ಲಾಸ್ ಎಂಜಲೀಸ್' ಅಮೇರಿಕಾ ಸಂಯುಕ್ತ ಸಂಸ್ಥಾನದ ಒಂದು ಪ್ರಮುಖ ನಗರ.
೨೦೧೦ರ ಗಣತಿಯಂತೆ ಇದರ ಜನಸಂಖ್ಯೆ ೩೭,೯೨,೬೨೧.ಇದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿದೆ. ಈ ನಗರವನ್ನು ೧೭೮೧ ರಲ್ಲಿ ಸ್ಥಾಪಿಸಲಾಯಿತು.ಇದು ವಾಣಿಜ್ಯ, ಕ್ರೀಡೆ,ಮನರಂಜನೆ,ವಿಜ್ಞಾನ,ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಹಾಲಿವುಡ್ ಈ ನಗರದಲ್ಲಿರುವುದರಿಂದ ಇದನ್ನು ಪ್ರಪಂಚದ "ಮನರಂಜನೆಯ ರಾಜಧಾನಿ "ಎಂದು ಕರಯುತ್ತಾರೆ.
ಲಾಸ್ ಎಂಜಲೀಸ್ | |
---|---|
ನಗರ | |
ಲಾಸ್ ಎಂಜಲೀಸ್ ನಗರ | |
Nickname(s): L.A., ಲಾಸ್ ಎಂಜಲೀಸ್ ನಗರ | |
ದೇಶ | ಅಮೇರಿಕಾ ಸಂಯುಕ್ತ ಸಂಸ್ಥಾನ |
ರಾಜ್ಯ | ಕ್ಯಾಲಿಫೋರ್ನಿಯಾ |
County | ಲಾಸ್ ಎಂಜಲೀಸ್ |
Settled | September 4, 1781 |
Incorporated | April 4, 1850 |
Government | |
• Type | Mayor-Council |
• Body | ಲಾಸ್ ಎಂಜಲೀಸ್ ಮಹಾನಗರಪಾಲಿಕೆ |
• ಮೇಯರ್ | ಅಂಟೋನಿಯೋ ವಿಲ್ಲರೈಗೋಸ |
• City Attorney | Carmen Trutanich |
• City Controller | Wendy Greuel |
Area | |
• ನಗರ | ೫೦೨.೬೯೩ sq mi (೧,೩೦೧.೯೭೦ km2) |
• Land | ೪೬೮.೬೭೦ sq mi (೧,೨೧೩.೮೫೦ km2) |
• Water | ೩೪.೦೨೩ sq mi (೮೮.೧೧೯ km2) 6.77% |
Elevation | ೨೩೩ (city hall) ft (೭೧ m) |
Population (2010) | |
• ನಗರ | ೩೭,೯೨,೬೨೧ |
• Rank | (2nd US, 48th World) |
• Density | ೮,೦೯೨.೩೦/sq mi (೩೧೨೪.೪೫/km2) |
• Urban | ೧,೪೯,೪೦,೦೦೦ |
• Metro | ೧,೫೨,೫೦,೦೦೦ |
• CSA | ೧,೭೭,೮೬,೪೧೯ |
2010 United States Census | |
Demonym | Angeleno |
Time zone | UTC-8 (PST) |
• Summer (DST) | UTC−7 (PDT) |
ZIP code | 90001–90068, 90070–90084, 90086–90089, 90091, 90093–90097, 90099, 90101–90103, 90174, 90185, 90189, 90291-90293, 91040–91043, 91303–91308, 91342–91349, 91352–91353, 91356–91357, 91364–91367, 91401–91499, 91601–91609 |
Area code(s) | 213, 310/424, 323, 661, 747/818 |
Website | lacity.org |
This article uses material from the Wikipedia ಕನ್ನಡ article ಲಾಸ್ ಎಂಜಲೀಸ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.