ಮುಂಬೈ ಷೇರುಪೇಟೆ

ಮುಂಬಯಿ ಷೇರುಪೇಟೆ (ಆಂಗ್ಲ-ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್-ಬಿಎಸ್‌ಇ) ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳನ್ನು (ಲಿಸ್ಟಡ್ ಕಂಪನಿ) ಹೊಂದಿರುವ ಷೇರುಪೇಟೆಯಾಗಿದೆ.

ಆಗಸ್ಟ್ ೨೦೦೭ರ ವೇಳೆ ಈ ಸಂಖ್ಯೆ ೪೭೦೦ರಷ್ಟಿತ್ತು. ಇದು ಭಾರತದ ಮುಂಬಯಿಯ ದಲಾಲ್ ಸ್ಟ್ರೀಟ್‌ನಲ್ಲಿ ನೆಲೆಗೊಂಡಿದೆ. ೩೧ ಡಿಸೆಂಬರ್ ೨೦೦೭ರಂದು, ಬಿಎಸ್ಇಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳ ಷೇರುಗಳ ಆಧಾರದ ಮೇಲೆ ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯವು (ಮಾರ್ಕೆಟ್ ಕ್ಯಾಪಿಟಲೈಜೇಶನ್) ೧೭೯೦೦೦ ಕೋಟಿ ಡಾಲರ್‌ಗಳಷ್ಟಿತ್ತು, ಹಾಗಾಗಿ ಅದು ದಕ್ಷಿಣ ಏಷ್ಯಾದ ಅತಿ ದೊಡ್ಡ ಮತ್ತು ವಿಶ್ವದ ೧೨ನೇ ಅತಿ ದೊಡ್ಡ ಷೇರುಪೇಟೆಯೆಂಬ ಹೆಗ್ಗಳಿಕೆ ಪಡೆಯಿತು. ಮುಂಬಯಿ ಷೇರುಪೇಟೆ ಬೆಳಿಗ್ಗೆ ೯:೦೦ ಘಂಟೆಯಿಂದ ಮಧ್ಯಾಹ್ನ ೩:೩೦ ರ ವರೆಗೆ ವಾರದಲ್ಲಿ ಐದು ದಿನ (ಶನಿವಾರ, ರವಿವಾರ ಹೊರತುಪಡಿಸಿ)‌‌ ಕಾರ್ಯ ನಿರ್ವಹಿಸುತ್ತದೆ. ಏಪ್ರಿಲ್ 26, 2017 ರ ವರದಿಯ ಪ್ರಕಾರ, ಸೆನ್ಸೆಕ್ಸ್ 30,133.35 ಕ್ಕೆ ಕೊನೆಗೊಂಡಿತು, ಇದು 30,000 ಮಟ್ಟವನ್ನು ಮೀರಿ ಮೊದಲ ಬಾರಿಗೆ ಕೊನೆಗೊಂಡಿತು.

ಬಿಎಸ್ಇ ಲಿಮಿಟೆಡ್
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್
ಮುಂಬೈ ಷೇರುಪೇಟೆ
ಮುಂಬೈ ಷೇರುಪೇಟೆ
Typeಷೇರುಪೇಟೆ
Locationದಲಾಲ್ ಸ್ಟ್ರೀಟ್, ಮುಂಬಯಿ, ಭಾರತ
Founded9 July 1875; 54323 ದಿನ ಗಳ ಹಿಂದೆ (9 July 1875)
Key people
  • Just. Vikramajit Sen
    (Chairman)
  • Ashishkumar Chauhan
    (MD & CEO)
Currencyಭಾರತದ ರೂಪಾಯಿ ()
No. of listings5,439
Market cap  ೨,೧೮,೭೩೦ ಶತಕೋಟಿ (ಯುಎಸ್$೪,೮೫೫.೮೧ ಶತಕೋಟಿ) (May 2021)
Indices
  • BSE SENSEX
  • S&P BSE SmallCap
  • S&P BSE MidCap
  • S&P BSE LargeCap
  • BSE 500
Websitewww.bseindia.com

ಉಲ್ಲೇಖಗಳು


Tags:

ಅಮೇರಿಕಾದ ಡಾಲರ್ದಕ್ಷಿಣ ಏಷ್ಯಾಭಾರತಮುಂಬಯಿರವಿವಾರಶನಿವಾರ

🔥 Trending searches on Wiki ಕನ್ನಡ:

