ಲೋಕಸಭೆ

ಎನ್.

ಲೋಕಸಭೆ
ಜನರ ಸದನ
ಹದಿನೇಳನೇ ಲೋಕಸಭೆ
Emblem of India
Type
Type
ಕೆಳಮನೆ
of the ಭಾರತದ ಸಂಸತ್
Term limits
5 ವರ್ಷಗಳು
Leadership
ಸ್ಪೀಕರ್
ಡೆಪ್ಯುಟಿ ಸ್ಪೀಕರ್
TBA
ಕಾರ್ಯದರ್ಶಿ
ಸ್ನೇಹಲತಾ ಶ್ರೀವಾಸ್ತವ
since 1 ಡಿಸೆಂಬರ್ 2017
ಆಡಳಿತ ಪಕ್ಷದ ನಾಯಕ
ವಿರೋಧ ಪಕ್ಷದ ನಾಯಕ
ಖಾಲಿ
since 16 ಮೇ 2014
Structure
Seats545 (543 ಆಯ್ಕೆಯಾದವರು + 2 ನಾಮಕರಣಗೊಂಡವರು)
Lok Sabha
Political groups
ಆಡಳಿತ ಪಕ್ಷ (340)

ಡಿ. ಎ

  •   ಭಾರತೀಯ ಜನತಾ ಪಕ್ಷ (303)
  •   ಸಂಯುಕ್ತ ಜನತಾದಳ (16)
  •   ಲೋಕ ಜನಶಕ್ತಿ ಪಕ್ಷ (6)
  •   ಶಿರೋಮಣಿ ಅಕಾಲಿ ದಳ (2)
  •   ಅಪ್ನಾ ದಳ (ಎಸ್) (2)
  •   ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (1)
  •   ಅಖಿಲ ಜಾರ್ಖಂಡ್ ಸ್ಟೂಡೆಂಟ್ ಯೂನಿಯನ್ (1)
  •   ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (1)
  •   NDPP (1)
  •   NPP (1)
  •   NPF (1)
  •   MNF (1)
  •   SKM (1)
  •   IND (1)
  •   Nominated (2)

ವಿರೋಧ ಪಕ್ಷ (205)
ಯು. ಪಿ. ಎ (110)

  •   INC (52)
  •   DMK (24)
  • Shiv Sena (18)
  •   NCP (5)
  •   IUML (3)
  •   JKNC (3)
  •   JMM (1)
  •   KC(M) (1)
  •   RSP (1)
  •   VCK (1)
  •   IND (1)

ಇತರರು (95)

  •   AITC (22)
  •   YSRCP (22)
  •   BJD (12)
  •   BSP (10)
  •   TRS (9)
  •   SP (5)
  •   TMP (3)
  •   CPI(M) (3)
  •   CPI (2)
  •   AIMIM (2)
  •   JD(S) (1)
  •   AIUDF (1)
  •   AAP (1)
  •   IND (2)
Elections
Last election
11 April – 19 May 2019
Next election
May 2024
Meeting place
view of Sansad Bhavan, seat of the Parliament of India
Lok Sabha, Sansad Bhavan,
Sansad Marg, ನವ ದೆಹಲಿ, India - 110 001
Website
loksabha.nic.in
Constitution
ಭಾರತದ ಸಂವಿಧಾನ

ಲೋಕಸಭೆ ಸಂಕ್ಷಿಪ್ತ ವಿವರ

  • ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ 552 ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ 530 ಸದಸ್ಯರು ಚುನಾಯಿತರಾಗುತ್ತಾರೆ. 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
  • ಲೋಕಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು. ಐದು ವರ್ಷಗಳ ನಂತರ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಚುನಾವಣೆಗಳನ್ನು ಮುಂದೂಡಬಹುದು. ಹಾಗೆಯೇ ಅವಧಿ ಮುಗಿಯುವ ಮುನ್ನ ಸರ್ಕಾರ ಬಹುಮತ ಕಳೆದುಕೊಂಡಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯಬೇಕಾಗಬಹುದು. ಪ್ರಸ್ಥುತ ಕಾರ್ಯ ನಿರ್ವಹಿಸುತ್ತಿರುವ 16 ನೆಯ ಲೋಕಸಭೆ ಮೇ, 2014 ರಲ್ಲಿ ಸೇರಿತು.
  • ಪ್ರತಿ ರಾಜ್ಯದಿಂದ ಇರುವ ಲೋಕಸಭಾ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈಗಿನ ಹಂಚಿಕೆ ಹೀಗಿದೆ (545 ಸದಸ್ಯರು: 543 ಚುನಾಯಿತ + 2 ನೇಮಿತ):

