸಮಾಜಶಾಸ್ತ್ರಭಕ್ತಿ ಚಳುವಳಿಸಿದ್ಧರಾಮಕೊಬ್ಬರಿ ಎಣ್ಣೆಹಲ್ಮಿಡಿಬುಡಕಟ್ಟುಕೆ. ಎಸ್. ನರಸಿಂಹಸ್ವಾಮಿವೈದೇಹಿದೇವರಾಯನ ದುರ್ಗಬಂಡಾಯ ಸಾಹಿತ್ಯ🡆 More