ರಘುವೀರ್ ಚೌಧರಿ: ಭಾರತೀಯ ಲೇಖಕ.

ರಘುವೀರ್ ಚೌಧರಿ ಗುಜರಾತಿ ಸಾಹಿತಿ ಹಾಗೂ ವಿಮರ್ಶಕ.

ಪತ್ರಿಕೆಗಳ ಅಂಕಣಕಾರ. ಅನೇಕ ಸಾಹಿತ್ಯಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ೫೧ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಘುವೀರ್ ಚೌಧರಿ
ಚಿತ್ರರಘುವೀರ್ ಚೌಧರಿ: ಜೀವನ, ವಿದ್ಯಾಭ್ಯಾಸ, ವೃತ್ತಿ, ಸಾಹಿತ್ಯ ಕೃಷಿ, ಪ್ರಶಸ್ತಿ, ಮನ್ನಣೆಗಳು
ಜನನದ ದಿನಾಂಕ೫ ಡಿಸೆಂಬರ್ 1938
ಹುಟ್ಟಿದ ಸ್ಥಳBapupura
ವೃತ್ತಿಲೇಖಕ, ಕವಿ, literary critic
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ಮಾತನಾಡುವ ಅಥವಾ ಬರೆಯುವ ಭಾಷೆಗಳುಗುಜರಾತಿ
ಪೌರತ್ವಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ, Ranjitram Suvarna Chandrak, ಜ್ಞಾನಪೀಠ ಪ್ರಶಸ್ತಿ
ಲಿಂಗಪುರುಷ
ಕುಟುಂಬದ ಹೆಸರುChaudhari
ಮಕ್ಕಳುSanjay Chaudhary
ಹಸ್ತಾಕ್ಷರAutograph of Raghuvir Chaudhari.jpg
Gujarat University

ಜೀವನ, ವಿದ್ಯಾಭ್ಯಾಸ, ವೃತ್ತಿ

  • ೦೫ ಡಿಸೆಂಬರ್ ೧೯೩೮ರಲ್ಲಿ ಗುಜರಾತ್‍ನ ಗಾಂಧಿನಗರ ಸಮೀಪದ 'ಬಾಪುಪುರ' ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ದಲ್‍ಸಿಂಗ್, ತಾಯಿ ಜೀತಿಬೆನ್.
  • ೧೯೬೦ರಲ್ಲಿ ಬಿ.ಎ. ಪದವಿ ಹಾಗೂ ೧೯೬೨ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆ ಮತ್ತು ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ೧೯೭೭ರಲ್ಲಿ Comparative Study of Hindi and Gujarati Verbal Roots ಎಂಬ ವಿಷಯದಲ್ಲಿ ಪಿ.ಎಚ್.ಡಿ ಪಡೆದರು.
  • ಗುಜರಾತ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದು ೧೯೯೮ರಲ್ಲಿ ನಿವೃತ್ತರಾದರು.
  • 1970ರಲ್ಲಿ ಭಾರತದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ 'ನವನಿರ್ಮಾಣ ಚಳುವಳಿ'ಯಲ್ಲಿ ಭಾಗವಹಿಸಿದ್ದರು

ಸಾಹಿತ್ಯ ಕೃಷಿ

ಇವರು ಕವನ, ಕಾದಂಬರಿ, ನಾಟಕ, ವಿಮರ್ಶೆ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಮುಖ್ಯವಾಗಿ ಗುಜರಾತಿ ಭಾಷೆಯಲ್ಲಿ ಸಾಹಿತ್ಯ ರಚಿಸುತ್ತಾರೆ ಹಾಗೂ ಕೆಲವು ಹಿಂದಿ ಭಾಷೆಯ ಲೇಖನಗಳನ್ನೂ ಬರೆದಿದ್ದಾರೆ. ೮೦ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಇವರು ಪತ್ರಿಕೆಗಳಲ್ಲೂ ಸಕ್ರಿಯರಾಗಿದ್ದು ಸಂದೇಶ್, ಜನ್ಮಭೂಮಿ, ನಿರೀಕ್ಷಕ, ದಿವ್ಯಭಾಸ್ಕರ್ ಮುಂತಾದ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದರು. ಇವರ ರುದ್ರಮಹಾಲಯ ಗುಜರಾತ್‍ನ ಐತಿಹಾಸಿಕ ಕಾದಂಬರಿ ಖ್ಯಾತವಾಗಿತ್ತು. ಅವರ ಕಾದಂಬರಿಗಳಲ್ಲಿರುವ ಹಾಸ್ಯಪ್ರವೃತ್ತಿ ಉಳಿದ ಲೇಖಕರಿಗಿಂತ ಭಿನ್ನ.