ಭಾರತದ ರಾಜ್ಯವಾರು ಲೋಕಸಭಾ ಕ್ಷೇತ್ರಗಳು

  • 2014 (Indian general election)ರ ಚುನಾವಣೆ ಫಲಿತಾಂಶ ಕೆಳಗೆ ಕೊಟ್ಟಿದೆ
  • ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ . ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ.
      ರಾಜ್ಯಗಳು:
ಕ್ರಮ

ಸಂಖ್ಯೆ

ರಾಜ್ಯಗಳು ನಿಗದಿತ ಲೋಕಸಭಾಸ್ಥಾನಗಳು
1 ಆಂಧ್ರ ಪ್ರದೇಶ 25
2 ತೆಲಂಗಾಣ 17
3 ಅರುಣಾಚಲ ಪ್ರದೇಶ 2
4 ಅಸ್ಸಾಮ್ 14
5 ಬಿಹಾರ 40
6 ಚತ್ತೀಸ್‌ಗಢ 11
7 ಗೋವ 2
8 ಗುಜರಾತ್ 26
9 ಹರ್ಯಾಣಾ 10
10 ಹಿಮಾಚಲ ಪ್ರದೇಶ 4
11 ಜಾರ್ಖಂಡ್ 14
12 ಕರ್ನಾಟಕ 28
13 ಕೇರಳ 20
14 ಮಧ್ಯ ಪ್ರದೇಶ 29
15 ಮಹಾರಾಷ್ಟ್ರ 48
16 ಮಣಿಪುರ 2
17 ಮೇಘಾಲಯ 2
18 ಮಿಜೋರಮ್ 1
19 ನಾಗಾಲ್ಯಾಂಡ್ 1
20 ಒರಿಸ್ಸಾ 21
21 ಪಂಜಾಬ್ 13
22 ರಾಜಸ್ಥಾನ 25
23 ಸಿಕ್ಕಿಮ್ 1
24 ತಮಿಳುನಾಡು 39
25 ತ್ರಿಪುರಾ 2
26 ಉತ್ತರ ಪ್ರದೇಶ 80
27 ಉತ್ತರಾಂಚಲ 5
28 ಪಶ್ಚಿಮ ಬಂಗಾಳ 42
ಕೇಂದ್ರಾಡಳಿತ ಪ್ರದೇಶಗಳು
1 ಅಂಡಮಾನ್ ಮತ್ತು ನಿಕೋಬಾರ್ 1
2 ಚಂಡೀಗಢ 1
3 ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು 2
4 ದೆಹಲಿ 7
5 ಲಕ್ಷದ್ವೀಪ 1
7 ಪಾಂಡಿಚೆರಿ 1
8 ಜಮ್ಮು ಮತ್ತು ಕಾಶ್ಮೀರ 4
9 ಲಡಾಖ್ 1

ಕೆಲಸ

ಲೋಕಸಭೆಯ ಸದಸ್ಯರು ಒಬ್ಬರನ್ನು "ಸಭಾಧ್ಯಕ್ಷ(ಸ್ಪೀಕರ್) ಅಥವಾ ಸಭಾಪತಿ" ಆಗಿ ಚುನಾಯಿಸುತ್ತಾರೆ. ಲೋಕಸಭೆಯ ಕಾರ್ಯ ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸಭಾಧ್ಯಕ್ಷ(ಸ್ಪೀಕರ್) ರ ಮುಖ್ಯ ಕೆಲಸ. ಸಭಾಧ್ಯಕ್ಷ(ಸ್ಪೀಕರ್) ಅವರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಉಪಸಭಾಧ್ಯಕ್ಷ(ಡೆಪ್ಯುಟಿ ಸ್ಪೀಕರ್)ರು ನಿರ್ವಹಿಸುತ್ತಾರೆ. ಇವರಲ್ಲದೇ ಇವರಿಬ್ಬರ ಅನುಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳನ್ನು ನಿರ್ವಹಿಸಲು ೧೦ ಹಿರಿಯ ಸದಸ್ಯರನ್ನು ಸಭಾಧ್ಯಕ್ಷರು ನೇಮಕ ಮಾಡುತ್ತಾರೆ. ಮೀರಾ ಕುಮಾರ್ ರವರು ಲೋಕ ಸಭೆಯ ಮೊದಲ ಮಹಿಳಾ ಸಭಾದ್ಯಕ್ಷರು.

ಸಾಮಾನ್ಯ ದಿನಗಳಲ್ಲಿ ಲೋಕಸಭೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ಒಂದರವರೆಗೆ, ಮತ್ತೆ ಮಧ್ಯಾಹ್ನ ಎರಡರಿಂದ ಸಂಜೆ ಆರರ ವರೆಗೆ ಸೇರುತ್ತದೆ. ಮೊದಲ ಒಂದು ಘಂಟೆ ಪ್ರಶ್ನೋತ್ತರಗಳಿಗೆ ಮೀಸಲಾಗಿಡಲಾಗಿರುತ್ತದೆ.

