ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ

ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದಿರುತ್ತಾರೆ.

ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ

Raksha.Bandhan ರಕ್ಷಾ ಬಂಧನ
ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
A rakhi being tied during Raksha Bandhan
ಅಧಿಕೃತ ಹೆಸರುRaksha Bandhan.
ಪರ್ಯಾಯ ಹೆಸರುಗಳುರಾಖಿ, ಸಾಲುನೊ, ಸಿಲೋನೋ, ರಾಕ್ರಿ
ಆಚರಿಸಲಾಗುತ್ತದೆಭಾರತೀಯರು
ರೀತಿReligious, cultural, secular
ಆಚರಣೆಗಳುಹಬ್ಬವನ್ನು ಮನೆಯಲ್ಲಿ ಮತ್ತು ಅಣ್ಣ-ತಂಗಿಯರ ಮಧ್ಯೆ ಆಚರಿಸುವ ಹಬ್ಬ
ದಿನಾಂಕಶ್ರಾವಣ ಪೂರ್ಣಿಮೆ(ಹುಣ್ಣಿಮೆಯ)
Related toಭಾಯಿ ದುಜ್, ಭಾಯಿ ಟಿಕಾ, ಸಾಮಾ ಚಕೆವಾಗೆ ಸಂಬಂಧಿಸಿದೆ
ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
Women shopping for Rakhi, the ceremonial thread marking brother-sister love, before the Raksha Bandhan festival.

ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.

ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
ರಕ್ಷಾ ಬಂಧನ
  • ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.
  • ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ
ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
A more formal Aarti plate for Raksha Bandhan.
ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
ರಕ್ಷಾ ಬಂಧನ

ಉಲ್ಲೇಖಗಳು

https://www.raksha-bandhan.com/ https://timesofindia.indiatimes.com/life-style/events/happy-raksha-bandhan-2018-quotes-rakhi-wishes-messages-sms-facebook-and-whatsapp-status-happy-rakhi-2018/articleshow/65529005.cmshttps://hindi.timesnownews.com/spiritual/article/raksha-bandhan-2018-puja-shubh-muhurat-date-time-to-tie-rakhi/261923 Archived 2020-12-01 ವೇಬ್ಯಾಕ್ ಮೆಷಿನ್ ನಲ್ಲಿ.


Tags:

🔥 Trending searches on Wiki ಕನ್ನಡ:

ಪಿರಿಯಾಪಟ್ಟಣಭಾರತೀಯ ಸಂಸ್ಕೃತಿತೆನಾಲಿ ರಾಮಕೃಷ್ಣತಂತ್ರಜ್ಞಾನಏಳು ಪ್ರಾಣಾಂತಿಕ ಪಾಪಗಳುಶ್ರೀ ರಾಮಾಯಣ ದರ್ಶನಂಗಣರಾಜ್ಯೋತ್ಸವ (ಭಾರತ)ನಾಯಿಕವಿರಾಜಮಾರ್ಗಶೃಂಗೇರಿಮುಮ್ಮಡಿ ಕೃಷ್ಣರಾಜ ಒಡೆಯರುಗಣೇಶಪರಿಸರ ರಕ್ಷಣೆಮುಹಮ್ಮದ್ಷಟ್ಪದಿವಡ್ಡಾರಾಧನೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಆರ್ಯಭಟ (ಗಣಿತಜ್ಞ)ಇತಿಹಾಸವಚನ ಸಾಹಿತ್ಯಭರತನಾಟ್ಯಕಲಿಕೆಜಾಗತಿಕ ತಾಪಮಾನಕನ್ನಡ ರಾಜ್ಯೋತ್ಸವಕರ್ನಾಟಕದ ಜಾನಪದ ಕಲೆಗಳುಮಂಕುತಿಮ್ಮನ ಕಗ್ಗಉಪನಯನಭೂಮಿ ದಿನಓಂ ನಮಃ ಶಿವಾಯಅರ್ಥ ವ್ಯವಸ್ಥೆಪ್ರಾಚೀನ ಈಜಿಪ್ಟ್‌ಮಾದಿಗಹರ್ಡೇಕರ ಮಂಜಪ್ಪವಿಜಯಾ ದಬ್ಬೆಮಧ್ಯಕಾಲೀನ ಭಾರತಮಂಗಳೂರುಮೊದಲನೇ ಅಮೋಘವರ್ಷಹರಪ್ಪಖ್ಯಾತ ಕರ್ನಾಟಕ ವೃತ್ತದೆಹಲಿ ಸುಲ್ತಾನರುಧಾನ್ಯಕೋಟ ಶ್ರೀನಿವಾಸ ಪೂಜಾರಿಚ.ಸರ್ವಮಂಗಳನವೋದಯರಾಷ್ಟ್ರೀಯ ಉತ್ಪನ್ನಸುಧಾರಾಣಿವಾಸ್ತವಿಕವಾದಉಡುಪಿ ಜಿಲ್ಲೆಸಾಲುಮರದ ತಿಮ್ಮಕ್ಕಭಾರತದ ಆರ್ಥಿಕ ವ್ಯವಸ್ಥೆಸ್ವಾತಂತ್ರ್ಯಬೊಜ್ಜುಕೊಡಗುಮಾಹಿತಿ ತಂತ್ರಜ್ಞಾನಶಿಕ್ಷಣಸೀತೆರಾಷ್ಟ್ರಕೂಟಆಲೂರು ವೆಂಕಟರಾಯರುಜಲ ಮಾಲಿನ್ಯಕನ್ನಡದ ಉಪಭಾಷೆಗಳುಆದಿ ಶಂಕರಯೋಗ ಮತ್ತು ಅಧ್ಯಾತ್ಮಆಂಡಯ್ಯಜಿಪುಣಅಲ್ಲಮ ಪ್ರಭುವ್ಯಾಪಾರಶೂದ್ರ ತಪಸ್ವಿಬೆಳಗಾವಿಗುಪ್ತ ಸಾಮ್ರಾಜ್ಯಹಿಂದೂ ಮಾಸಗಳುಅಶ್ವತ್ಥಾಮಮಾಟ - ಮಂತ್ರಹಣಕಾಂತಾರ (ಚಲನಚಿತ್ರ)ಸಾರಾ ಅಬೂಬಕ್ಕರ್ಭಾರತದ ಇತಿಹಾಸನಾಡ ಗೀತೆ🡆 More