ಮೈಲುತುತ್ತ: ರಾಸಾಯನಿಕ ಯೌಗಿಕ

ಮೈಲುತುತ್ತ (ಕಾಪರ್ ಸಲ್ಫೇಟ್) CuSO4(H2O)x (x ೦ ಇಂದ ೫ ರವರೆಗಿನ ವ್ಯಾಪ್ತಿಯಲ್ಲಿರಬಹುದು) ರಾಸಾಯನಿಕ ಸೂತ್ರದ ಅಕಾರ್ಬನಿಕ ಸಂಯುಕ್ತವಾಗಿದೆ.

ಪೆಂಟಾಹೈಡ್ರೇಟ್ (x = 5) ಅತ್ಯಂತ ಸಾಮಾನ್ಯ ರೂಪವಾಗಿದೆ.

ಮೈಲುತುತ್ತ: ರಾಸಾಯನಿಕ ಯೌಗಿಕ
ಕಾಪರ್ ಸಲ್ಫೇಟ್ ಸ್ಫಟಿಕಗಳು

ಇದರ ಪೆಂಟಾಹೈಡ್ರೇಟ್ (CuSO4·5H2O) ಅತ್ಯಂತ ಸಾಮಾನ್ಯವಾಗಿ ಕಾಣಲಾದ ಲವಣವಾಗಿದ್ದು, ಕಡು ನೀಲಿ ಬಣ್ಣದ್ದಾಗಿರುತ್ತದೆ. ಇದು ಶಾಖವನ್ನು ಹೊರಹಾಕುತ್ತ ನೀರಿನಲ್ಲಿ ಕರಗುತ್ತದೆ. ಜಲವಿಹೀನ ಕಾಪರ್ ಸಲ್ಫೇಟ್ ಬಿಳಿ ಪುಡಿಯಾಗಿರುತ್ತದೆ.

ಉಪಯೋಗಗಳು

ಕಾಪರ್ ಸಲ್ಫೇಟ್ ಪೆಂಟಾಹೈಡ್ರೇಟನ್ನು ಶಿಲೀಂಧ್ರನಾಶಕವಾಗಿ ಬಳಸಲಾಗುತ್ತದೆ.

ಕಾಪರ್ ಸಲ್ಫೇಟ್ (CuSO4) ಮತ್ತು ಕ್ಯಾಲ್ಷಿಯಂ ಹೈಡ್ರಾಕ್ಸೈಡ್ (Ca(OH)2) ಸಸ್ಪೆಂಷನ್ನಾಗಿರುವ ಬಾರ್ಡೋ ಮಿಶ್ರಣವನ್ನು ದ್ರಾಕ್ಷಿ, ಮೆಲನ್‍ಗಳು ಮತ್ತು ಇತರ ಬೆರಿಗಳ ಮೇಲಿನ ಶಿಲಿಂಧ್ರವನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಕಾಪರ್ ಸಲ್ಫೇಟ್‍ನ ನೀರಿನ ದ್ರಾವಣ ಮತ್ತು ನೀರೂಡಿಸಿದ ಸುಣ್ಣದ ಸಸ್ಪೆಂಷನ್ನನ್ನು ಮಿಶ್ರಣಮಾಡಿ ಇದನ್ನು ತಯಾರಿಸಲಾಗುತ್ತದೆ.

ಉಲ್ಲೇಖಗಳು

Tags:

ತಾಮ್ರ

🔥 Trending searches on Wiki ಕನ್ನಡ:

ಭಾರತೀಯ ರಿಸರ್ವ್ ಬ್ಯಾಂಕ್ಭಾಷಾ ವಿಜ್ಞಾನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬಾಲಕೃಷ್ಣಏಲಕ್ಕಿರಾಮಚರಿತಮಾನಸರಾಜ್ಯಗಳ ಪುನರ್ ವಿಂಗಡಣಾ ಆಯೋಗಕನ್ನಡ ಅಕ್ಷರಮಾಲೆಹೊಯ್ಸಳ ವಾಸ್ತುಶಿಲ್ಪಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತಗಾದೆಪೆರಿಯಾರ್ ರಾಮಸ್ವಾಮಿಬೇಸಿಗೆಗೌತಮಿಪುತ್ರ ಶಾತಕರ್ಣಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಮಹಾತ್ಮ ಗಾಂಧಿಪುರೂರವಸ್ಹೈದರಾಲಿಕರ್ನಾಟಕ ವಿಧಾನ ಸಭೆಅಶೋಕ್ರಾಷ್ಟ್ರೀಯತೆಭಾರತೀಯ ಜನತಾ ಪಕ್ಷಶಾಂತಿನಿಕೇತನಸೌದೆಹುಣಸೂರು ಕೃಷ್ಣಮೂರ್ತಿಭಾರತೀಯ ನದಿಗಳ ಪಟ್ಟಿಗೊರೂರು ರಾಮಸ್ವಾಮಿ ಅಯ್ಯಂಗಾರ್ಅರಿಸ್ಟಾಟಲ್‌ಸಜ್ಜೆದೆಹಲಿಜ್ವರಧರ್ಮಕೆ. ಅಣ್ಣಾಮಲೈಕನ್ನಡ ಗುಣಿತಾಕ್ಷರಗಳುಕರ್ನಾಟಕದ ಕಲೆ ಮತ್ತು ಸಂಸ್ಕೃತಿಸಿದ್ಧಯ್ಯ ಪುರಾಣಿಕಭಾರತದ ಸಂಗೀತಭಕ್ತಿ ಚಳುವಳಿಪಿ.ಲಂಕೇಶ್ಪ್ರಬಂಧ ರಚನೆನಳಂದಪದಬಂಧವಿಜಯನಗರ ಸಾಮ್ರಾಜ್ಯಬೆಂಗಳೂರು ಕೋಟೆಊಳಿಗಮಾನ ಪದ್ಧತಿಎಚ್.ಎಸ್.ವೆಂಕಟೇಶಮೂರ್ತಿಜೇನು ಹುಳುಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿರಕ್ತದೊತ್ತಡಆಧುನಿಕ ಮಾಧ್ಯಮಗಳುಮಧ್ಯಕಾಲೀನ ಭಾರತಭಾರತೀಯ ಸಂವಿಧಾನದ ತಿದ್ದುಪಡಿಅಳತೆ, ತೂಕ, ಎಣಿಕೆದಕ್ಷಿಣ ಕನ್ನಡಉತ್ತರ ಕನ್ನಡಕನ್ನಡ ಸಾಹಿತ್ಯ ಸಮ್ಮೇಳನಜಗನ್ನಾಥ ದೇವಾಲಯಮಾಟ - ಮಂತ್ರಕೇಂದ್ರ ಲೋಕ ಸೇವಾ ಆಯೋಗನಾಲ್ವಡಿ ಕೃಷ್ಣರಾಜ ಒಡೆಯರುಜಿಪುಣಲಕ್ಷ್ಮೀಶಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸಾವಿತ್ರಿಬಾಯಿ ಫುಲೆಜಾನಪದಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಉತ್ತರ ಕರ್ನಾಟಕಸಂಶೋಧನೆಕೆ.ವಿ.ಸುಬ್ಬಣ್ಣಪ್ಯಾರಾಸಿಟಮಾಲ್ಕೃಷ್ಣಚಾಲುಕ್ಯಉಪನಯನಕುಕ್ಕೆ ಸುಬ್ರಹ್ಮಣ್ಯ ದೇವಾಲಯಹಾ.ಮಾ.ನಾಯಕಜಾತ್ರೆಅಲೆಕ್ಸಾಂಡರ್ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ🡆 More