ಭಾರತ ಸರ್ಕಾರದ ಶಾಸಕಾಂಗದ ಇನ್ನೊಂದು ಸಭೆ ರಾಜ್ಯಸಭೆ. ಯಾವುದೇ ಮಸೂದೆಗೆ ಲೋಕಸಭೆ ಒಪ್ಪಿಗೆ ಇತ್ತ ನಂತರ ಅದು ರಾಜ್ಯಸಭೆಗೆ ಹೋಗುತ್ತದೆ. ರಾಜ್ಯಸಭೆಯೂ ಒಪ್ಪಿದ ನಂತರ ಈ ಮಸೂದೆ ಕಾಯಿದೆಯಾಗುತ್ತದೆ. ಹಣಕಾಸಿಗೆ ಸಂಬಂಧಪಟ್ಟ ಮಸೂದೆಗಳ ವಿಷಯದಲ್ಲಿ ಮಾತ್ರ ರಾಜ್ಯಸಭೆಯ ಮಂಜೂರಾತಿ ಅಗತ್ಯವಿಲ್ಲ.

ಈವರೆಗಿನ ಲೋಕಸಭಾ ಚುನಾವಣಾ ವಿವರಗಳು

ಲೋಕಸಭೆಯ ಸದಸ್ಯರನ್ನು ನಿರ್ದಿಷ್ಟ ಚುನಾವಣೆಯಲ್ಲಿ ಎಲ್ಲಾ ವಯಸ್ಕ ಮತದಾರರು ಚುನಾಯಿಸುತ್ತಾರೆ. ಲೋಕಸಭೆ ವಿಸರ್ಜನೆ ಆಗುವವರೆಗೆ (ಸಾಮಾನ್ಯವಾಗಿ ಐದು ವರ್ಷಗಳ ಅವಧಿ) ಈ ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇರುತ್ತಾರೆ. ನವದೆಹಲಿಯ ಸಂಸತ್ ಭವನದಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಗೊಂಡ ಸದಸ್ಯರು ಸಮಾಲೋಚನೆ ನಡೆಸಿ ಕಾನೂನುಗಳನ್ನು ರೂಪಿಸುತ್ತಾರೆ.

ಲೋಕಸಭಾ ಚುನಾವಣಾ ಫಲಿತಾಂಶಗಳ ನಕ್ಷೆಗಳು
ಲೋಕಸಭೆ 
ಮೊದಲನೇ ಲೋಕಸಭೆ (1951-52ರ ಲೋಕಸಭಾ ಚುನಾವಣೆ)
ಲೋಕಸಭೆ 
ಎರಡನೇ ಲೋಕಸಭೆ (1957ರ ಲೋಕಸಭಾ ಚುನಾವಣೆ)
ಲೋಕಸಭೆ 
ಮೂರನೇ ಲೋಕಸಭೆ (1962ರ ಲೋಕಸಭಾ ಚುನಾವಣೆ)
ಲೋಕಸಭೆ 
ನಾಲ್ಕನೇ ಲೋಕಸಭೆ (1967ರ ಲೋಕಸಭಾ ಚುನಾವಣೆ)
ಲೋಕಸಭೆ 
ಐದನೇ ಲೋಕಸಭೆ (1971ರ ಲೋಕಸಭಾ ಚುನಾವಣೆ)
ಲೋಕಸಭೆ 
ಆರನೇ ಲೋಕಸಭೆ (1977ರ ಲೋಕಸಭಾ ಚುನಾವಣೆ)
ಲೋಕಸಭೆ 
ಏಳನೇ ಲೋಕಸಭೆ (1980ರ ಲೋಕಸಭಾ ಚುನಾವಣೆ)
ಲೋಕಸಭೆ 
ಎಂಟನೇ ಲೋಕಸಭೆ (1984ರ ಲೋಕಸಭಾ ಚುನಾವಣೆ)
ಲೋಕಸಭೆ 
ಒಂಭತ್ತನೇ ಲೋಕಸಭೆ (1989ರ ಲೋಕಸಭಾ ಚುನಾವಣೆ)
ಲೋಕಸಭೆ 
ಹತ್ತನೇ ಲೋಕಸಭೆ (1991ರ ಲೋಕಸಭಾ ಚುನಾವಣೆ)
ಲೋಕಸಭೆ 
ಹನ್ನೊಂದನೇ ಲೋಕಸಭೆ (1996ರ ಲೋಕಸಭಾ ಚುನಾವಣೆ)
ಲೋಕಸಭೆ 
ಹನ್ನೆರಡನೇ ಲೋಕಸಭೆ (1998ರ ಲೋಕಸಭಾ ಚುನಾವಣೆ)
ಲೋಕಸಭೆ 
ಹದಿಮೂರನೇ ಲೋಕಸಭೆ (1999ರ ಲೋಕಸಭಾ ಚುನಾವಣೆ)
ಲೋಕಸಭೆ 
ಹದಿನಾಲ್ಕನೇ ಲೋಕಸಭೆ (2004ರ ಲೋಕಸಭಾ ಚುನಾವಣೆ)
ಲೋಕಸಭೆ 
ಹದಿನೈದನೇ ಲೋಕಸಭೆ (2009ರ ಲೋಕಸಭಾ ಚುನಾವಣೆ)
ಲೋಕಸಭೆ 
ಹದಿನಾರನೇ ಲೋಕಸಭೆ (2014ರ ಲೋಕಸಭಾ ಚುನಾವಣೆ)
ಲೋಕಸಭೆ 
ಹದಿನೇಳನೇ ಲೋಕಸಭೆ (2019ರ ಲೋಕಸಭಾ ಚುನಾವಣೆ)

