ರಾಮಚಂದ್ರ ಭಾವೆ

ರಾಮಚಂದ್ರ ಭಾವೆಯವರು ಕನ್ನಡದ ಜನಪ್ರಿಯ ಕತೆಗಾರರು.

ಇವರ ಕತೆಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ,ಸುಧಾ,ತರಂಗ,ಲಂಕೇಶ್ ಪತ್ರಿಕೆ ಮೊದಲಾದ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ಕಥೆ 'ಗಿಳಿಯು ಪಂಜರದೊಳಗಿಲ್ಲ'. ಇದಕ್ಕೆ ತ್ರಿವೇಣಿ ಪ್ರಶಸ್ತಿ ಬಂದಿದೆ.

ಇವರ ಕಥಾಸಂಕಲನಗಳು:ಮಿಡಿನಾಗರ,ತಲೆಗಳು,ಮಹಾಭಾರತದ ಉಪಕಥೆಗಳು,ಕುರುಕೇತ‍ಷತ್ರ ಮಹಾಯುಧಕ‍ಧಕಕ‍ಕೆ ಯಾರು ಕಾರಣ?, ಕಾದಂಬರಿಗಳು:ಸುಮನ,ಅಜ್ಞಾತ,ಅಂಧಪರ್ವ,ದೇವಯಾನಿ,ಅಶ್ವಮೇಧ,ಪರಿಧಿ,ಅನಾವರಣ,ನಿಕ್ಷೇಪ,ಭಾಗ್ಯಲಕ್ಶ್ಮಿ,ವಿಶಾಮ‍ವಮಿತ್ರ,ಗಮ್ಯ,ಅನಕ‍ವೀಷಣೆ,ಸಂಭವಾಮಿ ಯುಗೇ ಯುಗೇ, ರಾಮಚಂದ್ರ ಭಾವೆಯವರು ಮೂಲತಃ ಸೊರಬದವರು.ಇವರು ಬರೆದ 'ಭಾಗವತದ ಕಥೆಗಳು' ಎಂಬ ಪುಸ್ತಕವು ಅತ್ಯಂತ ಜನಪ್ರಿಯತೆಯನ್ನು ಹೊಂದಿದೆ.ಈ ಪುಸ್ತಕವನ್ನು 'ವಿಕ್ರಮ್ ಪ್ರಕಾಶನ'ದವರು ಪ್ರಕಟಿಸಿದ್ದಾರೆ. ಅಂಚೆ ಇಲಾಖೆಯಲ್ಲಿ ನೌಕರಿನಿಮಿತ್ತ ಗದಗನಲ್ಲಿ ವಾಸ. ಈಗ ನಿವ್ರತ್ತಿಯ ನಂತರ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ವಾಸ.

    ಇದುವರೆಗೆ ಪ್ರಕಟವಾದ ಕಥೆಗಳು ೨೫೦.  


Tags:

ಕನ್ನಡತರಂಗಪ್ರಜಾವಾಣಿಸುಧಾ

🔥 Trending searches on Wiki ಕನ್ನಡ:

ಕೆ. ಎಸ್. ನರಸಿಂಹಸ್ವಾಮಿಬಾದಾಮಿ ಶಾಸನಜೈನ ಧರ್ಮವೀರಗಾಸೆಋತುಗಿರೀಶ್ ಕಾರ್ನಾಡ್ಚನ್ನವೀರ ಕಣವಿಬಾದಾಮಿಹಸ್ತಪ್ರತಿಶ್ಯೆಕ್ಷಣಿಕ ತಂತ್ರಜ್ಞಾನರಾಜರಾಜ Iಸೂತ್ರದ ಗೊಂಬೆಯಾಟಕನ್ನಡ ಪತ್ರಿಕೆಗಳುಸಂಘಟಿಸುವಿಕೆಹಿಂದೂ ಧರ್ಮಮಿಂಚುಬ್ರಾಹ್ಮಣಕ್ರಿಕೆಟ್ಗುಪ್ತ ಸಾಮ್ರಾಜ್ಯಕಾವ್ಯಮೀಮಾಂಸೆಉಪನಯನಪಾಲಕ್ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವಿಮರ್ಶೆರವಿಚಂದ್ರನ್ಬಸನಗೌಡ ಪಾಟೀಲ(ಯತ್ನಾಳ)ಚದುರಂಗದ ನಿಯಮಗಳುಗ್ರಹಸುದೀಪ್ದಯಾನಂದ ಸರಸ್ವತಿಕಲ್ಪನಾಮ್ಯಾಕ್ಸ್ ವೆಬರ್ಮೂಕಜ್ಜಿಯ ಕನಸುಗಳು (ಕಾದಂಬರಿ)ಶಾತವಾಹನರುತೆಂಗಿನಕಾಯಿ ಮರಕುಮಾರವ್ಯಾಸಗೌತಮ ಬುದ್ಧಶಿಕ್ಷಣ ಮಾಧ್ಯಮಕರ್ನಾಟಕದ ಇತಿಹಾಸಬಾಲಕೃಷ್ಣರಾಶಿಕರ್ನಾಟಕದ ಸಂಸ್ಕೃತಿಗಾದೆಅಂಬಿಗರ ಚೌಡಯ್ಯಪರಿಣಾಮಇತಿಹಾಸಭೂಕಂಪಮೌರ್ಯ ಸಾಮ್ರಾಜ್ಯಅರಳಿಮರಕೊಡಗುಈರುಳ್ಳಿಬಿ. ಎಂ. ಶ್ರೀಕಂಠಯ್ಯಕರ್ಮಧಾರಯ ಸಮಾಸಭಗತ್ ಸಿಂಗ್ಪೊನ್ನಮಧ್ಯ ಪ್ರದೇಶಕರ್ಣಮಲೆನಾಡುಅಮ್ಮತ್ರಿವೇಣಿಒಡೆಯರ್ಸುಭಾಷ್ ಚಂದ್ರ ಬೋಸ್ಗೋಕರ್ಣಮೂಲಧಾತುಗಳ ಪಟ್ಟಿಮೊಘಲ್ ಸಾಮ್ರಾಜ್ಯಮೈಸೂರು ವಿಶ್ವವಿದ್ಯಾಲಯವಾಲಿಬಾಲ್ಜಿ. ಎಸ್. ಆಮೂರವಚನ ಸಾಹಿತ್ಯಜಕಣಾಚಾರಿಗೋತ್ರ ಮತ್ತು ಪ್ರವರಯಕೃತ್ತುವರ್ಗೀಯ ವ್ಯಂಜನರಕ್ತದೊತ್ತಡಝೊಮ್ಯಾಟೊಶೂದ್ರ ತಪಸ್ವಿ🡆 More