ರಘುವಂಶಮ್

ರಘುವಂಶ ಕಾಳಿದಾಸನಿಂದ ಬರೆಯಲ್ಪಟ್ಟಿರುವ ಒಂದು ಸಂಸ್ಕೃತ ಮಹಾಕಾವ್ಯ.

೧೯ ಸರ್ಗಗಳನ್ನು ಒಳಗೊಂಡಿರುವ ಈ ಮಹಾಕಾವ್ಯ ದಿಲೀಪ ಖಾಟ್ವಂಗ್, ರಘು, ದಶರಥ, ರಾಮ ಸೇರಿದಂತೆ ಲವ ಕುಶಅಗ್ನಿವರ್ಣನವರೆಗೆ ಬರುವ ರಘುವಂಶದ ರಾಜರ ಕಥೆಗಳನ್ನು ಒಳಗೊಂಡಿದೆ. ಹತ್ತನೇ ಸರ್ಗದಿಂದ ಹದಿನೈದನೇ ಸರ್ಗದವರೆಗೆ ರಾಮನ ಕಥೆಯನ್ನು ವರ್ಣಿಸಲಾಗಿದೆ. ಅನಂತರವೂ ಆಯಾಯಾ ಕಾಲದ ರಾಮನ ವಂಶದ ರಾಜರುಗಳ ಚರಿತ್ರೆಯನ್ನು ಹೇಳಲಾಗಿದೆ.ಕೊನೆಯ ಸರ್ಗವು ಅಗ್ನಿವರ್ಣನ ರಾಜ್ಯಾಭಿಷೇಕದೊಂದಿಗೆ ಮುಗಿಯುತ್ತದೆ. ಕಾಳಿದಾಸನು ಅಗ್ನಿವರ್ಣನ ನಂತರದ ರಾಜರುಗಳ ವಿವರಗಳನ್ನೂ ಬರೆಯಲು ಬಯಸಿದ್ದರೂ ಆತ ಮೃತ್ಯುವಶವಾದನೆಂದು ಕೆಲವರು ಅಭಿಪ್ರಾಯವಿದೆ. ಮತ್ತೆ ಕೆಲವರು ಕಾಳಿದಾಸ ಬರೆದ ಮುಂದಿನ ಕಥೆ ಅನುಪಲಬ್ಧವೆಂದು ಭಾವಿಸುತ್ತಾರೆ.ರಘುವಂಶದಲ್ಲಿ ಬರುವ ರಾಜರುಗಳ ವಿವರಗಳಿಗೂ ರಾಮಾಯಣದ ವಿವರಗಳಿಗೂ ಸಾಕಷ್ಟು ಭೇದಗಳಿವೆ. ಆದರೆ ವಾಯುಪುರಾಣದ ವರ್ಣನೆಗಳು ರಘುವಂಶದ ವರ್ಣನೆಗಳಿಗೆ ಸದೃಶವಾಗಿರುವುದನ್ನು ಗಮನಿಸಬಹುದು.

           ಇಪ್ಪತ್ತೊಂದು ಸರ್ಗಗಳಲ್ಲಿ ರಘುವಂಶದ ರಾಜರುಗಳ ಹೆಸರುಗಳು ಹೀಗಿವೆ: 


  1. ದಿಲೀಪ ಖಾಟ್ವಂಗ್
  2. ರಘು
  3. ಅಜ
  4. ದಶರಥ
  5. ರಾಮ
  6. ಕುಶ
  7. ಅತಿಥಿ
  8. ನಿಷಧ
  9. ನಲ
  10. ನಭ
  1. ಪುಂಡರೀಕ
  2. ಕ್ಷೇಮಧನ್ವಾ
  3. ದೇವಾನೀಕ
  4. ಅಹೀನಗು
  5. ಪಾರಿಯಾತ್ರ
  6. ಶಿಲ
  7. ಉನ್ನಾಭ
  8. ವಜ್ರನಾಭ
  9. ಶಂಖಣ
  10. ವ್ಯುಷಿತಾಶ್ವ
  1. ವಿಶ್ವಸಹ
  2. ಹಿರಣ್ಯನಾಭ
  3. ಕೌಸಲ್ಯ
  4. ಬ್ರಹ್ಮಿಷ್ಠ
  5. ಪುತ್ರ
  6. ಪುಷ್ಯ
  7. ಧೃವಸಂಧಿ
  8. ಸುದರ್ಶನ
  9. ಅಗ್ನಿವರ್ಣ