ಎಂ. ಎಂ. ಕಲಬುರ್ಗಿಗಣರಾಜ್ಯೋತ್ಸವ (ಭಾರತ)ಕಬಡ್ಡಿರಾಜ್ಯಗಳ ಪುನರ್ ವಿಂಗಡಣಾ ಆಯೋಗಗ್ರಾಮಗಳುರಾಮಈರುಳ್ಳಿಎರಡನೇ ಮಹಾಯುದ್ಧಜಂತುಹುಳುಪಿತ್ತಕೋಶಕೋವಿಡ್-೧೯ಸೂರ್ಯವ್ಯೂಹದ ಗ್ರಹಗಳುಕರ್ನಾಟಕ ಐತಿಹಾಸಿಕ ಸ್ಥಳಗಳುಸಂಸ್ಕೃತವಿನಾಯಕ ಕೃಷ್ಣ ಗೋಕಾಕಬಾಳೆ ಹಣ್ಣುಕ್ರಿಕೆಟ್ಸರ್ವೆಪಲ್ಲಿ ರಾಧಾಕೃಷ್ಣನ್ಗೋಕರ್ಣಚಿಕ್ಕಮಗಳೂರುಭೀಮಸೇನದೇವುಡು ನರಸಿಂಹಶಾಸ್ತ್ರಿಭಾರತೀಯ ಸಂಸ್ಕೃತಿಸ್ವಚ್ಛ ಭಾರತ ಅಭಿಯಾನಮಂಗಳಮುಖಿಆದಿಲ್ ಶಾಹಿ ವಂಶಬೆಳಗಾವಿತುಮಕೂರುಕಾಮಸೂತ್ರಅಮೃತನಾಕುತಂತಿಜವಹರ್ ನವೋದಯ ವಿದ್ಯಾಲಯಸಾಮ್ರಾಟ್ ಅಶೋಕಶ್ವೇತ ಪತ್ರಪ್ರತಿಭಾ ನಂದಕುಮಾರ್ಮದುವೆಸ್ತ್ರೀನಿರ್ವಹಣೆ ಪರಿಚಯಮೈಸೂರು ದಸರಾರಾಜಧಾನಿಗಳ ಪಟ್ಟಿಬಾದಾಮಿವೆಂಕಟೇಶ್ವರ ದೇವಸ್ಥಾನಜಾಹೀರಾತುನಾಮಪದಪ್ಯಾರಾಸಿಟಮಾಲ್ಪತ್ರಿಕೋದ್ಯಮಭಾರತದ ಮಾನವ ಹಕ್ಕುಗಳುಅವಲೋಕನಕನಕದಾಸರುವಿರೂಪಾಕ್ಷ ದೇವಾಲಯಭಾರತದ ಪಂಚಾಯತ್ ರಾಜ್ ವ್ಯವಸ್ಥೆದೂರದರ್ಶನಶಿಕ್ಷಕತಂತಿವಾದ್ಯಕರ್ನಾಟಕದ ತಾಲೂಕುಗಳುಬಿ. ಎಂ. ಶ್ರೀಕಂಠಯ್ಯಆದೇಶ ಸಂಧಿಜೋಗಿ (ಚಲನಚಿತ್ರ)ಮಧ್ಯಕಾಲೀನ ಭಾರತಉಪ್ಪಿನ ಸತ್ಯಾಗ್ರಹಹಸ್ತಸಾಮುದ್ರಿಕ ಶಾಸ್ತ್ರಪುಟ್ಟರಾಜ ಗವಾಯಿಹನುಮ ಜಯಂತಿಡಾ. ಎಚ್ ಎಲ್ ಪುಷ್ಪಹಲ್ಮಿಡಿಭಾರತದ ವಿಶ್ವ ಪರಂಪರೆಯ ತಾಣಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ಮೈಸೂರುಭಾರತ ಸಂವಿಧಾನದ ಪೀಠಿಕೆಹಿಂದೂ ಮಾಸಗಳುಉಪನಯನದೇವಸ್ಥಾನರಾಜ್‌ಕುಮಾರ್ಗೋಪಾಲಕೃಷ್ಣ ಅಡಿಗಅವರ್ಗೀಯ ವ್ಯಂಜನಬೇಲೂರು🡆 More