ಮೈಕ್ರೋಸಾಫ್ಟ್ ವಿಂಡೋಸ್

ಮೈಕ್ರೊಸಾಫ್ಟ್ ವಿಂಡೋಸ್ (ಆಂಗ್ಲ:Microsoft Windows) ಮೈಕ್ರೋಸಾಫ್ಟ್ ಕೃತ ಹಲವು ಕಾರ್ಯಕಾರಿ ವ್ಯವಸ್ಥೆಗಳ ಸರಮಾಲೆ.

ಇದರಲ್ಲಿ ಮೊದಲಿಗ, ೧೯೮೫ರಲ್ಲಿ ಬಳಕೆಗೆ ತಂದ "ವಿಂಡೋಸ್" ವ್ಯವಸ್ಥೆ. ಅಂದು "ವಿಂಡೋಸ್" MS-DOSಗೆ ವಿಂಡೋಸ್ ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) - ಗಣಕದ ಕಾರ್ಯವನ್ನು ನಿಯಂತ್ರಿಸುವ, ಸಮ್ಮೇಳಿಸುವ ತಂತ್ರಾಂಶ). ಇದು ಮೈಕ್ರೋಸಾಫ್ಟ್ ಕಂಪೆನಿಯ ತಂತ್ರಾಂಶಗಳಲ್ಲೊಂದು. ೧೯೮೫ ರಲ್ಲಿ ಮೊದಲ ಬಾರಿಗೆ ಈ ತಂತ್ರಾಂಶ ಬಿಡುಗಡೆಯಾಯಿತು. ಅಲ್ಲಿಂದೀಚೆಗೆ ಅನೇಕ ಆವೃತ್ತಿಗಳು ಬಿಡುಗಡೆಗೊಂಡಿವೆ. ಎಲ್ಲಕ್ಕಿಂತ ಇತ್ತೀಚಿನ 'ಆವೃತ್ತಿಗೆ ವಿಂಡೋಸ್ ೮' ಎಂದು ಹೆಸರು.

ಮೈಕ್ರೋಸಾಫ್ಟ್ ವಿಂಡೋಸ್
ಮೈಕ್ರೋಸಾಫ್ಟ್ ವಿಂಡೋಸ್
The Current Windows Logo (Introduced in 2021)
ಡೆವಲಪರ್ಗಳುಮೈಕ್ರೋಸಾಫ್ಟ್
ಪ್ರೋಗ್ರಾಮಿಂಗ್ ಭಾಷೆAssembly, C, C++
ಆಪರೇಟಿಂಗ್ ಸಿಸ್ಟಮ್ ಕುಟುಂಬWindows 9x, Windows CE and Windows NT
ಕೆಲಸದ ಸ್ಥಾನPublicly released
ಮೂಲ ಮಾದರಿClosed / Shared source
ಆರಂಭಿಕ ಬಿಡುಗಡೆನವೆಂಬರ್ 20, 1985 (1985-11-20), as Windows 1.0
ಮಾರುಕಟ್ಟೆ ಗುರಿPersonal computing
ಭಾಷೆಗಳಲ್ಲಿ ಲಭ್ಯMultilingual (137 languages)
ನವೀಕರಣ ವಿಧಾನWindows Update, Windows Anytime Upgrade
ಪ್ಲಾಟ್‌ಫಾರ್ಮ್ARM, IA-32, Itanium, x86-64
ಕರ್ನಲ್ ಪ್ರಕಾರ
  • Windows NT family: Hybrid
  • Windows 9x and earlier: Monolithic (MS-DOS)
ಪ್ರಾಥಮಿಕ ಯೂಸರ್ ಇಂಟರ್ಫೆಸ್Windows Shell
ಲೈಸೆನ್ಸ್Proprietary commercial software
ಅಧಿಕೃತ ಜಾಲತಾಣwindows.microsoft.com
ಮೈಕ್ರೋಸಾಫ್ಟ್ ವಿಂಡೋಸ್
ವಿಂಡೋಸ್ ೭ ಡೆಸ್ಕ್-ಟಾಪ್

