ರೋಗವಾಹಕ

ರೋಗವಾಹಕ ಎಂದರೆ ಒಂದು ರೋಗಜನಕದಿಂದ ಸೋಂಕು ಉಂಟಾಗಿರುವ, ಆದರೆ ಯಾವುದೇ ಚಿಹ್ನೆಗಳು ಅಥವಾ ಲಕ್ಷಣಗಳನ್ನು ಪ್ರದರ್ಶಿಸದ ಒಬ್ಬ ವ್ಯಕ್ತಿ ಅಥವಾ ಇತರ ಜೀವಿ.

ರೋಗಕಾರದಿಂದ ಪ್ರಭಾವಿತವಾಗದಿದ್ದರೂ, ರೋಗವಾಹಕವು ಅದನ್ನು ಇತರರಿಗೆ ಹರಡಬಹುದು ಅಥವಾ ರೋಗವಾಹಕದಲ್ಲಿ ರೋಗದ ನಂತರದ ಹಂತಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ವಿಷಮಶೀತ ಜ್ವರ, ಶೀತಜ್ವರಗಳು, ಮತ್ತು ಎಚ್‌.ಐ.ವಿ.ಯಂತಹ ಸಾಮಾನ್ಯ ಸಾಂಕ್ರಾಮಿಕ ರೋಗಗಳ ಪ್ರಸರಣದಲ್ಲಿ ರೋಗವಾಹಕಗಳು ಗಂಭೀರ ಪಾತ್ರವನ್ನು ವಹಿಸುತ್ತವೆ. ರೋಗವಾಹಕತೆಯ ಕ್ರಿಯಾವಿಧಿಯು ಈಗಲೂ ತಿಳಿದಿಲ್ಲವಾದರೂ, ಕೆಲವು ರೋಗಕಾರಕಗಳು ಒಂದು ಸಮಯಾವಧಿಯವರೆಗೆ ಮಾನವರಲ್ಲಿ ಹೇಗೆ ಸುಪ್ತವಾಗಿ ಉಳಿಯಬಲ್ಲವು ಎಂದು ತಿಳಿದುಕೊಳ್ಳುವತ್ತ ಸಂಶೋಧಕರು ಪ್ರಗತಿ ಸಾಧಿಸಿದ್ದಾರೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುನೀರುವಿಶ್ವ ಪರಿಸರ ದಿನಬೇಬಿ ಶಾಮಿಲಿಅಮೇರಿಕ ಸಂಯುಕ್ತ ಸಂಸ್ಥಾನಕವನಕಾರವಾರಜೈನ ಧರ್ಮಜ್ಯೋತಿಬಾ ಫುಲೆಅಕ್ಬರ್ಬಿಳಿಗಿರಿರಂಗನ ಬೆಟ್ಟಚಂದ್ರಚಂಪಕ ಮಾಲಾ ವೃತ್ತಬರಗೂರು ರಾಮಚಂದ್ರಪ್ಪಹುರುಳಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕಲ್ಯಾಣ ಕರ್ನಾಟಕಹರಕೆರಕ್ತಕೊರೋನಾವೈರಸ್ಭೂಕಂಪಫೇಸ್‌ಬುಕ್‌ವೃದ್ಧಿ ಸಂಧಿಸಂವತ್ಸರಗಳುಕೇರಳಜಾಗತಿಕ ತಾಪಮಾನ ಏರಿಕೆವರ್ಣಾಶ್ರಮ ಪದ್ಧತಿಸಂಸದೀಯ ವ್ಯವಸ್ಥೆಭಾರತದ ತ್ರಿವರ್ಣ ಧ್ವಜಅಡಿಕೆದಿವ್ಯಾಂಕಾ ತ್ರಿಪಾಠಿಸಾಮಾಜಿಕ ಸಮಸ್ಯೆಗಳುಚಂದ್ರಗುಪ್ತ ಮೌರ್ಯಮೈಸೂರುತಾಳೆಮರಕೋವಿಡ್-೧೯ಕನ್ನಡದಲ್ಲಿ ಕಾದಂಬರಿ ಸಾಹಿತ್ಯಹೊಯ್ಸಳಕೃಷಿಬ್ಯಾಡ್ಮಿಂಟನ್‌ದೇವರ ದಾಸಿಮಯ್ಯಸಿದ್ದಲಿಂಗಯ್ಯ (ಕವಿ)ಭಾರತ ಸರ್ಕಾರಸುದೀಪ್ಜಾತಿಕೊಡಗುವಾಲ್ಮೀಕಿನಾಗವರ್ಮ-೧ಅನುಶ್ರೀಕರ್ನಾಟಕದ ಶಾಸನಗಳುಕರ್ನಾಟಕದ ಮಹಾನಗರಪಾಲಿಕೆಗಳುತಂತ್ರಜ್ಞಾನದ ಉಪಯೋಗಗಳುವಿಧಾನಸೌಧಭಾರತೀಯ ಭೂಸೇನೆಮಹೇಂದ್ರ ಸಿಂಗ್ ಧೋನಿಟೊಮೇಟೊವಿಷ್ಣುವರ್ಧನ್ (ನಟ)ಝೊಮ್ಯಾಟೊರಾಷ್ಟ್ರಕವಿನಾಡ ಗೀತೆಕೃತಕ ಬುದ್ಧಿಮತ್ತೆಹಸಿರುತ್ರಿಶೂಲಕಾದಂಬರಿಜಗತ್ತಿನ ಅತಿ ಎತ್ತರದ ಪರ್ವತಗಳುಸಿದ್ದರಾಮಯ್ಯಸಿಂಧೂತಟದ ನಾಗರೀಕತೆಭಾರತದಲ್ಲಿನ ಶಿಕ್ಷಣಕನ್ನಡದ ಉಪಭಾಷೆಗಳುಏಳು ಪ್ರಾಣಾಂತಿಕ ಪಾಪಗಳುತತ್ಸಮ-ತದ್ಭವಶ್ರೀರಂಗಪಟ್ಟಣಕದಂಬ ರಾಜವಂಶರಚಿತಾ ರಾಮ್ದ್ವಂದ್ವ ಸಮಾಸರೈತಸಮಾಜ ವಿಜ್ಞಾನಅಕ್ರಿಲಿಕ್🡆 More