ಮೂಡ್ನಾಕೂಡು ಚಿನ್ನಸ್ವಾಮಿ: ಭಾರತೀಯ ಕವಿ

ಮೂಡ್ನಾಕೂಡು ಚಿನ್ನಸ್ವಾಮಿ ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಎರಡನೆಯ ಹಂತದ ಸತ್ವಪೂರ್ಣ ದನಿಯಾಗಿದ್ದಾರೆ.

ಚಿನ್ನಸ್ವಾಮಿ ಅವರ 'ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ' ಪುಸ್ತಕಕ್ಕೆ ೨೦೨೨ರ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ.

ಮೂಡ್ನಾಕೂಡು ಚಿನ್ನಸ್ವಾಮಿ
ಮೂಡ್ನಾಕೂಡು ಚಿನ್ನಸ್ವಾಮಿ: ಜನನ, ಜೀವನ, ಕೃತಿಗಳು, ಉಲ್ಲೇಖಗಳು
ಜನನ (1954-09-22) ೨೨ ಸೆಪ್ಟೆಂಬರ್ ೧೯೫೪ (ವಯಸ್ಸು ೬೯)
ಮೂಡ್ನಾಕೂಡು, ಚಾಮರಾಜನಗರ,ಕರ್ನಾಟಕ,ಭಾರತ.
ವೃತ್ತಿ
  • ಹಣಕಾಸು ಸಲಹೆಗಾರ,ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
  • ಬರಹಗಾರ
  • ಕವಿ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆM.Com. M.A.(Kan). D.Lit
ಕಾಲ1989–present
ಪ್ರಕಾರ/ಶೈಲಿDalit Literature
ಪ್ರಮುಖ ಪ್ರಶಸ್ತಿ(ಗಳು)ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಮಕ್ಕಳು2

ಜನನ, ಜೀವನ

  • ಚಿನ್ನಸ್ವಾಮಿಯವರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ. ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದಲ್ಲಿ ಆಡಳಿತಾಧಿಕಾರಿಯಾಗಿದ್ದು, ಪ್ರಗತಿಪರ ಚಿಂತಕ, ಲೇಖಕ, ಉಪನ್ಯಾಸಕರಾಗಿ ಕಳೆದ ೨೦ ವರ್ಷಗಳಿಂದ ಸಾಹಿತ್ಯ ವ್ಯವಸಾಯ ನಿರ್ವಹಿಸುತ್ತಿದ್ದಾರೆ. ಕವಿಯಾಗಿ ಚಿನ್ನಸ್ವಾಮಿಯವರು ಪ್ರಕಟಿಸಿದ ಸಂಕಲನಗಳು ಹಲವಿವೆ. ವೆನಿಜುಲಾ ದೇಶದ ಸ್ಪ್ಯಾನಿಷ್ ಭಾಷೆಗೂ ಇವರ ಕವನಗಳು ಅನುವಾದಗೊಂಡಿವೆ. ಹಿಂದಿಯಲ್ಲಿ ಅಂಗಾರ್ ಕೀ ಚೋಟಿಪರ್ (ಅನು: ಧರಣೀಂದ್ರ ಕುರಕುರಿ) ಎಂಬ ಸಂಕಲನ ಪ್ರಕಟವಾಗಿದೆ. ಇವರ ಕಾವ್ಯ ಕೃತಿಗಳಿಗೆ ನಾಡಿನ ವಿವಿಧ ಪುರಸ್ಕಾರ, ಬಹುಮಾನಗಳು ಲಭಿಸಿವೆ.

ಕೃತಿಗಳು

ನಾಟಕಗಳು - ಕೆಂಡ ಮಂಡಲ,ಬಹುರೂಪಿ.

ಆತ್ಮಕಥೆ _ ನೆನಪಿನ ಹಕ್ಕಿಯ ಹಾರಲು ಬಿಟ್ಟು (೨೦೨೦ )

ಕವನಗಳ ಸಂಕಲನಗಳು

  1. ಕೊಂಡಿಗಳು ಮತ್ತು ಮುಳ್ಳುಬೇಲಿಗಳು,
  2. ಗೋಧೂಳಿ,
  3. ಮತ್ತೆ ಮಳೆ ಬರುವ ಮುನ್ನ
  4. ನಾನನೊಂದು ಮರವಾಗಿದ್ದರೆ
  5. ಚಪ್ಪಲಿ ಮತ್ತು ನಾನು
  6. ನಾನೊಂದು ಮರವಾಗಿದ್ದರೆ,
  7. ಚಂದಿರನ ಕಣ‍್ಣು ಇಂಗಲಾರದ ಹುಣ್ಣು ಎಂಬುದು ಇವರ ಆಯ್ದ ಐವತ್ತು ಕವನಗಳ ಸಂಕಲನ.

ಸಣ್ಣ ಕಥೆಗಳ ಒಂದು ಸಂಗ್ರಹ

  1. ಮೋಹದ ದೀಪ.

ನಾಟಕ ಕೃತಿಗಳು ಎರಡು

  1. ಕೆಂಡಾಮಂಡಲ;
  2. ಅಪಘಾತ-ಅಂಗಭಂಗ.