ವಿಂಡೋಸ್‌ನ ವಿವಿಧ ಆವೃತ್ತಿಗಳು ಹೀಗಿವೆ:

  • ವಿಂಡೋಸ್ ೩.೧
  • ವಿಂಡೋಸ್ ೯೫
  • ವಿಂಡೋಸ್ ೯೮
  • ವಿಂಡೋಸ್ ೯೮-೨ನೇ ಆವೃತ್ತಿ
  • ವಿಂಡೋಸ್ ಮಿಲೇನಿಯಮ್
  • ವಿಂಡೋಸ್ ೨೦೦೦
  • ವಿಂಡೋಸ್ ಎಕ್ಸ್ ಪಿ
  • ವಿಂಡೋಸ್ ವಿಸ್ತಾ
  • ವಿಂಡೋಸ್ ೭
  • ವಿಂಡೋಸ್ ೮

ವಿಂಡೋಸ್‌ನಲ್ಲಿ ಕನ್ನಡ

ವಿಂಡೋಸ್‌ನ ಎಕ್ಸ್‌ಪಿ ಆವೃತ್ತಿಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಲಾಯಿತು. ವಿಂಡೋಸ್‌ನಲ್ಲಿ ಕನ್ನಡವನ್ನು ಯುನಿಕೋಡ್ ಸಂಕೇತೀಕರಣದ ಮೂಲಕ ಅಳವಡಿಸಲಾಗಿದೆ. ಪ್ರಾರಂಭದ ಆವೃತ್ತಿಯಲ್ಲಿ ಅಂದರೆ ವಿಂಡೋಸ್‌ ಎಕ್ಸ್‌ಪಿಯಲ್ಲಿ ಕನ್ನಡದ ಅಳವಡಿಕೆ ಮಾಡಿದಾಗ ಕೆಲವು ನ್ಯೂನತೆಗಳಿದ್ದವು. ಅದರಲ್ಲಿ ಕನ್ನಡಕ್ಕಾಗಿ ಬಳಸಿದ ತುಂಗ ಹೆಸರಿನ ಫಾಂಟ್‌ನಲ್ಲಿ ಕೆಲವು ಅಕ್ಷರಗಳು ತಪ್ಪಾಗಿ ಮೂಡಿಬರುತ್ತಿದ್ದವು. ಕನ್ನಡದ ಅಕಾರಾದಿ ವಿಂಗಡಣೆಯಲ್ಲೂ ತಪ್ಪುಗಳಿದ್ದವು. ಈ ಎಲ್ಲ ತಪ್ಪುಗಳನ್ನು ಮುಂದಿನ ಆವೃತ್ತಿಗಳಲ್ಲಿ ಸರಿಪಡಿಸಲಾಗಿದೆ.

ಉಲ್ಲೇಖಗಳು

ನೋಡಿ

ಬಾಹ್ಯ ಸಂಪರ್ಕಗಳು

Tags:

ಮೈಕ್ರೋಸಾಫ್ಟ್ ವಿಂಡೋಸ್ ವಿಂಡೋಸ್‌ನಲ್ಲಿ ಕನ್ನಡಮೈಕ್ರೋಸಾಫ್ಟ್ ವಿಂಡೋಸ್ ಉಲ್ಲೇಖಗಳುಮೈಕ್ರೋಸಾಫ್ಟ್ ವಿಂಡೋಸ್ ನೋಡಿಮೈಕ್ರೋಸಾಫ್ಟ್ ವಿಂಡೋಸ್ ಬಾಹ್ಯ ಸಂಪರ್ಕಗಳುಮೈಕ್ರೋಸಾಫ್ಟ್ ವಿಂಡೋಸ್ಆಂಗ್ಲ ಭಾಷೆತಂತ್ರಾಂಶಮೈಕ್ರೋಸಾಫ್ಟ್

🔥 Trending searches on Wiki ಕನ್ನಡ:

