ಮುಂಡಕೋಪನಿಷತ್

ಮುಂಡಕೋಪನಿಷತ್ ಇದು ಅಥರ್ವವೇದದ ಶೌನಕ ಶಾಖೆಗೆ ಸೇರಿದೆ.

ಆರು ಅಧ್ಯಾಯಗಳಿಂದ ಕೂಡಿದ ಇದು ಕರ್ಮ, ಜ್ಞಾನಗಳ ಸ್ವರೂಪ, ನಿಜವಾದ ಜ್ಞಾನ, ಆತ್ಮಸಾಕ್ಷಾತ್ಕಾರದ ಹಾದಿ ಕುರಿತಾದ ವಿಶೇಷವಾದ ರೀತಿಯಲ್ಲಿ ವಿವರಣೆ ನೀಡುತ್ತದೆ.ಸೃಷ್ಟಿ ಮತ್ತು ಸೃಷ್ಟಿಕರ್ತ, ಪರ ಮತ್ತು ಅಪರವಿದ್ಯೆ, ಬ್ರಹ್ಮ ಮತ್ತು ಬ್ರಹ್ಮಸಾಕ್ಷಾತ್ಕಾರ, ಜೀವಾತ್ಮ ಮತ್ತು ಪರಮಾತ್ಮ ಎಂಬ ವಿಚಾರಗಳ ಕುರಿತಾಗಿ ಈ ಉಪನಿಷತ್ತಿನಲ್ಲಿ ಮಾರ್ಗದರ್ಶನವಿದೆ.ಇಂದ್ರಿಯಜನ್ಯವಾದ ಪ್ರಪಂಚವನ್ನು ತ್ಯಜಿಸಿ ಇಂದ್ರಿಯಾತೀತವಾದ ಬ್ರಹ್ಮಾನಂದದ ಅನುಭವವನ್ನು ಪಡೆದು ಕೃತಾರ್ಥರಾಗಬೇಕೆಂದು ಕರೆಕೊಡುತ್ತದೆ. ಇದರಲ್ಲಿ ಮೂರು ಅಧ್ಯಾಯಗಳಿದ್ದು ೬೪ ಮಂತ್ರಗಳಿವೆ.

ಮುಂಡಕೋಪನಿಷತ್
ಮುಂಡಕ ಉಪನಿಷತ್ತು ಹಸ್ತಪ್ರತಿ ಪುಟ, 3.2.8 ರಿಂದ 3.2.10 ವಚನಗಳು, ಅಥರ್ವವೇದ (ಸಂಸ್ಕೃತ, ದೇವನಾಗರಿ ಲಿಪಿ)

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಬಾಹ್ಯಸಂಪರ್ಕಗಳು

Sacred Texts - Online
www.ancienttexts.org Also at ancienttexts.org

Tags:

ಅಥರ್ವವೇದಇಂದ್ರಿಯಕರ್ಮಜ್ಞಾನಪರಮಾತ್ಮಬ್ರಹ್ಮಶೌನಕ

🔥 Trending searches on Wiki ಕನ್ನಡ:

ಛಂದಸ್ಸುಮಾಟ - ಮಂತ್ರಕಾಳಿದಾಸಕಾಲಾಯ ತಸ್ಮೈ ನಮಃ (ಚಲನಚಿತ್ರ)ಜೈನ ಧರ್ಮ ಇತಿಹಾಸಕರ್ನಾಟಕದಲ್ಲಿ ವನ್ಯಜೀವಿಧಾಮಗಳುಭಾರತದ ಮುಖ್ಯಮಂತ್ರಿಗಳುಮುಹಮ್ಮದ್ಮಹೇಂದ್ರ ಸಿಂಗ್ ಧೋನಿಮೆಂತೆಜನಪದ ಕಲೆಗಳುರವೀಂದ್ರನಾಥ ಠಾಗೋರ್ಲಿಂಗ ವಿವಕ್ಷೆಜೈನ ಧರ್ಮಅರ್ಥಶಾಸ್ತ್ರವಾದಿರಾಜರುಜ್ಯೋತಿಬಾ ಫುಲೆಬೆಂಗಳೂರು ನಗರ ಜಿಲ್ಲೆಕನ್ನಡದಲ್ಲಿ ವಚನ ಸಾಹಿತ್ಯಭೂಕಂಪಸಂಧ್ಯಾವಂದನ ಪೂರ್ಣಪಾಠಶಾಲೆಗೊರೂರು ರಾಮಸ್ವಾಮಿ ಅಯ್ಯಂಗಾರ್ಅರ್ಜುನಮಾಹಿತಿ ತಂತ್ರಜ್ಞಾನಪ್ರಾಥಮಿಕ ಶಿಕ್ಷಣಉಪನಯನಕನ್ನಡ ಅಕ್ಷರಮಾಲೆಏಕಲವ್ಯಸಮುದ್ರಸಾಗುವಾನಿಹುಣಸೆಬೆಂಗಳೂರುಅರಿಸ್ಟಾಟಲ್‌ಪನ್ನೇರಳೆಅಶ್ವತ್ಥಾಮಮಾನಸಿಕ ಆರೋಗ್ಯಕರ್ನಾಟಕ ಲೋಕಸೇವಾ ಆಯೋಗಕರ್ನಾಟಕದ ಮುಖ್ಯಮಂತ್ರಿಗಳುನೂಲುಕರ್ನಾಟಕ ಹೈ ಕೋರ್ಟ್ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಹಿಂದೂ ಮದುವೆಮಧುಮೇಹರಾಷ್ಟ್ರೀಯ ಸೇವಾ ಯೋಜನೆವಿಷ್ಣುಗವಿ ಗಂಗಾಧರೇಶ್ವರ ದೇವಾಲಯ, ಬೆಂಗಳೂರುಮಾರುಕಟ್ಟೆವೆಂಕಟೇಶ್ವರ ದೇವಸ್ಥಾನಮಳೆಕಯ್ಯಾರ ಕಿಞ್ಞಣ್ಣ ರೈಹೊಂಗೆ ಮರಬಾಹುಬಲಿಕೊಲೆಸ್ಟರಾಲ್‌ಕುಷ್ಠರೋಗಕಂಪ್ಯೂಟರ್ಮಲೆನಾಡುಹಿಂದಿ ಭಾಷೆದಕ್ಷಿಣ ಕನ್ನಡನೀರಿನ ಸಂರಕ್ಷಣೆಲಿಂಗಾಯತ ಪಂಚಮಸಾಲಿಆಲ್ಫೊನ್ಸೋ ಮಾವಿನ ಹಣ್ಣುಪುಟ್ಟರಾಜ ಗವಾಯಿತೆಂಗಿನಕಾಯಿ ಮರಚುನಾವಣೆಉತ್ತರ ಕನ್ನಡಮೊಘಲ್ ಸಾಮ್ರಾಜ್ಯಚಿಕ್ಕ ವೀರರಾಜೇಂದ್ರಹಿಂದೂ ಮಾಸಗಳುಅಶೋಕನ ಶಾಸನಗಳುಸಂಧಿಕನ್ನಡ ವಿಶ್ವವಿದ್ಯಾಲಯಸೌರಮಂಡಲಕರ್ನಾಟಕದ ಇತಿಹಾಸಕತ್ತೆಕಾರ್ಲ್ ಮಾರ್ಕ್ಸ್ಕರ್ನಾಟಕದಲ್ಲಿ ಪಂಚಾಯತ್ ರಾಜ್ಗುಪ್ತ ಸಾಮ್ರಾಜ್ಯ🡆 More