ಯಮಯೋಗ

ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವುಗಳನ್ನು ಯಮವೆಂದು ಕರೆಯುತ್ತಾರೆ.

ಈ ಯಮ ಮತ್ತು ನಿಯಮಗಳನ್ನು ಸಾರ್ವಭೌಮ ವ್ರತಗಳೆಂದು ಪತಂಜಲಿ ಯೋಗಶಾಸ್ತ್ರ ತಿಳಿಸುತ್ತದೆ.

  1. ಅಹಿಂಸೆಯೆಂದರೆ ಯಾವುದೇ ಜೀವಿಗೂ ತ್ರಿಕರಣಗಳಿಂದಲೂ ತೊಂದರೆಯನ್ನು ಉಂಟುಮಾಡದಿರುವುದು.
  2. ಸತ್ಯವೆಂದರೆ ಇದ್ದುದನ್ನು ಇದ್ದ ಹಾಗೆಯೇ ತ್ರಿಕರಣಗಳಿಂದಲೂ ಸಾಧಿಸುವುದು.
  3. ಅಸ್ತೇಯವೆಂದರೆ ಯಾರಿಂದಲೂ ಏನನ್ನೂ ಕದಿಯದಿರುವುದು.
  4. ಬ್ರಹ್ಮಚರ್ಯವೆಂದರೆ ಜಿತೇಂದ್ರಿಯತೆ.
  5. ಅಪರಿಗ್ರಹವೆಂದರೆ ಯಾರಿಂದಲೂ ಏನನ್ನೂ ಸ್ವೀಕರಿಸದಿರುವುದು.

ಇವುಗಳನ್ನೂ ನೋಡಿ

ರಾಜಯೋಗ

ಯೋಗ

ಅಷ್ಟಾಂಗ ಯೋಗ

Tags:

ಅಪರಿಗ್ರಹಅಸ್ತೇಯಅಹಿಂಸೆಬ್ರಹ್ಮಚರ್ಯಸತ್ಯ

🔥 Trending searches on Wiki ಕನ್ನಡ:

ಎ.ಎನ್.ಮೂರ್ತಿರಾವ್ಸಂಘಟನೆಪುಸ್ತಕಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಎಚ್ ೧.ಎನ್ ೧. ಜ್ವರಚೆನ್ನಕೇಶವ ದೇವಾಲಯ, ಬೇಲೂರುಸೌದೆಸಂಸ್ಕೃತ ಸಂಧಿರೈತವಾರಿ ಪದ್ಧತಿನೇಮಿಚಂದ್ರ (ಲೇಖಕಿ)ಬೃಂದಾವನ (ಕನ್ನಡ ಧಾರಾವಾಹಿ)ಭಾರತೀಯ ರಿಸರ್ವ್ ಬ್ಯಾಂಕ್ಕರ್ನಾಟಕ ಹೈ ಕೋರ್ಟ್ಚಂದ್ರಗುಪ್ತ ಮೌರ್ಯಪಂಚತಂತ್ರಅರಿಸ್ಟಾಟಲ್‌ಆದಿ ಕರ್ನಾಟಕಊಳಿಗಮಾನ ಪದ್ಧತಿಯು.ಆರ್.ಅನಂತಮೂರ್ತಿಬುಡಕಟ್ಟುಏಕರೂಪ ನಾಗರಿಕ ನೀತಿಸಂಹಿತೆಮುಪ್ಪಿನ ಷಡಕ್ಷರಿಮೌಲ್ಯಪರಶುರಾಮವೃದ್ಧಿ ಸಂಧಿಕೊಡಗುವೆಂಕಟೇಶ್ವರಕನ್ನಡ ಸಾಹಿತ್ಯ ಪ್ರಕಾರಗಳುಕಪ್ಪೆ ಅರಭಟ್ಟಕೆ. ಅಣ್ಣಾಮಲೈವಿಹಾರಸಂಭೋಗನವೋದಯರಚಿತಾ ರಾಮ್ದಿನೇಶ್ ಕಾರ್ತಿಕ್ಭಾರತೀಯ ಸಂಸ್ಕೃತಿಮನೆಜನಪದ ಕ್ರೀಡೆಗಳುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಬೆಂಗಳೂರು ನಗರ ಜಿಲ್ಲೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತದ ಮುಖ್ಯ ನ್ಯಾಯಾಧೀಶರುಕಬಡ್ಡಿಆದಿಪುರಾಣಗುಣ ಸಂಧಿಉದಾರವಾದಮಣ್ಣುಪುನೀತ್ ರಾಜ್‍ಕುಮಾರ್ಮೈಸೂರು ಅರಮನೆಖೊಖೊಚಿಪ್ಕೊ ಚಳುವಳಿಭಾಮಿನೀ ಷಟ್ಪದಿಶಿವಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕರ್ನಾಟಕದ ಹಬ್ಬಗಳುಶೃಂಗೇರಿಬ್ಯಾಂಕ್ಮಂಗಳ (ಗ್ರಹ)ಕದಂಬ ಮನೆತನಪಂಚ ವಾರ್ಷಿಕ ಯೋಜನೆಗಳುಕಂಬಳರಾಷ್ಟ್ರೀಯ ಸೇವಾ ಯೋಜನೆಗ್ರಂಥಾಲಯಗಳುಭಾರತದಲ್ಲಿನ ಚುನಾವಣೆಗಳುಭಾರತೀಯ ಭೂಸೇನೆಪರಿಸರ ವ್ಯವಸ್ಥೆಡಾ ಬ್ರೋಗೋಲ ಗುಮ್ಮಟರಾಹುಹಂಪೆಗದ್ದಕಟ್ಟುಬೈಗುಳಕರ್ನಾಟಕದ ಶಾಸನಗಳುಅಯೋಧ್ಯೆಶೈಕ್ಷಣಿಕ ಮನೋವಿಜ್ಞಾನಎಳ್ಳೆಣ್ಣೆ🡆 More