ಲೋಕಸಭಾ ಚುನಾವಣಾ ಇತಿಹಾಸ

    ಬಣ್ಣಗಳ ಸೂಚಿ

      ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳ಼ಗಂ       ಭಾರತೀಯ ಜನಸಂಘ       ಭಾರತೀಯ ಜನತಾ ಪಕ್ಷ       ಭಾರತೀಯ ಕಮ್ಯುನಿಸ್ಟ್ ಪಕ್ಷ       ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)       ದ್ರಾವಿಡ ಮುನ್ನೇಟ್ರ ಕಳ಼ಗಂ       ಭಾರತೀಯ ರಾಷ್ಟ್ರೀಯ ಕಾಂಗ್ರೆಸ್       ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ)       ಜನತಾ ಪಕ್ಷ       ಜನತಾ ಪಕ್ಷ (ಜಾತ್ಯತೀತ)
(ಜಾತ್ಯಾತೀತ ಜನತಾದಳ ಅಲ್ಲ)
      ಪ್ರಜಾ ಸೋಷಿಯಲಿಸ್ಟ್ ಪಕ್ಷ       ಸಮಾಜವಾದಿ ಪಕ್ಷ       ಸೋಷಿಯಲಿಸ್ಟ್ ಪಕ್ಷ       ಸ್ವತಂತ್ರ ಪಾರ್ಟಿ       ತೆಲುಗುದೇಶಂ ಪಕ್ಷ