ಆರ್ಯ ಸಮಾಜಭಾರತೀಯ ಸ್ಟೇಟ್ ಬ್ಯಾಂಕ್ಹರಿದಾಸಶ್ರೀ ರಾಮಾಯಣ ದರ್ಶನಂನಿರುದ್ಯೋಗಭೀಮಸೇನ ಜೋಷಿಕ್ರೀಡೆಗಳುರತ್ನತ್ರಯರುಸುಧಾ ಮೂರ್ತಿಟಿಪ್ಪು ಸುಲ್ತಾನ್ಕಾಜೊಲ್ಸವದತ್ತಿಶಾಲೆಜವಹರ್ ನವೋದಯ ವಿದ್ಯಾಲಯಮಯೂರಶರ್ಮಕೃಷಿಕೈಗಾರಿಕೆಗಳ ಸ್ಥಾನೀಕರಣಕಳಿಂಗ ಯುದ್ಧಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸಲಗ (ಚಲನಚಿತ್ರ)ಜೀವವೈವಿಧ್ಯಜಾತಿಕ್ಯಾನ್ಸರ್ಚದುರಂಗ (ಆಟ)ಭಾರತೀಯ ಮೂಲಭೂತ ಹಕ್ಕುಗಳುಜಾಗತಿಕ ತಾಪಮಾನ ಏರಿಕೆಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನರಾಮಮೈಸೂರು ದಸರಾಕುಟುಂಬಕನ್ನಡ ಸಾಹಿತ್ಯವಿಮರ್ಶೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಬ್ಯಾಂಕಿಂಗ್ ವ್ಯವಸ್ಥೆಕೆ. ಎಸ್. ನಿಸಾರ್ ಅಹಮದ್ಬೆಳ್ಳುಳ್ಳಿಭಾರತೀಯ ಸಂವಿಧಾನದ ತಿದ್ದುಪಡಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕುದುರೆವಿನಾಯಕ ಕೃಷ್ಣ ಗೋಕಾಕಕುಬೇರಕೃಷ್ಣ ಜನ್ಮಾಷ್ಟಮಿ೨೦೧೬ ಬೇಸಿಗೆ ಒಲಿಂಪಿಕ್ಸ್ಸರ್ವೆಪಲ್ಲಿ ರಾಧಾಕೃಷ್ಣನ್ಕಾಶ್ಮೀರದ ಬಿಕ್ಕಟ್ಟುಯಕ್ಷಗಾನಭಾರತ ಚೀನಾ ಸಂಬಂಧಗಳುನೀತಿ ಆಯೋಗವಲ್ಲಭ್‌ಭಾಯಿ ಪಟೇಲ್ಸೀತಾ ರಾಮಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಅನಂತ್ ಕುಮಾರ್ ಹೆಗಡೆಮೂಲಭೂತ ಕರ್ತವ್ಯಗಳುಗುಬ್ಬಚ್ಚಿದಾದಾ ಭಾಯಿ ನವರೋಜಿಸೂರ್ಯವ್ಯೂಹದ ಗ್ರಹಗಳುಜೋಗಿ (ಚಲನಚಿತ್ರ)ಮಂಟೇಸ್ವಾಮಿಭಾರತದಲ್ಲಿ ಬ್ರಿಟಿಷ್ ಆಳ್ವಿಕೆಭಾರತದಲ್ಲಿನ ಶಿಕ್ಷಣಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳುಚೆನ್ನಕೇಶವ ದೇವಾಲಯ, ಬೇಲೂರುಪುನೀತ್ ರಾಜ್‍ಕುಮಾರ್ಆರೋಗ್ಯಪಂಪವೇದಅಂಬಿಕಾ (ಜೈನ ಧರ್ಮ)ದ್ವಿಗು ಸಮಾಸಕ್ರೈಸ್ತ ಧರ್ಮಪರಿಸರ ರಕ್ಷಣೆಹಲ್ಮಿಡಿ ಶಾಸನಕರ್ನಾಟಕ ಹೈ ಕೋರ್ಟ್ಕುವೆಂಪುಪರಿಮಾಣ ವಾಚಕಗಳುಹೃದಯಎ.ಪಿ.ಜೆ.ಅಬ್ದುಲ್ ಕಲಾಂಕನ್ನಡ🡆 More