Tags:

ಕಾಳಿದಾಸದಶರಥದಿಲೀಪಮಹಾಕಾವ್ಯರಘುರಾಮಸಂಸ್ಕೃತ

🔥 Trending searches on Wiki ಕನ್ನಡ:

ಶಿವರಾಮ ಕಾರಂತಸಾಲ್ಮನ್‌ಸಮುದ್ರಮಂಜುಳಆವರ್ತ ಕೋಷ್ಟಕವಿಜ್ಞಾನಆದಿವಾಸಿಗಳುಕನ್ನಡ ಕಾವ್ಯಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಪ್ರೀತಿಸಾಗುವಾನಿಕಾಳಿ ನದಿಕರ್ನಾಟಕಬಿ.ಎಲ್.ರೈಸ್ಭಾರತೀಯ ಮೂಲಭೂತ ಹಕ್ಕುಗಳುಮಹಾಲಕ್ಷ್ಮಿ (ನಟಿ)ಮದುವೆಶಾಂತಲಾ ದೇವಿಪ್ರಬಂಧ ರಚನೆವಾಲಿಬಾಲ್ಹರ್ಡೇಕರ ಮಂಜಪ್ಪಕನ್ನಡ ಸಾಹಿತ್ಯಭಾರತೀಯ ಸಂಸ್ಕೃತಿಕನ್ನಡ ಸಾಹಿತ್ಯ ಪ್ರಕಾರಗಳುಝೊಮ್ಯಾಟೊರಾಮಾಚಾರಿ (ಕನ್ನಡ ಧಾರಾವಾಹಿ)ಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕರ್ಕಾಟಕ ರಾಶಿದೂರದರ್ಶನವ್ಯವಸಾಯಕೇಂದ್ರಾಡಳಿತ ಪ್ರದೇಶಗಳುಬಬಲಾದಿ ಶ್ರೀ ಸದಾಶಿವ ಮಠಶಿಕ್ಷಕಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಅಂಬಿಗರ ಚೌಡಯ್ಯಜೀವವೈವಿಧ್ಯಭಾರತದ ರಾಷ್ಟ್ರಪತಿಗಳ ಪಟ್ಟಿರೇಣುಕಕಂಪ್ಯೂಟರ್ಭಾರತ ಬಿಟ್ಟು ತೊಲಗಿ ಚಳುವಳಿಕನಕಪುರಏಡ್ಸ್ ರೋಗಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಸ್ತ್ರೀವಾದದ್ವಿರುಕ್ತಿಜಾಗತಿಕ ತಾಪಮಾನಕೃಷ್ಣಪೂರ್ಣಚಂದ್ರ ತೇಜಸ್ವಿಮೂಕಜ್ಜಿಯ ಕನಸುಗಳು (ಕಾದಂಬರಿ)ಭಾರತದ ಸಂವಿಧಾನ ರಚನಾ ಸಭೆತಾಳೀಕೋಟೆಯ ಯುದ್ಧಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಚೆನ್ನಕೇಶವ ದೇವಾಲಯ, ಬೇಲೂರುಒಡೆಯರ ಕಾಲದ ಕನ್ನಡ ಸಾಹಿತ್ಯಷಟ್ಪದಿಪುಟ್ಟರಾಜ ಗವಾಯಿಕನ್ನಡ ಕಾಗುಣಿತಬಾಗಲಕೋಟೆಕರ್ನಾಟಕದ ಮುಖ್ಯಮಂತ್ರಿಗಳುಲೆಕ್ಕ ಪರಿಶೋಧನೆಜಯಮಾಲಾಕಂಸಾಳೆಭಾವನಾ(ನಟಿ-ಭಾವನಾ ರಾಮಣ್ಣ)ಪ್ರಾಥಮಿಕ ಶಾಲೆಮಾರೀಚಸಾರ್ವಜನಿಕ ಹಣಕಾಸುಹಾಸನ ಜಿಲ್ಲೆಮೈಸೂರು ಸಂಸ್ಥಾನಭಾರತದ ಜನಸಂಖ್ಯೆಯ ಬೆಳವಣಿಗೆಕಿತ್ತೂರು ಚೆನ್ನಮ್ಮರಾಮಾಯಣಮತದಾನನಾಗರೀಕತೆಜಾತ್ಯತೀತತೆಕರ್ನಾಟಕ ವಿಧಾನ ಸಭೆ🡆 More