ವಿವರಗಳು
ಮೊದಲ ಸ್ಥಾನ ಪಡೆದ ಪಕ್ಷ ಎರಡನೇ ಸ್ಥಾನ ಪಡೆದ ಪಕ್ಷ ಮೂರನೇ ಸ್ಥಾನ ಪಡೆದ ಪಕ್ಷ
ವರ್ಷ ಚುನಾವಣೆ
ಲೋಕಸಭೆಯ ಸಂಖ್ಯೆ
ಒಟ್ಟು ಕ್ಷೇತ್ರಗಳು ಪಕ್ಷ ಸ್ಥಾನಗಳು ಶೇಕಡಾವಾರು ಮತಗಳು ಪಕ್ಷ ಸ್ಥಾನಗಳು ಶೇಕಡಾವಾರು ಮತಗಳು ಪಕ್ಷ ಸ್ಥಾನಗಳು ಶೇಕಡಾವಾರು ಮತಗಳು
1951–52 ಮೊದಲನೇ ಲೋಕಸಭೆ 489 ಭಾ.ರಾ.ಕಾಂ 364 45% ಸಿ.ಪಿ.ಐ 16 3.29% ಸೋ.ಪಾ 12 10.59%
1957 ಎರಡನೇ ಲೋಕಸಭೆ 494 ಭಾ.ರಾ.ಕಾಂ 371 47.78% ಸಿ.ಪಿ.ಐ 27 8.92% ಪ್ರ.ಸೋ.ಪಾ 19 10.41%
1962 ಮೂರನೇ ಲೋಕಸಭೆ 494 ಭಾ.ರಾ.ಕಾಂ 361 44.72% ಸಿ.ಪಿ.ಐ 29 9.94% ಸ್ವ.ಪಾ 18 7.89%
1967 ನಾಲ್ಕನೇ ಲೋಕಸಭೆ 520 ಭಾ.ರಾ.ಕಾಂ 283 40.78% ಸ್ವ.ಪಾ 44 8.67% ಭಾ.ಜ.ಸಂ 35 9.31%
1971 ಐದನೇ ಲೋಕಸಭೆ 518 ಭಾ.ರಾ.ಕಾಂ 352 43.68% ಸಿ.ಪಿ.ಎಂ 25 5.12% ಸಿ.ಪಿ.ಐ 23 4.73%
1977 ಆರನೇ ಲೋಕಸಭೆ 542 ಜ.ಪಾ 298 43.17% ಭಾ.ರಾ.ಕಾಂ 153 34.52% ಸಿ.ಪಿ.ಎಂ 22 4.29%
1980 ಏಳನೇ ಲೋಕಸಭೆ 529 ( 542* ) ಭಾ.ರಾ.ಕಾಂ (ಇಂ) 351 42.69% ಜ.ಪಾ (ಜಾ) 41 9.39% ಸಿ.ಪಿ.ಎಂ 37 6.24%
1984 ಎಂಟನೇ ಲೋಕಸಭೆ 514 ಭಾ.ರಾ.ಕಾಂ 404 49.10% ತೆ.ದೇ.ಪಾ 30 4.31% ಸಿ.ಪಿ.ಎಂ 22 5.87%
1989 ಒಂಭತ್ತನೇ ಲೋಕಸಭೆ 529 ಭಾ.ರಾ.ಕಾಂ 195 39.53% ಜ.ದ 142 17.79% ಬಿ.ಜೆ.ಪಿ 85 11.36%
1991 ಹತ್ತನೇ ಲೋಕಸಭೆ 521 ಭಾ.ರಾ.ಕಾಂ 244 35.66% ಬಿ.ಜೆ.ಪಿ 120 20.11% ಜ.ದ 59 11.84%
1996 ಹನ್ನೊಂದನೇ ಲೋಕಸಭೆ 543 ಬಿ.ಜೆ.ಪಿ 161 20.29% ಭಾ.ರಾ.ಕಾಂ 140 28.80% ಜ.ದ 46 23.45%
1998 ಹನ್ನೆರಡನೇ ಲೋಕಸಭೆ 545 ಬಿ.ಜೆ.ಪಿ 182 25.59% ಭಾ.ರಾ.ಕಾಂ 141 25.82% ಸಿ.ಪಿ.ಎಂ 32 5.16%
1999 ಹದಿಮೂರನೇ ಲೋಕಸಭೆ 545 ಬಿ.ಜೆ.ಪಿ 182 23.75% ಭಾ.ರಾ.ಕಾಂ 114 28.30% ಸಿ.ಪಿ.ಎಂ 33 5.40%
2004 ಹದಿನಾಲ್ಕನೇ ಲೋಕಸಭೆ 543 ಭಾ.ರಾ.ಕಾಂ 145 26.53% ಬಿ.ಜೆ.ಪಿ 138 22.16% ಸಿ.ಪಿ.ಎಂ 43 5.66%
2009 ಹದಿನೈದನೇ ಲೋಕಸಭೆ 545 ಭಾ.ರಾ.ಕಾಂ 206 28.55% ಬಿ.ಜೆ.ಪಿ 116 18.80% ಸ.ಪ 23 3.23%
2014 ಹದಿನಾರನೇ ಲೋಕಸಭೆ 545 ಬಿ.ಜೆ.ಪಿ 282 31.34% ಭಾ.ರಾ.ಕಾಂ 44 19.52% ಎ.ಐ.ಎ.ಡಿ.ಎಂ.ಕೆ 37 3.31%
2019 ಹದಿನೇಳನೇ ಲೋಕಸಭೆ 543 ಬಿ.ಜೆ.ಪಿ 303 37.4% ಭಾ.ರಾ.ಕಾಂ 52 19.50% ಡಿ.ಎಂ.ಕೆ 24 4.24%

* : 12 seats in Assam and 1 in Meghalaya did not vote.

ಭಾರತದ ೧೬ ನೆಯ ಲೋಕಸಭೆ ವಿವರ

ಲೋಕಸಭೆ 
ಭಾರತದ 16 ನೆಯ ಲೋಕಸಭೆ, 2014
    ಮೇ 16, 2014ರಂದು 16ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು
  • 2014 ರ ಭಾರತದ ಸಾರ್ವತ್ರಿಕ ಚುನಾವಣೆ 2014 ರ ಏಪ್ರಿಲ್ ಮತ್ತು ಮೇ ಯಲ್ಲಿ ನಡೆದು ಮೇ 16, 2014ರಂದು ಎಣಿಕೆಯಾಗಿ ,ಭಾರತೀಯ ಜನತಾ ಪಕ್ಷವು ಬಹಮತ ಪಡೆದಿದ್ದು, ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಆ ಹುದ್ದೆಯನ್ನು ತ್ಯಜಿಸಿ ದೆಹಲಿಯಲ್ಲಿ ಮೇ 26, 2014,ರಂದು ಮೊದಲೇ ನಿರ್ಧರಿಸಿದಂತೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೪೫ ಜನ ಮಂತ್ರಿಗಳು ಅವರ ಜೊತೆ ಪ್ರಮಾಣ ವಚನ ಸ್ವೀಕರಿಸಿದರು.
  • 2019 ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗಳ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಲೋಕಸಭೆಯ ಅವಧಿ 3 ಜೂನ್ 2019 ರಂದು ಕೊನೆಗೊಳ್ಳುತ್ತದೆ.

