ರಬ್ಬರ್ ಮರ

ರಬ್ಬರ್ ಮರ ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಆರ್ಥಿಕ ಪ್ರಾಮುಖ್ಯವುಳ್ಳ ಮರ.

Hevea brasiliensis
ರಬ್ಬರ್ ಮರ
Conservation status
ರಬ್ಬರ್ ಮರ
Least Concern  (IUCN 3.1)
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಮ್ಯಾಲ್ಪಿಘಿಯಾಲೆಸ್
ಕುಟುಂಬ: ಯೂಫೋರ್ಬಿಯೇಸಿಯೀ
ಕುಲ: ಹೀವಿಯಾ
ಪ್ರಜಾತಿ:
H. brasiliensis
Binomial name
Hevea brasiliensis
Müll.Arg.
ರಬ್ಬರ್ ಮರ
Range of the genus Hevea.

ಹೀವಿಯ ಬ್ರಸಿಲಿಯೆನ್ಸಿಸ್ ಇದರ ಸಸ್ಯಶಾಸ್ತ್ರೀಯ ಹೆಸರು. ದಕ್ಷಿಣ ಅಮೆರಿಕದ ಬ್ರಜಿ಼ಲ್ ದೇಶದ ಅಮೆಜ಼ಾನ್ ನದೀಕಣಿವೆ ಇದರ ತವರು. ಮಳೆ ಹೆಚ್ಚಾಗಿದ್ದು, 770-810C ಉಷ್ಣತೆ, ಹೆಚ್ಚು ಆರ್ದ್ರತೆ ಇರುವ ಕಣಿವೆ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಸಬಹುದಾಗಿದೆ.

ಭಾರತದಲ್ಲಿ ರಬ್ಬರ್ ಮರದ ಕೃಷಿ

ದಕ್ಷಿಣ ಭಾರತದಲ್ಲಿ ಇದನ್ನು ಮೊತ್ತಮೊದಲಿಗೆ 1879ರಲ್ಲಿ ಬೆಳೆಸಲು ಪ್ರಯತ್ನಿಸಿದ ವರದಿ ಇದೆ. ಅಸ್ಸಾಂ, ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಇದರ ತೋಟಗಳಿವೆ. ಕೇರಳದ ಪೆರಿಯಾರ್ ನದೀದಡದ ತಟ್ಟಕಾಡ್‌ನಲ್ಲಿ ಮೊತ್ತಮೊದಲನೆಯ ರಬ್ಬರ್ ತೋಟ 1902ರಲ್ಲಿ ಸ್ಥಾಪಿತವಾಯಿತು. ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ರಬ್ಬರ್ ತೋಟಗಳಿದ್ದು ಅರಣ್ಯ ಇಲಾಖೆಯ ವಾರ್ಷಿಕ ನೆಡುತೋಪುಗಳ ಕಾರ್ಯಕ್ರಮದಲ್ಲಿ ಇದೂ ಸೇರಿದೆ. ಕಾಡುಗಿಡ, ಕಸಕಡ್ಡಿಗಳನ್ನು ಬೇರು ಸಹಿತ ತೆಗೆದು, ಚೊಕ್ಕಟವಾಗಿ ಹದಮಾಡಿದ ನೆಲದಲ್ಲಿ ಸಸಿಗಳನ್ನು ಮಳೆಗಾಲದಲ್ಲಿ ನೆಟ್ಟು, ಜಾನುವಾರು, ಜಿಂಕೆ ಇವುಗಳಿಂದ ಕಾಪಾಡಿ ಬೂಸರು ಇತ್ಯಾದಿ ಪೀಡೆಗಳಿಗೆ ಒಳಗಾಗದಂತೆ ರಕ್ಷಕ ಪದಾರ್ಥಗಳಿಂದ ಸಂಸ್ಕರಿಸಿ ಕೆಲವು ವರ್ಷ ಕಾಪಾಡಲಾಗುತ್ತದೆ.

ಉಪಯೋಗಗಳು

ಸಸಿನೆಟ್ಟ 6ನೆಯ ವರ್ಷದಿಂದ ರಬ್ಬರ್ ತೆಗೆಯಬಹುದಾದರೂ 8-10 ವರ್ಷಗಳ ಬಳಿಕ ಉತ್ಪತ್ತಿ ಹೆಚ್ಚುವುದು. ಕಾಂಡವನ್ನು ಚೊಕ್ಕಟ ಮಾಡಿ ಬೊಡ್ಡೆಗಳ ಮೇಲೆ V-ಆಕಾರದ ಕಚ್ಚುಮಾಡಿ, ಸಣ್ಣ ಬಟ್ಟಲುಗಳನ್ನು ಕೆಳಭಾಗದಲ್ಲಿ ಕಟ್ಟಿ ಅದರಲ್ಲಿ ಮರದಿಂದ ಒಸರುವ `ಹಾಲ್ನೊರೆ’ಯನ್ನು (ಲೇಟೆಕ್ಸ್) ಸಂಗ್ರಹಿಸಲಾಗುತ್ತದೆ. ಇದನ್ನು ಸಂಸ್ಕರಿಸಿ ರಬ್ಬರ್ ತಯಾರಿಸಲಾಗುತ್ತದೆ.

