ಲಲಿತ್ ಜೆ. ರಾವ್: ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ

ಲಲಿತ್ ಜೆ.

ರಾವ್ (ಜನನ ೬ ನವೆಂಬರ್ ೧೯೪೨)ರವರು ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಆಗ್ರಾ ಘರಾನಾ (ಹಾಡಿನ ಶೈಲಿ) ಪ್ರತಿನಿಧಿ.

ಲಲಿತ್ ಜೆ. ರಾವ್
ಲಲಿತ್ ಜೆ. ರಾವ್: ಜನನ, ಆರಂಭಿಕ ಜೀವನ, ವೃತ್ತಿಜೀವನ
ಹಿನ್ನೆಲೆ ಮಾಹಿತಿ
ಜನ್ಮನಾಮಲಲಿತ್ ರಾವ್
ಜನನ೬ ನವೆಂಬರ್ ೧೯೪೨
ಮೂಲಸ್ಥಳಬೆಂಗಳೂರು, ಕರ್ನಾಟಕ, ಭಾರತ
ಸಂಗೀತ ಶೈಲಿಭಾರತೀಯ ಶಾಸ್ತ್ರೀಯ ಸಂಗೀತ‌
ವೃತ್ತಿಎಂಜಿನಿಯರ್,ಗಾಯಕಿ

ಲಲಿತ್ ಜೆ. ರಾವ್: ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ

ರಾವ್ ರವರು ೬ ನವೆಂಬರ್ ೧೯೪೨ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.

ಲಲಿತ್ ಜೆ. ರಾವ್: ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ

ರಾವ್ ರವರು ತನ್ನ ಮೂರನೇ ವಯಸ್ಸಿನಲ್ಲಿ ಆಗ್ರಾ ಘರಾನಾ ಗಾಯಕ ಉಸ್ತಾದ್ ಫಯಾಜ್ ಖಾನ್ ರವರ ಸಂಗೀತಗೋಷ್ಠಿಯಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಪರಿಚಯವಾದರು. ಅವರು ರಾಮಾ ರಾವ್ ನಾಯ್ಕ ರಿಂದ ಸಂಗೀತವನ್ನು ಕಲಿಯಲು ಆರಂಭಿಸಿದರು ಮತ್ತು ೧೨ನೇ ವಯಸ್ಸಿನಲ್ಲಿ ಬೆಂಗಳೂರಿನ ಸಂಗೀತ ಸಭೆಯಲ್ಲಿ ತನ್ನ ಮೊದಲ ಸಂಗೀತ ಕಚೇರಿಯನ್ನು ಪ್ರದರ್ಶಿಸಿದರು. ತನ್ನ ೧೪ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಡೆದ ಆಲ್ ಇಂಡಿಯಾ ಕ್ಲಾಸಿಕಲ್ ಮ್ಯೂಸಿಕ್ ಸ್ಪರ್ಧೆಯನ್ನು ಗೆದ್ದರು.

ಲಲಿತ್ ಜೆ. ರಾವ್: ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ

ರಾವ್ ರವರು ಖ್ಯಾಲ್, ಧ್ರುಪದ್, ಧಮಾರ್, ಠುಮ್ರಿ, ತರಣ ಮತ್ತು ಹರಿ ಹಾಡುವುದರಲ್ಲಿ ಪ್ರವೀಣರಾಗಿದ್ದಾರೆ. ಅವರು ಫ್ರಾನ್ಸ್, ಯುಕೆ, ಯುಎಸ್ ಮತ್ತು ಕೆನಡಾದಲ್ಲಿ ಸಂಗೀತ ಕಚೇರಿಯನ್ನು ಪ್ರದರ್ಶಿಸಿದ್ದಾರೆ ಮತ್ತು ಅಖಿಲ ಭಾರತ ರೇಡಿಯೋದ ಉನ್ನತ ದರ್ಜೆಯ ಕಲಾವಿದರಾಗಿದ್ದಾರೆ. ರಾವ್ ರವರು ನಿಯಮಿತವಾಗಿ ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರದರ್ಶನ ನೀಡುತ್ತಾರೆ. "ಸಜನ್ ಮಿಲಾಪ್" ಎಂಬ ಸಂಸ್ಥೆಯನ್ನು ಸ್ಥಾಪಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ೧೯೮೯-೯೧ರವರೆಗೆ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಫೋರ್ಡ್ ಫೌಂಡೇಶನ್ ಅರ್ಚಿವಲ್ ಯೋಜನೆಯ ಮುಖ್ಯ ಸಂಯೋಜಕರಾಗಿದ್ದರು.