2014 -2019 (ಮಾರ್ಚಿ) ಅಂತಿಮ ಬಲಾಬಲ

ಎನ್‍ಡಿಎ
  •   ಬಿಜೆಪಿ (266)
    •   ಶಿವಸೇನೆ | ಎಸ್ಎಸ್(18)
    •   ಲೋಕ ಜನಶಕ್ತಿ ಪಾರ್ಟಿ | ಎಲ್‍ಜೆಪಿ (6)
    •   ಶಿರೋಮಣಿ ಅಕಾಲಿ ದಳ | ಎಸ್ಎಡಿ (4)
    •   ಅಪ್ನಾ ದಲ್ | ಎಡಿ (2)
    •   ಜನತಾ ದಳ (ಯುನೈಟೆಡ್) | ಜೆಡಿ (ಯು) (2)
    •   ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ | ಎಐಆರ್ಆರ್ಸಿ] (1)
    •   ರಾಷ್ಟ್ರೀಯತಾವಾದಿ ಪ್ರಜಾಪ್ರಭುತ್ವ ಪ್ರಗತಿಪರ ಪಕ್ಷ | ಎನ್ಡಿಪಿಪಿ]](1)
    •   ಪಟ್ಟಲಿ ಮಕಲ್ ಕಚಿ | ಪಿಎಮ್ಕೆ] (1)
    •   ಸಿಕ್ಕಿಂ ಡೆಮೊಕ್ರಟಿಕ್ ಫ್ರಂಟ್ | ಎಸ್ಡಿಎಫ್] (1)
    •   ಲೋಕಸಭೆಯಲ್ಲಿ ಆಂಗ್ಲೋ-ಭಾರತೀಯ ಮೀಸಲು ಸ್ಥಾನಗಳು | ಎನ್ಒಎಮ್,-| ಬಿಜೆಪಿ] (2)
    •   ಲೋಕಸಭೆಯ ಸ್ಪೀಕರ್ | ಸ್ಪೀಕರ್] ಬಿಜೆಪಿ (1)
    ವಿರೋಧ ಪಕ್ಷ(214)
    ಯುಪಿಎUPA(64)
  •   ಐಎನ್‍ಸಿ(44)
    •   ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ | ಎನ್ಸಿಪಿ] (6)
    •   ರಾಷ್ಟ್ರೀಯ ಜನತಾ ದಳ | ಆರ್ಜೆಡಿ] (4)
    •   ರಾಷ್ಟ್ರೀಯ ಲೋಕಸಮಾ ಪಕ್ಷದ | ಆ ಎಲ್‍ಎಸ್ಎಸ್‍ಪಿ](3)
    •   ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ | ಐಯುಎಂಎಲ್] (2)
    •   ಜನತಾ ದಳ (ಸೆಕ್ಯುಲರ್) | ಜೆಡಿ (ಎಸ್)] (2)
    •   ರಾಷ್ಟ್ರೀಯ ಲೋಕ ದಳ | ಆರ್‍ ಎಲ್‍ ಡಿ] (1)
    •   ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಭಾರತ) | ಆರ್‍ಎಸ್‍ಪಿ] (1)
    •   ಸ್ವಾಭಿಮಾನಿ ಪಕ್ಷ | SWP] (1)
    ಇತರ ಪಕ್ಷಗಳು (150)
  •  ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ | ಎಐಎಡಿಎಂಕೆ] (37)
    •   ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ | ಎಐಟಿಸಿ](34)
    •   ಬಿಜು ಜನತಾ ದಳ | ಬಿಜೆಡಿ](19)
    •   ತೆಲುಗು ದೇಶಂ ಪಕ್ಷ | ಟಿಡಿಪಿ]](15)
    •   ತೆಲಂಗಾಣ ರಾಷ್ಟ್ರ ಸಮಿತಿ | ಟಿಆರ್ಎಸ್](10)
    •   ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) | ಸಿಪಿಐ (ಎಂ)] (9)
    •   ಸಮಾಜವಾದಿ ಪಕ್ಷ | ಎಸ್ಪಿ](7)
    •   ಆಮ್ ಆದ್ಮಿ ಪಾರ್ಟಿ | ಎಎಪಿ] (4)
    •   ವೈಎಸ್ಆರ್ ಕಾಂಗ್ರೆಸ್ ಪಕ್ಷ | ವೈಎಸ್ಆರ್ಸಿಪಿ (4)
    •   ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ | ಎಐಯುಡಿಎಫ್]] (3)
    •   ಭಾರತೀಯ ರಾಷ್ಟ್ರೀಯ ಲೋಕ ದಳ | ಐಎನ್ಎಲ್ಡಿ] (2)
    •   ಜಾರ್ಖಂಡ್ ಮುಕ್ತಿ ಮೋರ್ಚಾ | ಜೆಎಂಎಂ] (2)
    •  ಆಲ್ ಇಂಡಿಯಾ ಮಜ್ಲಿಸ್-ಎ-ಇಥೆಹಾದುಲ್ ಮುಸಲ್ಮಿನ್ | AIMIM] (1)
    •   ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ | ಸಿಪಿಐ] (1)
    •   ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಕಾನ್ಫರೆನ್ಸ್ | ಜೆಕೆಎನ್ಸಿ] (1)
    •   ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ | ಜೆಕೆಪಿಡಿಪಿ. (1)
    ಇತರೆ (3)
  •   ಪಕ್ಷೇತರ (3)
    ಖಾಲಿ (23)
  •  :ಖಾಲಿ: (23)