ಸೌದೆಯಾಗಿಯೂ ಈ ಮರ ಉಪಯೋಗವಿದೆ.

ಛಾಯಾಂಕಣ

ಉಲ್ಲೇಖಗಳು

ಹೊರಗಿನ ಕೊಂಡಿಗಳು

ರಬ್ಬರ್ ಮರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ರಬ್ಬರ್ ಮರ ಭಾರತದಲ್ಲಿ ದ ಕೃಷಿರಬ್ಬರ್ ಮರ ಉಪಯೋಗಗಳುರಬ್ಬರ್ ಮರ ಛಾಯಾಂಕಣರಬ್ಬರ್ ಮರ ಉಲ್ಲೇಖಗಳುರಬ್ಬರ್ ಮರ ಹೊರಗಿನ ಕೊಂಡಿಗಳುರಬ್ಬರ್ ಮರಅಮೆಜಾನ್ಆರ್ದ್ರತೆಉಷ್ಣತೆಕಣಿವೆದಕ್ಷಿಣ ಅಮೇರಿಕಬ್ರೆಜಿಲ್ಮರ

🔥 Trending searches on Wiki ಕನ್ನಡ:

ಅದ್ವೈತಭಾರತದ ನದಿಗಳುರಗಳೆರವಿಚಂದ್ರನ್ಗ್ರಂಥ ಸಂಪಾದನೆದಾಸವಾಳಪ್ರಜಾಪ್ರಭುತ್ವಮೂಕಜ್ಜಿಯ ಕನಸುಗಳು (ಕಾದಂಬರಿ)ಸಂಪತ್ತಿಗೆ ಸವಾಲ್ಬೆಂಗಳೂರುಚಂಪೂಹಾ.ಮಾ.ನಾಯಕಯಜಮಾನ (ಚಲನಚಿತ್ರ)ಕೇರಳಉತ್ಪಲ ಮಾಲಾ ವೃತ್ತಕೆ. ಎಸ್. ನರಸಿಂಹಸ್ವಾಮಿಸ್ವಚ್ಛ ಭಾರತ ಅಭಿಯಾನಅರಿಸ್ಟಾಟಲ್‌ಆವರ್ತ ಕೋಷ್ಟಕಸೂರತ್ಮಹೇಂದ್ರ ಸಿಂಗ್ ಧೋನಿರಾವಣಭಾರತೀಯ ಮೂಲಭೂತ ಹಕ್ಕುಗಳುಮೈಗ್ರೇನ್‌ (ಅರೆತಲೆ ನೋವು)ತಿಗಳಾರಿ ಲಿಪಿಏಷ್ಯಾರೇಣುಕವರ್ಗೀಯ ವ್ಯಂಜನಸೀತಾ ರಾಮಡಿ.ಕೆ ಶಿವಕುಮಾರ್ಸೂರ್ಯವಂಶ (ಚಲನಚಿತ್ರ)ಮಹಾತ್ಮ ಗಾಂಧಿಭಾಷಾಂತರವ್ಯಕ್ತಿತ್ವರೋಮನ್ ಸಾಮ್ರಾಜ್ಯಚಂದ್ರಯಾನ-೩ಭಾರತದ ಉಪ ರಾಷ್ಟ್ರಪತಿರಕ್ತಪಿಶಾಚಿಗಣರಾಜ್ಯೋತ್ಸವ (ಭಾರತ)ಅ.ನ.ಕೃಷ್ಣರಾಯಕನ್ನಡದಲ್ಲಿ ಕಾವ್ಯ ಮಿಮಾಂಸೆಕನ್ನಡ ಸಾಹಿತ್ಯ ಸಮ್ಮೇಳನಜ್ಯೋತಿಷ ಶಾಸ್ತ್ರದ ನಕ್ಷತ್ರಗಳುತ್ರಿಪದಿಶೂದ್ರ ತಪಸ್ವಿವಾಣಿಜ್ಯ(ವ್ಯಾಪಾರ)ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಯೇಸು ಕ್ರಿಸ್ತಸಾಮ್ರಾಟ್ ಅಶೋಕಚಾಣಕ್ಯಮೊದಲನೇ ಅಮೋಘವರ್ಷಅರ್ಜುನಬೇಬಿ ಶಾಮಿಲಿರಾಗಿಮಂಜಮ್ಮ ಜೋಗತಿರೋಸ್‌ಮರಿವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಮೆಂತೆಒಂದನೆಯ ಮಹಾಯುದ್ಧಗರ್ಭಪಾತಭಾರತದ ರಾಷ್ಟ್ರಗೀತೆಈರುಳ್ಳಿಶತಮಾನಸಮಾಜ ವಿಜ್ಞಾನಜೀವಸತ್ವಗಳುಬೆಂಕಿರಾಜ್ಯಭಾರತದ ಸರ್ವೋಚ್ಛ ನ್ಯಾಯಾಲಯಅನುಪಮಾ ನಿರಂಜನರವೀಂದ್ರನಾಥ ಠಾಗೋರ್ವಿಧಾನಸೌಧಚಂದ್ರಶೇಖರ ಕಂಬಾರಕೋವಿಡ್-೧೯ಹೈದರಾಲಿ🡆 More