ಅವರ ಕೆಲವು ಪ್ರಮುಖ ಕೃತಿಗಳು ಹೀಗಿವೆ.

ಪ್ರಮುಖ ಕಾದಂಬರಿಗಳು

  • ಅಮೃತ
  • ವೇಣುವತ್ಸಲಾ
  • ಸೋಮುತೀರ್ಥ
  • ಪೂರ್ವರಂಗ್
  • ಆವರಣ್

ಪ್ರಮುಖ ನಾಟಕಗಳು

  • ತ್ರಿಷೋ ಪುರಶ್
  • ಸಿಕಂದರ್ ಸಾನಿ

ಪ್ರಮುಖ ನಾಟಕಗಳು

  • ತಮಸಾ
  • ವಹೇತಾ ವೃಕ್ಷ ಪವನ್ಮಾ

ಪ್ರಮುಖ ಸಣ್ಣಕತಾ ಸಂಗ್ರಹಗಳು

  • ಆಕಸ್ಮಿಕ್ ಸ್ಪರ್ಶ
  • ಜೆರ್ ಸಮಾಜ್

ಪ್ರಶಸ್ತಿ, ಮನ್ನಣೆಗಳು

  • ೧೯೭೭ರಲ್ಲಿ 'ಉಪರ್ವಾಸ್'(trilogy) ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ೧೯೬೫-೭೦ರ ನಡುವೆ ಅನೇಕ ರಾಜ್ಯಪ್ರಶಸ್ತಿಗಳು
  • ೨೦೧೫ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ.
  • ಅವರ ಬರಹಗಳಿಗೆ ‘ಕುಮಾರ್‌ ಚಂದ್ರಕಾ’ ಪುರಸ್ಕಾರ, ‘ಉಮಾ ಸ್ನೇಹರಶ್ಮಿ’ ಮತ್ತು ‘ರಂಜಿತ್‌ರಾಮ್ ಚಿನ್ನದ ಪದಕ’ದ ಗೌರವ ಸಂದಿದೆ.

ಉಲ್ಲೇಖಗಳು

ಹೊರಸಂಪರ್ಕಗಳು

તમસા ( કાવ્યસંગ્રહ) / રઘુવીર ચૌધરી -ತಮಸಾ, ಗುಜ್ ಲಿಟ್ ತಾಣದಲ್ಲಿ ಚೌಧರಿಯವರ ಕವನ ಸಂಗ್ರಹ (ಗುಜರಾತಿ ಭಾಷೆಯಲ್ಲಿದೆ) Archived 2016-12-20 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ರಘುವೀರ್ ಚೌಧರಿ ಜೀವನ, ವಿದ್ಯಾಭ್ಯಾಸ, ವೃತ್ತಿರಘುವೀರ್ ಚೌಧರಿ ಸಾಹಿತ್ಯ ಕೃಷಿರಘುವೀರ್ ಚೌಧರಿ ಪ್ರಶಸ್ತಿ, ಮನ್ನಣೆಗಳುರಘುವೀರ್ ಚೌಧರಿ ಉಲ್ಲೇಖಗಳುರಘುವೀರ್ ಚೌಧರಿ ಹೊರಸಂಪರ್ಕಗಳುರಘುವೀರ್ ಚೌಧರಿಗುಜರಾತಿಜ್ಞಾನಪೀಠ ಪ್ರಶಸ್ತಿ