ಲಲಿತ್ ಜೆ. ರಾವ್: ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ

ಲಲಿತ್ ಜೆ. ರಾವ್: ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ

Tags:

ಲಲಿತ್ ಜೆ. ರಾವ್ ಜನನಲಲಿತ್ ಜೆ. ರಾವ್ ಆರಂಭಿಕ ಜೀವನಲಲಿತ್ ಜೆ. ರಾವ್ ವೃತ್ತಿಜೀವನಲಲಿತ್ ಜೆ. ರಾವ್ ಪ್ರಶಸ್ತಿಗಳುಲಲಿತ್ ಜೆ. ರಾವ್ ಉಲ್ಲೇಖಗಳುಲಲಿತ್ ಜೆ. ರಾವ್ನವೆಂಬರ್ಭಾರತೀಯ ಶಾಸ್ತ್ರೀಯ ಸಂಗೀತ

🔥 Trending searches on Wiki ಕನ್ನಡ:

ಕರ್ಮಧಾರಯ ಸಮಾಸಕರ್ನಾಟಕ ಐತಿಹಾಸಿಕ ಸ್ಥಳಗಳುತೆಲುಗುಉಗುರುಉದಯವಾಣಿಯು.ಆರ್.ಅನಂತಮೂರ್ತಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಭೂಮಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸಾಗುವಾನಿಗದ್ಯಮಂಡಲ ಹಾವುಗುಣ ಸಂಧಿಬಾಳೆ ಹಣ್ಣುಅಂತರಜಾಲಸವರ್ಣದೀರ್ಘ ಸಂಧಿವಾಯು ಮಾಲಿನ್ಯಮಹೇಂದ್ರ ಸಿಂಗ್ ಧೋನಿಒಡೆಯರ ಕಾಲದ ಕನ್ನಡ ಸಾಹಿತ್ಯವಚನಕಾರರ ಅಂಕಿತ ನಾಮಗಳುರಾಶಿಚಂಪೂಕರ್ನಾಟಕದ ಶಾಸನಗಳುವ್ಯಕ್ತಿತ್ವಧಾನ್ಯಕರಗ (ಹಬ್ಬ)ಹೃದಯಸಂಪತ್ತಿಗೆ ಸವಾಲ್ನುಗ್ಗೆಕಾಯಿಕ್ರೈಸ್ತ ಧರ್ಮಕೇರಳಉಗ್ರಾಣಭಾರತೀಯ ಭಾಷೆಗಳುಕಾದಂಬರಿಗುಬ್ಬಚ್ಚಿಪಂಚತಂತ್ರಬಸವಲಿಂಗ ಪಟ್ಟದೇವರುವಚನ ಸಾಹಿತ್ಯಭೋವಿಭಾರತದ ಆರ್ಥಿಕ ವ್ಯವಸ್ಥೆಚಂದ್ರಶೇಖರ ಕಂಬಾರಜಯಂತ ಕಾಯ್ಕಿಣಿನಾಡ ಗೀತೆಪಾಪಸಾರಜನಕಪ್ರಬಂಧ ರಚನೆಭಾರತದ ವಿಜ್ಞಾನಿಗಳುಮಹಾಭಾರತಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುರಾಜ್ಯಛತ್ರಪತಿ ಶಿವಾಜಿಕನ್ನಡ ಅಭಿವೃದ್ಧಿ ಪ್ರಾಧಿಕಾರತಾಳಗುಂದ ಶಾಸನಯಶ್(ನಟ)ಭಾರತದ ರಾಜಕೀಯ ಪಕ್ಷಗಳುಭಾರತದ ಚುನಾವಣಾ ಆಯೋಗಮಂಗಳೂರುಪಿತ್ತಕೋಶಹವಾಮಾನಆರೋಗ್ಯಅರ್ಜುನಕೊಪ್ಪಳಗೋಪಾಲಕೃಷ್ಣ ಅಡಿಗಗೂಗಲ್ಭಾರತದ ರಾಷ್ಟ್ರಪತಿಗಳ ಪಟ್ಟಿಯೋಗವಾಣಿಜ್ಯ(ವ್ಯಾಪಾರ)ಕನ್ನಡ ಅಕ್ಷರಮಾಲೆಮಹಾತ್ಮ ಗಾಂಧಿಚಂದ್ರಯಾನ-೩ಸುಮಲತಾಕರ್ನಾಟಕದ ಸಂಸ್ಕೃತಿಸಿಗ್ಮಂಡ್‌ ಫ್ರಾಯ್ಡ್‌ಮಾವುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಶಾಸನಗಳುಕರ್ನಾಟಕದ ಮಹಾನಗರಪಾಲಿಕೆಗಳು🡆 More