ಮೋಹನ ನಾಗಮ್ಮನವರ

ಮೋಹನ ನಾಗಮ್ಮನವರ ೧೯೬೩ ಅಕ್ಟೋಬರ ೭ರಂದು ಜನಿಸಿದರು.

ಕರ್ನಾಟಕ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೆ ಗೋಕಾಕ ಚಳವಳಿ, ದಲಿತ ಚಳವಳಿ ಇತ್ಯಾದಿಗಳಲ್ಲಿ ಪಾತ್ರ. ೧೯೮೪ರಲ್ಲಿ ಕನ್ನಡಮ್ಮ ದಿನಪತ್ರಿಕೆಯಲ್ಲಿ ಕೆಲಸ. ಕೆಲ ಕಾಲ ಲಂಕೇಶ್ ಪತ್ರಿಕೆಯ ಬರಹಗಾರರಾಗಿದ್ದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ‍ದ ಆಜೀವ ಸದಸ್ಯರು. ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿದ ಚಳವಳಿಯ ಸಮಯದಲ್ಲಿ ಕೆಲಕಾಲ ಬಳ್ಳಾರಿ‍ಯಲ್ಲಿ ಜೈಲುವಾಸ ಅನುಭವಿಸಿದ್ದಾರೆ.

ಕೃತಿಗಳು

ಕವನ ಸಂಕಲನ

  • ವಿಧಾನಸೌಧ
  • ಅಗ್ರಹಾರದ ಒಂದು ಸಂಜೆ
  • ಮಹಾನಿರ್ಗಮನ

ಕಥಾ ಸಂಕಲನ

  • ಚಿಂತಾಮಣಿ
  • ಸಂಕಟಪುರದ ನಾಟಕ ಪ್ರಸಂಗ

ಲೇಖನಗಳು

  • ಬೆಡಗಿನೆದುರಿನ ಬೆರಗು
  • ಕಥನ ಕುತೂಹಲ
  • ಬಯಲ ಬೇರ ಚಿಗುರು
  • ಸ್ವಾತಂತ್ರ್ಯ ಆಂದೋಲನದ ಪ್ರಮುಖ ಧಾರೆಗಳು

ಸಂಪಾದನೆ

  • ಸ್ವಾತಂತ್ರ್ಯ ಚಿಂತನೆ

ಪ್ರಶಸ್ತಿ

  • ಅಗ್ರಹಾರದ ಒಂದು ಸಂಜೆ ಕವನಸಂಕಲನದ ಹಸ್ತಪ್ರತಿಗೆ ೧೯೯೪ರ ಮುದ್ದಣ ಕಾವ್ಯ ಪ್ರಶಸ್ತಿ, ಪ್ರಕಟಿತ ಕೃತಿಗೆ ೧೯೯೬ರ ಆರ್ಯಭಟ ಪ್ರಶಸ್ತಿ, ೧೯೯೬ರ ಸಾಹಿತ್ಯ ಪರಿಷತ್ತಿನ ರತ್ನಾಕರ ವರ್ಣಿ - ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಲಭಿಸಿವೆ.
  • ಸಂಕಟಪುರದ ನಾಟಕ ಪ್ರಸಂಗ ಕಥಾಸಂಕಲನಕ್ಕೆ ವಾರಂಬಳ್ಳಿ ಪ್ರತಿಷ್ಠಾನದ ೨೦೦೦ನೆಯ ಸಾಲಿನ ಕಥಾ ಪ್ರಶಸ್ತಿ
  • ಸಾಹಿತ್ಯ ಪತ್ರಿಕೋದ್ಯಮದ ಸೇವೆಗೆ ಕರ್ನಾಟಕ ಸರಕಾರವು ೧೯೯೭ರ ಡಾ| ಅಂಬೇಡಕರ ಜಯಂತಿ ಸಂದರ್ಭದಲ್ಲಿ ಸನ್ಮಾನಿಸಿದೆ.
  • ೨೦೦೩ರಲ್ಲಿ ಸಾಹಿತ್ಯ, ಸಂಘಟನೆಗಾಗಿ ಬೆಂಗಳೂರಿನ ರಂಗಚೇತನ ಸಂಸ್ಥೆ ನಾಡಚೇತನ ಪ್ರಶಸ್ತಿ ನೀಡಿದೆ.

