ಮೊಹರೆ ಹನುಮಂತರಾವ್

ಮೊಹರೆ ಹನುಮಂತರಾಯರು ೧೮೯೨ ರ ನವೆಂಬರ ೧೨ರಂದು ವಿಜಾಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಜನಿಸಿದರು.

ವಿಜಾಪುರದಲ್ಲಿಯೇ ಶಿಕ್ಷಣ ಪೂರೈಸಿದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೇಲುವಾಸ ಅನುಭವಿಸಿದರು. ವಿಜಾಪುರದಲ್ಲಿ ಪ್ರಕಟವಾಗುತ್ತಿದ್ದ "ಕರ್ನಾಟಕ ವೈಭವ" ವಾರಪತ್ರಿಕೆಯ ಉಪಸಂಪಾದಕ ಹಾಗು ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಬಳಿಕ, ೧೯೩೪ರಲ್ಲಿ , ಆಗ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ ಹಾಗು ವ್ಯವಸ್ಥಾಪಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.ಕರ್ಣಾಟಕ ಸರ್ಕಾರವು ಮೊಹರೆ ಹನುಮನ್ಥರಾಯ ಪ್ರಶಸ್ಥಿ‍ಯನ್ನು ೨೦೧೨-೨೦೧೩ ಸಾಲಿನಲ್ಲಿ ಘೋಷಿಸಿದರು. ಕೆಲ ಕಾಲಾನಂತರ ಕರ್ಮವೀರ ವಾರಪತ್ರಿಕೆಯೂ ಸಹ ಪ್ರಾರಂಭವಾಯಿತು.೧೯೫೬ ಸಪ್ಟಂಬರದಲ್ಲಿ ಕನ್ನಡದ ಪ್ರಥಮ ಡೈಜೆಸ್ಟ ಕಸ್ತೂರಿ ಮಾಸಿಕವನ್ನು ಲೋಕಶಿಕ್ಷಣ ಟ್ರಸ್ಟ ಪರವಾಗಿ ಪ್ರಾರಂಭಿಸಿದರು.೧೯೫೮ರಲ್ಲಿ ಮೊಹರೆ ಹನುಮಂತರಾಯರು ನಿವೃತ್ತರಾದರು. ಮೊಹರೆ ಹನುಮಂತರಾಯರು ೧೯೬೦ ಜುಲೈ ೨೭ರಂದು ನಿಧನರಾದರು.

ಮೋಹರೆ ಅವರು

ಮೊಹರೆ ಅವರು ಅಸ್ಪೃಶ್ಯತೆ ಯನ್ನು ವಿರೋಧಿಸಿದರು, ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿದರು ದೇಶ ಸೇವಕರಾದ ಮೊಹರೆ ಹನುಮಂತರಯರು ಪತ್ರಿಕಾ ಜಗತ್ತಿಗೊಂದು ಬೆಳಕು

Tags:

ಕನ್ನಡಕರ್ನಾಟಕ ವೈಭವಕರ್ಮವೀರಕಸ್ತೂರಿಜುಲೈಸಂಯುಕ್ತ ಕರ್ನಾಟಕಸೆಪ್ಟೆಂಬರ್೧೮೯೨೧೯೩೪೧೯೫೬೧೯೫೮೧೯೬೦

🔥 Trending searches on Wiki ಕನ್ನಡ:

ಆಟಗಾರ (ಚಲನಚಿತ್ರ)ಕನ್ನಡದಲ್ಲಿ ಕಾದಂಬರಿ ಸಾಹಿತ್ಯಆಗಮ ಸಂಧಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಜಪಾನ್ಶಿವರಾಧಿಕಾ ಗುಪ್ತಾಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕೊಬ್ಬರಿ ಎಣ್ಣೆದಾಳಿಂಬೆಒಗಟುಗವಿಸಿದ್ದೇಶ್ವರ ಮಠಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಶ್ರೀ ರಾಮ ನವಮಿಅನುಪಮಾ ನಿರಂಜನಹಣಕಾಸುಸಮರ ಕಲೆಗಳುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಹಿಂದಿ ಭಾಷೆವೈದಿಕ ಯುಗನಯಸೇನ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಕರ್ನಾಟಕದ ನದಿಗಳುಕರ್ನಾಟಕಜಾಗತಿಕ ತಾಪಮಾನ ಏರಿಕೆಸಾಹಿತ್ಯಹೊಯ್ಸಳ ವಾಸ್ತುಶಿಲ್ಪಪ್ರಜಾವಾಣಿಸಿದ್ಧರಾಮಜನ್ನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕಾಂತಾರ (ಚಲನಚಿತ್ರ)ತುಂಗಭದ್ರ ನದಿಯೇಸು ಕ್ರಿಸ್ತಬೆಲ್ಲಯೂಟ್ಯೂಬ್‌ಪ್ರಬಂಧ ರಚನೆಏಕರೂಪ ನಾಗರಿಕ ನೀತಿಸಂಹಿತೆಚಿಲ್ಲರೆ ವ್ಯಾಪಾರರಾಘವಾಂಕಜೋಳಪ್ರಾಥಮಿಕ ಶಿಕ್ಷಣಭರತ-ಬಾಹುಬಲಿಕಾರ್ಮಿಕರ ದಿನಾಚರಣೆಓಂ (ಚಲನಚಿತ್ರ)ಮಾರುತಿ ಸುಜುಕಿಕನ್ನಡ ಸಾಹಿತ್ಯ ಪರಿಷತ್ತುಬಾಲಕೃಷ್ಣಭಾರತದ ರಾಷ್ಟ್ರಪತಿಗಳ ಪಟ್ಟಿಗಂಗಾಅಕ್ಬರ್ಬೇಲೂರುಜರಾಸಂಧಸಂಖ್ಯೆಕನ್ನಡಪ್ರಭಬಿ. ಆರ್. ಅಂಬೇಡ್ಕರ್ಕರಗ (ಹಬ್ಬ)ಮಹಾತ್ಮ ಗಾಂಧಿಕಾಮಧೇನುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕಪ್ಪೆ ಅರಭಟ್ಟಗಿರೀಶ್ ಕಾರ್ನಾಡ್ಡಾಪ್ಲರ್ ಪರಿಣಾಮಭಾರತದ ಬ್ಯಾಂಕುಗಳ ಪಟ್ಟಿಸೂರ್ಯ (ದೇವ)ಕೃಷ್ಣದೇವರಾಯಗಿಡಮೂಲಿಕೆಗಳ ಔಷಧಿಶಿಂಶಾ ನದಿಬೆಂಗಳೂರುಆದಿ ಕರ್ನಾಟಕಶ್ರೀ ರಾಮಾಯಣ ದರ್ಶನಂಏಡ್ಸ್ ರೋಗಖೊಖೊವರ್ಗೀಯ ವ್ಯಂಜನಕರ್ನಾಟಕ ಯುದ್ಧಗಳುಎಂ. ಕೆ. ಇಂದಿರವಿಲಿಯಂ ಷೇಕ್ಸ್‌ಪಿಯರ್ತ್ರಿಶಾನರೇಂದ್ರ ಮೋದಿ🡆 More