ಮ್ಯಾಂಡರಿನ್ (官話 / 官话, ಗುಅನ್ಹುಅ - ಮ್ಯಾಂಡರಿನ್ ಅಧಿಕಾರಿಗಳ ಭಾಷೆ) ಅಥವಾ (北方话 / 北方話, ಬೈಫಾಂಘುಅ - ಉತ್ತರದ ಭಾಷೆ), ಉತ್ತರ ಮತ್ತು ನೈರುತ್ಯ ಚೀನಾಗಳಲ್ಲಿ ಮಾತನಾಡಲಾಗುವ ಭಾಷೆ.
ಇದು ಪ್ರಪಂಚದಲ್ಲಿ ಅತಿ ಹೆಚ್ಚು ಜನರ ಮಾತೃಭಾಷೆ.
ಮ್ಯಾಂಡರಿನ್ 官話 ಗುಅನ್ಹುಅ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: | ಚೀನಿ ಜನ ಗಣರಾಜ್ಯ | |
ಪ್ರದೇಶ: | ಉತ್ತರ ಮತ್ತು ನೈರುತ್ಯ ಚೀನ | |
ಒಟ್ಟು ಮಾತನಾಡುವವರು: | 885 ಮಿಲಿಯನ್ (ಮಾತೃಭಾಷೆಯಾಗಿ) [೧] | |
ಶ್ರೇಯಾಂಕ: | ೧ | |
ಭಾಷಾ ಕುಟುಂಬ: | Sino-Tibetan ಚೀನಿ ಮ್ಯಾಂಡರಿನ್ | |
ಭಾಷೆಯ ಸಂಕೇತಗಳು | ||
ISO 639-1: | zh | |
ISO 639-2: | chi (B) ಟೆಂಪ್ಲೇಟು:Infobox ಭಾಷೆ/terminological | |
ISO/FDIS 639-3: | cmn | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
This article uses material from the Wikipedia ಕನ್ನಡ article ಮ್ಯಾಂಡರಿನ್ ಭಾಷೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.