Tags:

ಮೋಹನ ನಾಗಮ್ಮನವರ ಕೃತಿಗಳುಮೋಹನ ನಾಗಮ್ಮನವರ ಪ್ರಶಸ್ತಿಮೋಹನ ನಾಗಮ್ಮನವರಅಕ್ಟೋಬರ್ಕನ್ನಡಮ್ಮಕರ್ನಾಟಕ ವಿದ್ಯಾವರ್ಧಕ ಸಂಘಧಾರವಾಡಬಳ್ಳಾರಿಲಂಕೇಶ್ ಪತ್ರಿಕೆ೧೯೬೩

🔥 Trending searches on Wiki ಕನ್ನಡ:

ಜಾತ್ರೆಸಮಾಸತಾಳೆಮರಪ್ರಬಂಧಗಾಂಧಿ ಜಯಂತಿನೀನಾದೆ ನಾ (ಕನ್ನಡ ಧಾರಾವಾಹಿ)ಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಅರಸೀಕೆರೆಹಿಂದುಸ್ತಾನಿ ಶಾಸ್ತ್ರೀಯ ಸಂಗೀತಶೂದ್ರ ತಪಸ್ವಿಲೋಕಸಭೆಭಾರತೀಯ ಸ್ಟೇಟ್ ಬ್ಯಾಂಕ್ಪುಟ್ಟರಾಜ ಗವಾಯಿಶ್ರೀಲಂಕಾ ಕ್ರಿಕೆಟ್ ತಂಡಮಾಸ್ತಿ ವೆಂಕಟೇಶ ಅಯ್ಯಂಗಾರ್ಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಭ್ರಷ್ಟಾಚಾರಮೂಢನಂಬಿಕೆಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಹರಿಹರ (ಕವಿ)ಭಾರತದ ತ್ರಿವರ್ಣ ಧ್ವಜಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಗುರುರಾಜ ಕರಜಗಿಕೇಶಿರಾಜಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಅಶ್ವತ್ಥಾಮಶಬ್ದಮಣಿದರ್ಪಣಹಿಂದೂ ಧರ್ಮಕವಲುಸಾಮ್ರಾಟ್ ಅಶೋಕಪ್ರಹ್ಲಾದ ಜೋಶಿಕಾರವಾರಸೀತಾ ರಾಮಅಮ್ಮಮೊದಲನೆಯ ಕೆಂಪೇಗೌಡಪ್ಲೇಟೊಕರ್ಬೂಜಜ್ಯೋತಿಬಾ ಫುಲೆಮೂಕಜ್ಜಿಯ ಕನಸುಗಳು (ಕಾದಂಬರಿ)ಜಾತ್ಯತೀತತೆಕರ್ನಾಟಕ ವಿಧಾನ ಸಭೆರಾಷ್ಟ್ರೀಯ ಶಿಕ್ಷಣ ನೀತಿಕನ್ನಡಪ್ರಭತ್ರಿಪದಿಕರ್ಕಾಟಕ ರಾಶಿಬಸವೇಶ್ವರಕೆಂಬೂತ-ಘನಪಂಚಾಂಗಭಾರತದ ಬಂದರುಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಈಚಲುಎ.ಪಿ.ಜೆ.ಅಬ್ದುಲ್ ಕಲಾಂಶ್ರೀಪಾದರಾಜರುನೀರುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಸ್ತ್ರೀವಾದಭಾರತದ ಸಂಸತ್ತುಎರಡನೇ ಮಹಾಯುದ್ಧಹೈದರಾಲಿಜನಪದ ಕ್ರೀಡೆಗಳುಮಧ್ಯಕಾಲೀನ ಭಾರತಚೀನಾಅನುಪಮಾ ನಿರಂಜನಎಸ್.ಎಲ್. ಭೈರಪ್ಪಅಂತರರಾಷ್ಟ್ರೀಯ ಸಂಘಟನೆಗಳುಗೀತಾ ನಾಗಭೂಷಣಮಹಿಳೆ ಮತ್ತು ಭಾರತಉಪ್ಪಿನ ಸತ್ಯಾಗ್ರಹಯಮಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಶಿಶುನಾಳ ಶರೀಫರುಜಿ.ಎಸ್.ಶಿವರುದ್ರಪ್ಪಮಾನವನ ವಿಕಾಸಸಾನೆಟ್ಮಹಾಕವಿ ರನ್ನನ ಗದಾಯುದ್ಧವಾಣಿಜ್ಯ ಪತ್ರಅಕ್ಕಮಹಾದೇವಿ🡆 More