ವಿಮಾ‌ರ್ಶಾತ್ಮಕ ಗದ್ಯ ಕೃತಿಗಳು

ಸಾಹಿತ್ಯ, ಸಮಾಜ, ಸಂಪ್ರಾದಾಯ, ಆಧುನಿಕತೆಗಳನ್ನು ಕುರಿತು ಇವರು ಬರೆದ ವಿಮಾ‌ರ್ಶಾತ್ಮಕ ಗದ್ಯ ಕೃತಿಗಳು;

  1. ನೊಂದವರ ನೋವು
  2. ಮಾತು-ಮಂಥನ.

ಉಲ್ಲೇಖಗಳು

Tags:

ಮೂಡ್ನಾಕೂಡು ಚಿನ್ನಸ್ವಾಮಿ ಜನನ, ಜೀವನಮೂಡ್ನಾಕೂಡು ಚಿನ್ನಸ್ವಾಮಿ ಕೃತಿಗಳುಮೂಡ್ನಾಕೂಡು ಚಿನ್ನಸ್ವಾಮಿ ಉಲ್ಲೇಖಗಳುಮೂಡ್ನಾಕೂಡು ಚಿನ್ನಸ್ವಾಮಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಬಂಡಾಯ ಸಾಹಿತ್ಯ

🔥 Trending searches on Wiki ಕನ್ನಡ:

ಜವಾಹರ‌ಲಾಲ್ ನೆಹರುಕರ್ಕಾಟಕ ರಾಶಿಜಾತಿಗಣೇಶ ಚತುರ್ಥಿಆಯುರ್ವೇದಎಲಾನ್ ಮಸ್ಕ್ಹಂಸಲೇಖಮಂಜುಳಚದುರಂಗ (ಆಟ)ಕರ್ನಾಟಕದ ಮುಖ್ಯಮಂತ್ರಿಗಳುಶಿಲ್ಪಾ ಶೆಟ್ಟಿಶ್ರೀ ರಾಘವೇಂದ್ರ ಸ್ವಾಮಿಗಳುಮದುವೆಬಿಳಿಗಿರಿರಂಗನ ಬೆಟ್ಟಧಾನ್ಯಅಮ್ಮಲಕ್ಷ್ಮೀಶಮಾನವ ಸಂಪನ್ಮೂಲ ನಿರ್ವಹಣೆಕರ್ನಾಟಕ ವಿಧಾನ ಸಭೆಗಂಗ (ರಾಜಮನೆತನ)ಗರ್ಭಪಾತಭಾರತೀಯ ಭೂಸೇನೆಪರ್ವತ ಬಾನಾಡಿರಾಘವಾಂಕಜೋಗಿ (ಚಲನಚಿತ್ರ)ಕುರುಹೊಂಗೆ ಮರಪ್ಯಾರಾಸಿಟಮಾಲ್ಬಾಬರ್ವಿಧಾನಸೌಧವಾಲಿಬಾಲ್ಗ್ರಾಮ ಪಂಚಾಯತಿಏಳು ಪ್ರಾಣಾಂತಿಕ ಪಾಪಗಳುಅಕ್ರಿಲಿಕ್ಯಣ್ ಸಂಧಿಬ್ಯಾಡ್ಮಿಂಟನ್‌ಇಮ್ಮಡಿ ಪುಲಕೇಶಿದಿವ್ಯಾಂಕಾ ತ್ರಿಪಾಠಿಕನ್ನಡ ರಾಜ್ಯೋತ್ಸವಒಗಟುತೆಂಗಿನಕಾಯಿ ಮರತಂತ್ರಜ್ಞಾನದ ಉಪಯೋಗಗಳುಕರ್ನಾಟಕ ಪೊಲೀಸ್ಪ್ಲಾಸಿ ಕದನಕನ್ನಡ ಸಾಹಿತ್ಯಭಾರತದಲ್ಲಿನ ಶಿಕ್ಷಣತಿಗಳಾರಿ ಲಿಪಿಚಂಪಕ ಮಾಲಾ ವೃತ್ತಸಂಚಿ ಹೊನ್ನಮ್ಮಅರಣ್ಯನಾಶಭಾರತದ ಸ್ವಾತಂತ್ರ್ಯ ದಿನಾಚರಣೆಕ್ರಿಯಾಪದಚಂದ್ರಯಾನ-೩ಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕದ ಅಣೆಕಟ್ಟುಗಳುಚಂದ್ರಗುಪ್ತ ಮೌರ್ಯಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸೌರಮಂಡಲಜಶ್ತ್ವ ಸಂಧಿಕಲಿಯುಗಹಿರಿಯಡ್ಕಜಿ.ಎಸ್.ಶಿವರುದ್ರಪ್ಪಭಾಷಾಂತರಕೇಂದ್ರ ಲೋಕ ಸೇವಾ ಆಯೋಗಗುಣ ಸಂಧಿಅರ್ಜುನಬಹುವ್ರೀಹಿ ಸಮಾಸಬೆಸಗರಹಳ್ಳಿ ರಾಮಣ್ಣಮನಮೋಹನ್ ಸಿಂಗ್ಯಜಮಾನ (ಚಲನಚಿತ್ರ)ಭಾರತದ ರಾಜಕೀಯ ಪಕ್ಷಗಳುಶಿಕ್ಷಕಭಾರತ ಸರ್ಕಾರ೧೮೬೨ಅಲೆಕ್ಸಾಂಡರ್ಉಗುರುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಶ್ರೀಶೈಲ🡆 More