ಆಂದ್ರ ಪ್ರದೇಶ ರಾಜ್ಯ ಕೇಂದ್ರ ಗ್ರಂಥಾಲಯ, ಹೈದರಾಬಾದ್

ರಾಜ್ಯ ಕೇಂದ್ರ ಗ್ರಂಥಾಲಯ, ಹೈದರಾಬಾದ ಇದು ಸಾರ್ವಜನಿಕ ಗ್ರಂಥಾಲಯ.

ಈ ಕಟ್ಟಡವನ್ನು ೧೮೯೧ರಲ್ಲಿ ನವಾಬ್ ಇಮಾದ್-ಉಲ್-ಮುಲ್ಕ ಎಂಬುವರು ಕಟ್ಟಿಸಿದರು. ಇದನ್ನು ಮೊದಲು ಅಸಾಫಿಯ ಗ್ರಂಥಾಲಯವೆಂದು ಕರೆಯುತ್ತಿದ್ದರು. ಈ ಗ್ರಂಥಾಲಯವು ಅಫ್ಜಲ್ ಗಂಜಿನಲ್ಲಿ ಮೂಸಿ ನದಿಯ ದಡದಲ್ಲಿದೆ. ಇದರಲ್ಲಿ ೫೦೦,೦೦೦ ಪುಸ್ತಕಗಳು, ವೃತ್ತ ಪತ್ರಿಕೆಗಳು ಹಾಗು ವಿಶಿಷ್ಟವಾದ ತಾಳೆಗರಿಯ ಸಂಗ್ರಹ ಇದೆ.

ಆಂದ್ರ ಪ್ರದೇಶ ರಾಜ್ಯ ಕೇಂದ್ರ ಗ್ರಂಥಾಲಯ, ಹೈದರಾಬಾದ್

ಪುಸ್ತಕಗಳ ಸಂಖ್ಯೆ

೧ನೇ ಏಪ್ರಿಲ್ ೨೦೦೪ ರ ವರೆಗೆ ಇದ್ದ ೪,೪೧,೫೭೩ ಪುಸ್ತಕಗಳ ವಿವರಗಳು ಕೆಳಗಿನಂತಿವೆ.

ಭಾಷೆ ಸಂಖ್ಯೆ
ತೆಲುಗು ೧೪೦೧೯೮
ಆಂಗ್ಲ ೧೪೦೭೧೩
ಉರ್ದು ೬೮೬೨೬
ಹಿಂದಿ ೪೨೫೮೬
ಮರಾಠಿ ೧೭೧೩೪
ಕನ್ನಡ ೧೫೦೦೯
ಅರೆಬಿಕ್ ೬೪೫೯
ಪರ್ಷಿಯನ್ ೬೪೯೨
ಸಂಸ್ಕೃತ ೩೨೯೬
ತಮಿಳು ೧೦೬೦

೧೯೪೧ ರಲ್ಲಿ ಪ್ರಕಟವಾದ ಹೈದರಾಬಾದ ಸಮಾಚಾರ ಮಾಸ ಪತ್ರಿಕೆಯೂ ಇಲ್ಲಿ ಲಭ್ಯ.

Tags:

🔥 Trending searches on Wiki ಕನ್ನಡ:

ಕನ್ನಡ ಸಂಧಿಪ್ರಾಥಮಿಕ ಶಿಕ್ಷಣಷಟ್ಪದಿದಿವ್ಯಾಂಕಾ ತ್ರಿಪಾಠಿಶಿವರಾಮ ಕಾರಂತಕಾವ್ಯಮೀಮಾಂಸೆವಿಶ್ವ ಮಾನವ ಸಂದೇಶಶಿಶುನಾಳ ಶರೀಫರುಬಾದಾಮಿ ಗುಹಾಲಯಗಳುದೇವರ/ಜೇಡರ ದಾಸಿಮಯ್ಯಹನುಮಾನ್ ಚಾಲೀಸಅಡಿಕೆಹಿಂದೂ ಮಾಸಗಳುಚನ್ನಬಸವೇಶ್ವರದ್ವಿಗು ಸಮಾಸಭಾರತದ ರಾಷ್ಟ್ರಗೀತೆಮೈಗ್ರೇನ್‌ (ಅರೆತಲೆ ನೋವು)ಪರಿಣಾಮಸೀಮೆ ಹುಣಸೆಕಲ್ಪನಾವ್ಯಾಪಾರಕಾವೇರಿ ನದಿಸಜ್ಜೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಆಲ್ಫೊನ್ಸೋ ಮಾವಿನ ಹಣ್ಣುಕರ್ನಾಟಕ ವಿಶ್ವವಿದ್ಯಾಲಯಕರಗರಾಜಸ್ಥಾನಕಪ್ಪೆ ಅರಭಟ್ಟಅಕ್ಕಮಹಾದೇವಿಸ್ಟಾರ್‌ಬಕ್ಸ್‌‌ಸಂವಹನಕರ್ಣಜಶ್ತ್ವ ಸಂಧಿಕರ್ನಾಟಕದ ಸಂಸ್ಕೃತಿಬೌದ್ಧ ಧರ್ಮತಾಲ್ಲೂಕುಬುಡಕಟ್ಟುಮದುವೆಭಾರತದ ನದಿಗಳುಸಂಗೀತತೆಂಗಿನಕಾಯಿ ಮರಪೆಸಿಫಿಕ್ ಮಹಾಸಾಗರರೇಣುಕಹುಣಸೂರುಶಿಕ್ಷಣಮಂಡ್ಯಚಿದಂಬರ ರಹಸ್ಯಒಕ್ಕಲಿಗಗುಪ್ತರ ವಾಸ್ತು ಮತ್ತು ಶಿಲ್ಪಕಲೆಕನ್ನಡ ಸಾಹಿತ್ಯ ಪರಿಷತ್ತುದೇವತಾರ್ಚನ ವಿಧಿಕನ್ನಡ ಕಾವ್ಯಬಾವಲಿವೇದಊಳಿಗಮಾನ ಪದ್ಧತಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕಲಬುರಗಿಬೆಕ್ಕುನಾಗರೀಕತೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಜಲ ಮಾಲಿನ್ಯವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕೊರೋನಾವೈರಸ್ಕ್ರಿಯಾಪದಸಮಾಜ ವಿಜ್ಞಾನಹೂವುಭಗವದ್ಗೀತೆಭಾರತದ ಮುಖ್ಯ ನ್ಯಾಯಾಧೀಶರುಶಬರಿಸಮುದ್ರತೋಟಗಾರಿಕೆಭಾರತೀಯ ಅಂಚೆ ಸೇವೆಗಂಗ (ರಾಜಮನೆತನ)ಭಾರತದ ಅತಿದೊಡ್ಡ ನಗರಗಳುಪ್ರೇಮಾಕಿತ್ತಳೆಮುಖ್ಯ ಪುಟ🡆 More