ಈವರೆಗಿನ ಲೋಕಸಭೆಗಳು ಮತ್ತು ಲೋಕಸಭಾ ಚುನಾವಣೆಗಳ ಪಟ್ಟಿ

ಲೋಕಸಭೆಯ ಸಂಖ್ಯೆ ಚುನಾವಣೆಯ ವಿವರ
ಮೊದಲನೇ ಲೋಕಸಭೆ 1951–52 Indian general election
ಎರಡನೇ ಲೋಕಸಭೆ 1957 Indian general election
ಮೂರನೇ ಲೋಕಸಭೆ 1962 Indian general election
ನಾಲ್ಕನೇ ಲೋಕಸಭೆ 1967 Indian general election
ಐದನೇ ಲೋಕಸಭೆ 1971 Indian general election
ಆರನೇ ಲೋಕಸಭೆ 1977 Indian general election
ಏಳನೇ ಲೋಕಸಭೆ 1980 Indian general election
ಎಂಟನೇ ಲೋಕಸಭೆ 1984 Indian general election
ಒಂಭತ್ತನೇ ಲೋಕಸಭೆ 1989 Indian general election
ಹತ್ತನೇ ಲೋಕಸಭೆ 1991 Indian general election
ಹನ್ನೊಂದನೇ ಲೋಕಸಭೆ 1996 Indian general election
ಹನ್ನೆರಡನೇ ಲೋಕಸಭೆ 1998 Indian general election
ಹದಿಮೂರನೇ ಲೋಕಸಭೆ 1999 Indian general election
ಹದಿನಾಲ್ಕನೇ ಲೋಕಸಭೆ 2004 Indian general election
ಹದಿನೈದನೇ ಲೋಕಸಭೆ 2009 Indian general election
ಹದಿನಾರನೇ ಲೋಕಸಭೆ 2014 Indian general election
ಹದಿನೇಳನೇ ಲೋಕಸಭೆ 2019 Indian general election

ನೋಡಿ

ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ

ಚುನಾವಣೆ ೨೦೧೯ ಸಮೀಕ್ಷೆ

ಪರಿವಿಡಿ

ಬಾಹ್ಯ ಸಂಪರ್ಕಗಳು

References

  • Jump up ^ "Bioprofile of Meira Kumar". Fifteenth Lok Sabha Member's Bioprofile. Retrieved 19 August 2011.
  • Jump up ^ "Bioprofile of Kariya Munda". Fifteenth Lok Sabha Member's Bioprofile. Retrieved 19 August 2011.
  • Jump up ^ "Bioprofile of Pranab Mukherjee". Fifteenth Lok Sabha Member's Bioprofile. Retrieved 19 August 2011.
  • Jump up ^ "Bioprofile of Sushma Swaraj". Fifteenth Lok Sabha Member's Bioprofile. Retrieved 19 August 2011.
  • Jump up ^ "Lok Sabha". parliamentofindia.nic.in. Retrieved 19 August 2011.
  • ^ Jump up to: a b Parliament of India: Lok Sabha

Tags:

