ಮಾಲ್ಡೋವ

ಮಾಲ್ಡೋವ ಗಣರಾಜ್ಯ (Republica Moldova) ಪೂರ್ವ ಯುರೋಪ್ನ ಒಂದು ಭೂಆವೃತ ದೇಶ.

ಇದರ ಪಶ್ಚಿಮಕ್ಕೆ ರೊಮಾನಿಯ ಮತ್ತು ಉಳಿದ ದಿಕ್ಕುಗಳಲ್ಲಿ ಯುಕ್ರೇನ್ ದೇಶಗಳಿವೆ. ಇಲ್ಲಿನ ಅಧಿಕೃತ ಭಾಷೆ ಮಾಲ್ಡೋವದ ಭಾಷೆ. ಇದು ರೊಮಾನಿಯದ ಭಾಷೆಯ ಮತ್ತೊಂದು ಹೆಸರು. ಐತಿಹಾಸಿಕವಾಗಿ ಈ ದೇಶವು ಮಾಲ್ಡೋವಿಯ ರಾಜ್ಯದ ಭಾಗವಾಗಿತ್ತು. ೧೮೧೨ರಲ್ಲಿ ಇದು ರಷ್ಯಾದ ಸಾಮ್ರಾಜ್ಯದ ವಶವಾಯಿತು. ಮುಂದೆ ೧೯೪೦ರಲ್ಲಿ ಇದು ಸೋವಿಯೆಟ್ ಒಕ್ಕೂಟದ ಕೈವಶವಾಯಿತು. ೧೯೯೧ರ ಆಗಸ್ಟ್ ೨೭ರಂದು ಇದು ಒಕ್ಕೂಟದಿಂದ ಸ್ವಾತಂತ್ರ್ಯ ಪಡೆಯಿತು.

ಮಾಲ್ಡೋವ ಗಣರಾಜ್ಯ
Republica Moldova
Flag of ಮಾಲ್ಡೋವ
Flag
Coat of arms of ಮಾಲ್ಡೋವ
Coat of arms
Motto: Limba noastră-i o comoară
ನಮ್ಮ ಭಾಷೆ ಒಂದು ನಿಧಿ
Anthem: Limba noastră
ನಮ್ಮ ಭಾಷೆ
Location of ಮಾಲ್ಡೋವ (orange) in Europe (white)
Location of ಮಾಲ್ಡೋವ (orange)

in Europe (white)

Capitalಚಿಸಿನಾಉ
Largest cityರಾಜಧಾನಿ
Official languagesಮಾಲ್ಡೋವನ್ (ರೊಮೇನಿಯ)1
Demonym(s)Moldovan, Moldavian
Governmentಸಂಸದೀಯ ಗಣರಾಜ್ಯ
• ರಾಷ್ಟ್ರಪತಿ
ವ್ಲಾಡಿಮಿರ್ ವೊರೊನಿನ್
• ಪ್ರಧಾನ ಮಂತ್ರಿ
ವಾಸಿಲೆ ತಾರ್ಲೇವ್
ಸೋವಿಯೆಟ್ ಒಕ್ಕೂಟದಿಂದ ಸ್ವಾತಂತ್ರ್ಯ
• ದಿನಾಂಕ
ಆಗಸ್ಟ್ ೨೭, ೧೯೯೧
• ಅಧಿಕೃತ
ಡಿಸೆಂಬರ್ ೨೫, ೧೯೯೧
• Water (%)
1.4
Population
• ೨೦೦೭ estimate
4,320,490 (121st³)
• ೨೦೦೪ census
3,383,332²
GDP (PPP)೨೦೦೭ estimate
• Total
$9,367 million (141st)
• Per capita
$2,962 (135th)
Gini (2003)33.2
medium
HDI (೨೦೦೭)Increase 0.708
Error: Invalid HDI value · 111th
CurrencyMoldovan leu (MDL)
Time zoneUTC+2 (EET)
• Summer (DST)
UTC+3 (EEST)
Calling code373
Internet TLD.md
  1. Moldovan is commonly considered another name for Romanian. Gagauz and Russian are also official in Gagauzia, and Russian and Ukrainian are also official in Transnistria.
  2. 2004 census from National Bureau of Statistics. Figure does not include Transnistria and Tighina.
  3. Ranking based on 2005 UN figure including Transnistria.