🔥 Trending searches on Wiki ಕನ್ನಡ:

೧೮೬೨ಸಂಶೋಧನೆಸಿಂಧೂತಟದ ನಾಗರೀಕತೆಉಡಸ್ಟಾರ್‌ಬಕ್ಸ್‌‌ನೇಮಿಚಂದ್ರ (ಲೇಖಕಿ)ನ್ಯೂಟನ್‍ನ ಚಲನೆಯ ನಿಯಮಗಳುನಾಡ ಗೀತೆಭಾರತೀಯ ಮೂಲಭೂತ ಹಕ್ಕುಗಳುಇಂದಿರಾ ಗಾಂಧಿಅರ್ಜುನಬಾದಾಮಿ ಶಾಸನವಿಜಯದಾಸರುಕರ್ನಾಟಕದ ಹಬ್ಬಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತದ ರಾಜಕೀಯ ಪಕ್ಷಗಳುಡಿ. ದೇವರಾಜ ಅರಸ್ಅಲಾವುದ್ದೀನ್ ಖಿಲ್ಜಿಮ್ಯಾಕ್ಸ್ ವೆಬರ್ಜಾತ್ರೆಚೆನ್ನಕೇಶವ ದೇವಾಲಯ, ಬೇಲೂರುಯುಗಾದಿಭಾರತದ ಸಂವಿಧಾನದ ೩೭೦ನೇ ವಿಧಿಕರ್ನಾಟಕ ಐತಿಹಾಸಿಕ ಸ್ಥಳಗಳುಕರ್ನಾಟಕದ ಜಾನಪದ ಕಲೆಗಳುಭಾರತದ ಮುಖ್ಯ ನ್ಯಾಯಾಧೀಶರುಧರ್ಮಸ್ಥಳಮೂಲಧಾತುದೇವರ/ಜೇಡರ ದಾಸಿಮಯ್ಯಮಳೆಕರ್ನಾಟಕದ ಆರ್ಥಿಕ ಪ್ರಗತಿದ್ವಾರಕೀಶ್ವಿಮರ್ಶೆಭಾರತದ ರಾಷ್ಟ್ರಗೀತೆಈರುಳ್ಳಿಉಗುರುಕೆಂಪುಜಿ.ಪಿ.ರಾಜರತ್ನಂಲಕ್ಷ್ಮೀಶಹೈನುಗಾರಿಕೆಮುಹಮ್ಮದ್ಗಿಡಮೂಲಿಕೆಗಳ ಔಷಧಿಭಾರತದ ಬಂದರುಗಳುಬಾಲಕಾರ್ಮಿಕಗೌತಮ ಬುದ್ಧಐಹೊಳೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದ ತ್ರಿವರ್ಣ ಧ್ವಜಅಮೃತಬಳ್ಳಿತ್ರಿವೇಣಿಆರೋಗ್ಯಬೀಚಿಅಲೆಕ್ಸಾಂಡರ್ದಶಾವತಾರನಾಯಿಪ್ರೀತಿದ.ರಾ.ಬೇಂದ್ರೆಬಿ. ಎಂ. ಶ್ರೀಕಂಠಯ್ಯಪರಿಸರ ಕಾನೂನುಸ್ವಾತಂತ್ರ್ಯಗಾದೆಭಾರತದಲ್ಲಿ ಮೀಸಲಾತಿಚಂದ್ರರಾಜಕೀಯ ವಿಜ್ಞಾನಹರಪ್ಪಯಣ್ ಸಂಧಿಗ್ರಂಥ ಸಂಪಾದನೆಗೀತಾ ನಾಗಭೂಷಣಕೃಷ್ಣದೇವರಾಯಆಂಡಯ್ಯಸಿದ್ಧಯ್ಯ ಪುರಾಣಿಕಧಾರವಾಡಮುಖ್ಯ ಪುಟಲಕ್ಷ್ಮಿಪ್ರಬಂಧಹಸಿರುಭಾರತದ ನದಿಗಳು🡆 More