ಲೋಕಸಭೆ ಸಂಕ್ಷಿಪ್ತ ವಿವರಲೋಕಸಭೆ ಭಾರತದ ರಾಜ್ಯವಾರು ಲೋಕಸಭಾ ಕ್ಷೇತ್ರಗಳುಲೋಕಸಭೆ ಕೆಲಸಲೋಕಸಭೆ ಭಾರತದ ೧೬ ನೆಯ ವಿವರಲೋಕಸಭೆ ಈವರೆಗಿನ ಗಳು ಮತ್ತು ಲೋಕಸಭಾ ಚುನಾವಣೆಗಳ ಪಟ್ಟಿಲೋಕಸಭೆ ನೋಡಿಲೋಕಸಭೆ ಯಲ್ಲಿ ಮಹಿಳಾ ಪ್ರಾತಿನಿಧ್ಯಲೋಕಸಭೆ ಚುನಾವಣೆ ೨೦೧೯ ಸಮೀಕ್ಷೆಲೋಕಸಭೆ ಪರಿವಿಡಿಲೋಕಸಭೆ ಬಾಹ್ಯ ಸಂಪರ್ಕಗಳುಲೋಕಸಭೆ

🔥 Trending searches on Wiki ಕನ್ನಡ:

ಮಾಸ್ತಿ ವೆಂಕಟೇಶ ಅಯ್ಯಂಗಾರ್ಫ.ಗು.ಹಳಕಟ್ಟಿಮ್ಯಾಥ್ಯೂ ಕ್ರಾಸ್ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರಗಕೃಷಿತೆಂಗಿನಕಾಯಿ ಮರಚಂಪೂಜನಪದ ಕ್ರೀಡೆಗಳುಮಹಾವೀರಅನಂತ್ ನಾಗ್ಎಂ. ಎಂ. ಕಲಬುರ್ಗಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿರಾಷ್ಟ್ರೀಯ ಸೇವಾ ಯೋಜನೆಅರಳಿಮರಭಾರತದ ಪಂಚಾಯತ್ ರಾಜ್ ವ್ಯವಸ್ಥೆಐಹೊಳೆಭೂಮಿಶನಿಶೇಷಾದ್ರಿ ಅಯ್ಯರ್ಮಡಿವಾಳ ಮಾಚಿದೇವಮಧ್ಯ ಪ್ರದೇಶಗೋಕರ್ಣಮಾಧ್ಯಮಹಲ್ಮಿಡಿ ಶಾಸನಭಾರತದ ರಾಷ್ಟ್ರೀಯ ಉದ್ಯಾನಗಳುಭರತ-ಬಾಹುಬಲಿಬೆಳವಲಟಿಪ್ಪು ಸುಲ್ತಾನ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನದಿಸರ್ವಜ್ಞಭಾರತದ ಸರ್ವೋಚ್ಛ ನ್ಯಾಯಾಲಯವ್ಯಕ್ತಿತ್ವಮೂಲಭೂತ ಕರ್ತವ್ಯಗಳುಬಯಲಾಟಅಮೃತಧಾರೆ (ಕನ್ನಡ ಧಾರಾವಾಹಿ)ತಲಕಾಡುಕರ್ಣಬಾರ್ಲಿರೇಣುಕತಾಳೀಕೋಟೆಯ ಯುದ್ಧಆದಿ ಶಂಕರಸಂಶೋಧನೆಪೂರ್ಣಚಂದ್ರ ತೇಜಸ್ವಿಮೆಕ್ಕೆ ಜೋಳಹಿಂದೂ ಕೋಡ್ ಬಿಲ್ಯೋನಿಭಾರತದ ರಾಷ್ಟ್ರಪತಿಗಳ ಪಟ್ಟಿವಾಯು ಮಾಲಿನ್ಯಜಾಯಿಕಾಯಿಕನ್ನಡ ಕಾಗುಣಿತಪಿತ್ತಕೋಶಸತ್ಯ (ಕನ್ನಡ ಧಾರಾವಾಹಿ)ವಿನಾಯಕ ಕೃಷ್ಣ ಗೋಕಾಕಅಳತೆ, ತೂಕ, ಎಣಿಕೆವಿಜಯನಗರಗದ್ದಕಟ್ಟುಬ್ಯಾಂಕ್ಪಂಚತಂತ್ರರಾಜಧಾನಿಗಳ ಪಟ್ಟಿಕಾಮಸೂತ್ರಕಬಡ್ಡಿ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ರಾಜೇಶ್ನರೇಂದ್ರ ಮೋದಿವಿಷ್ಣುವರ್ಧನ್ (ನಟ)ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ಹೆಚ್.ಡಿ.ದೇವೇಗೌಡಆಸ್ತಿರೆವರೆಂಡ್ ಎಫ್ ಕಿಟ್ಟೆಲ್ಆಸ್ಪತ್ರೆಜಯಮಾಲಾದಯಾನಂದ ಸರಸ್ವತಿಧಾರವಾಡತತ್ಪುರುಷ ಸಮಾಸಕದಂಬ ರಾಜವಂಶಪ್ರಾಥಮಿಕ ಶಾಲೆ🡆 More