ಮೂರ್ತಿ


ಹಿಂದೂ ಧರ್ಮದಲ್ಲಿ, ಮೂರ್ತಿ (ಅಥವಾ ವಿಗ್ರಹ, ಪ್ರತಿಮೆ) ವಿಶಿಷ್ಟವಾಗಿ ಒಂದು ದೈವಿಕ ಆತ್ಮವನ್ನು (ಮೂರ್ತ) ಅಭಿವ್ಯಕ್ತಿಸುವ ಒಂದು ಆಕೃತಿಯನ್ನು ಸೂಚಿಸುತ್ತದೆ. ಅಕ್ಷರಶಃ ಸಾಕಾರರೂಪ ಅರ್ಥದ ಮೂರ್ತಿಯು ದೈವತ್ವದ ಒಂದು ಚಿತ್ರಣ, ಮತ್ತು ಸಾಮಾನ್ಯವಾಗಿ ಕಲ್ಲು, ಕಟ್ಟಿಗೆ, ಅಥವಾ ಲೋಹದಿಂದ ತಯಾರಿಸಲಾಗುತ್ತದೆ ಮತ್ತು ದೈವತ್ವವನ್ನು ಆರಾಧಿಸಬಲ್ಲ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಹಿಂದೂಗಳು ಪೂಜಿಸುವ ಉದ್ದೇಶಕ್ಕಾಗಿ ದೈವಿಕವನ್ನು ಒಂದು ಮೂರ್ತಿಯಲ್ಲಿ ಆವಾಹಿಸಲಾದ ನಂತರ ಮಾತ್ರ ಅದನ್ನು ದೈವಿಕ ಆರಾಧನೆಯ ಬಿಂದುವಾಗಿ ಸೇವೆಗೊಳಪಡಲು ಯೋಗ್ಯವಾದದ್ದೆಂದು ಪರಿಗಣಿಸುತ್ತಾರೆ.

ಮೂರ್ತಿ
ಗಣೇಶನ ಮೂರ್ತಿ

Tags:

🔥 Trending searches on Wiki ಕನ್ನಡ:

ಕನ್ನಡಮುತ್ತುಗಳುಕಾಳಿದಾಸಹೊಂಗೆ ಮರಪಕ್ಷಿಕೇರಳಗೂಗಲ್ಕನ್ನಡ ಚಂಪು ಸಾಹಿತ್ಯಕನ್ನಡದಲ್ಲಿ ಮಹಿಳಾ ಸಾಹಿತ್ಯಕರ್ನಾಟಕ ಪೊಲೀಸ್ಪಿರಿಯಾಪಟ್ಟಣಅಕ್ಷಾಂಶ ಮತ್ತು ರೇಖಾಂಶರಸ(ಕಾವ್ಯಮೀಮಾಂಸೆ)ಪುರಂದರದಾಸಪ್ರಾಥಮಿಕ ಶಾಲೆಕರ್ನಾಟಕದ ಮಹಾನಗರಪಾಲಿಕೆಗಳುಸ್ವಾಮಿ ವಿವೇಕಾನಂದಭಾರತದ ರಾಷ್ಟ್ರಗೀತೆಭಾರತದ ಚುನಾವಣಾ ಆಯೋಗಭಾರತ ಸಂವಿಧಾನದ ಪೀಠಿಕೆಹಸಿರುಸಿದ್ಧಯ್ಯ ಪುರಾಣಿಕಶಾತವಾಹನರುಬಿದಿರುವಾಲ್ಮೀಕಿಹಯಗ್ರೀವಕೊ. ಚನ್ನಬಸಪ್ಪಎಕರೆಇನ್ಸ್ಟಾಗ್ರಾಮ್ರಾಷ್ಟ್ರಕೂಟಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸ್ತ್ರೀವಾದತಾಳಗುಂದ ಶಾಸನಅಡಿಕೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಾರಜನಕಕರ್ಮಧಾರಯ ಸಮಾಸಚಂದ್ರಗುಪ್ತ ಮೌರ್ಯಜ್ಞಾನಪೀಠ ಪ್ರಶಸ್ತಿಬಿ. ಆರ್. ಅಂಬೇಡ್ಕರ್ದ್ವಾರಕೀಶ್ಇಮ್ಮಡಿ ಪುಲಿಕೇಶಿಭೂತಾರಾಧನೆಒಡ್ಡರು / ಭೋವಿ ಜನಾಂಗಒಡೆಯರ ಕಾಲದ ಕನ್ನಡ ಸಾಹಿತ್ಯಹರಿಶ್ಚಂದ್ರಕ್ರೀಡೆಗಳುಜಯಚಾಮರಾಜ ಒಡೆಯರ್ಕನ್ನಡ ಸಾಹಿತ್ಯ ಸಮ್ಮೇಳನಬೆಳಗಾವಿಎಸ್.ಎಲ್. ಭೈರಪ್ಪಕನ್ನಡದಲ್ಲಿ ಗದ್ಯ ಸಾಹಿತ್ಯಕುರಿಟಿ.ಪಿ.ಕೈಲಾಸಂಶಬ್ದಮಣಿದರ್ಪಣಜಾತಿಏಷ್ಯಾಭಾರತೀಯ ಕಾವ್ಯ ಮೀಮಾಂಸೆಮಂಜಮ್ಮ ಜೋಗತಿಕೊಡಗುನವೋದಯಮೈಸೂರು ಅರಮನೆಅಂಬಿಗರ ಚೌಡಯ್ಯಭಾರತದ ಸಂವಿಧಾನದ ೩೭೦ನೇ ವಿಧಿಭಾರತದ ತ್ರಿವರ್ಣ ಧ್ವಜಝೊಮ್ಯಾಟೊದ್ವಿರುಕ್ತಿಶ್ರೀ ರಾಮಾಯಣ ದರ್ಶನಂಸರ್ವಜ್ಞಖ್ಯಾತ ಕರ್ನಾಟಕ ವೃತ್ತದಿವ್ಯಾಂಕಾ ತ್ರಿಪಾಠಿಸಂಧಿವಿಧಾನ ಪರಿಷತ್ತುನೀರುಕರಗತಾಟಕಿ🡆 More