ಉಲ್ಲೇಖಗಳು


Tags:

ಆಗಸ್ಟ್ ೨೭ಪೂರ್ವ ಯುರೋಪ್ಯುಕ್ರೇನ್ರೊಮಾನಿಯಸೋವಿಯೆಟ್ ಒಕ್ಕೂಟಸ್ವಾತಂತ್ರ್ಯ೧೮೧೨೧೯೪೦೧೯೯೧

🔥 Trending searches on Wiki ಕನ್ನಡ:

ಪತ್ರಿಕೋದ್ಯಮಪಂಚತಂತ್ರಪದಬಂಧಮಳೆಗಾಲಹಸ್ತ ಮೈಥುನಆಯ್ದಕ್ಕಿ ಲಕ್ಕಮ್ಮಗಂಗ (ರಾಜಮನೆತನ)ಕ್ಯಾನ್ಸರ್ಡಿ.ವಿ.ಗುಂಡಪ್ಪಗೌತಮಿಪುತ್ರ ಶಾತಕರ್ಣಿಹದಿಬದೆಯ ಧರ್ಮಭಾಷೆಭಗವದ್ಗೀತೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಗೋವರಾಮಚರಿತಮಾನಸರಾಷ್ಟ್ರಕೂಟಕರ್ನಾಟಕ ಐತಿಹಾಸಿಕ ಸ್ಥಳಗಳುಚದುರಂಗಗಾಂಧಿ ಜಯಂತಿಚೆಲ್ಲಿದ ರಕ್ತಶಿಲೀಂಧ್ರನವಗ್ರಹಗಳುಸರ್ವೆಪಲ್ಲಿ ರಾಧಾಕೃಷ್ಣನ್ನಾಕುತಂತಿಮಹಾತ್ಮ ಗಾಂಧಿಪರಶುರಾಮಭಾರತೀಯ ಶಾಸ್ತ್ರೀಯ ನೃತ್ಯಶ್ರೀಕೃಷ್ಣದೇವರಾಯಕನ್ನಡ ರಂಗಭೂಮಿಗಿರೀಶ್ ಕಾರ್ನಾಡ್ಪ್ರಬಂಧಎಚ್ ಎಸ್ ಶಿವಪ್ರಕಾಶ್ಯೋಗವಾಹಕರ್ನಾಟಕ ಹೈ ಕೋರ್ಟ್ಜೀವವೈವಿಧ್ಯಮೂಲಧಾತುಗಳ ಪಟ್ಟಿಪಂಚ ವಾರ್ಷಿಕ ಯೋಜನೆಗಳುಪ್ರಚಂಡ ಕುಳ್ಳಪಂಚಾಂಗಕಾಂತಾರ (ಚಲನಚಿತ್ರ)ಆತ್ಮಹತ್ಯೆಕನ್ನಡಪ್ರಭರಾಜಕೀಯ ವಿಜ್ಞಾನಜಾಗತಿಕ ತಾಪಮಾನಕನ್ನಡ ಸಾಹಿತ್ಯ ಸಮ್ಮೇಳನಪ್ಲೇಟೊಸಿದ್ದರಾಮಯ್ಯವಿಧಿಭಾರತ ಬಿಟ್ಟು ತೊಲಗಿ ಚಳುವಳಿಕರ್ನಾಟಕ ಪೊಲೀಸ್ಪಂಪ ಪ್ರಶಸ್ತಿಶನಿದ್ರಾವಿಡ ಭಾಷೆಗಳುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಮಿಥುನರಾಶಿ (ಕನ್ನಡ ಧಾರಾವಾಹಿ)ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಚಿಪ್ಕೊ ಚಳುವಳಿಯುನೈಟೆಡ್ ಕಿಂಗ್‌ಡಂಆದಿ ಕರ್ನಾಟಕತ್ರಿಪದಿಎಕರೆಎಚ್.ಎಸ್.ಶಿವಪ್ರಕಾಶ್ಅಯೋಧ್ಯೆವೈದೇಹಿಸಂಘಟನೆಆದೇಶ ಸಂಧಿಬಾಬು ಜಗಜೀವನ ರಾಮ್ಪೂರ್ಣಚಂದ್ರ ತೇಜಸ್ವಿಫ.ಗು.ಹಳಕಟ್ಟಿಬನವಾಸಿಮಧ್ವಾಚಾರ್ಯಧರ್ಮಸ್ಥಳಕೆ. ಎಸ್. ನರಸಿಂಹಸ್ವಾಮಿಭೂಮಿನೇಮಿಚಂದ್ರ (ಲೇಖಕಿ)🡆 More