ಮಾರ್ಟಿನ್ ಲೂಥರ್ ಕಿಂಗ್

ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್ )- (ಜನನ ಜನವರಿ ೧೫, ೧೯೨೯ - ಮರಣ ಎಪ್ರಿಲ್ ೦೪, ೧೯೬೮) - ಅಮೇರಿಕಾ ಸಂಯುಕ್ತ ಸಂಸ್ಥಾನದ ಆಟ್ಲಾಂಟನಗರದಲ್ಲಿ ಜನಿಸಿದ ಡಾ.

ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ , ಅಮೇರಿಕಾದ ವರ್ಣಭೇಧನೀತಿಯ ವಿರುಧ್ಧ ಹೋರಾಡಿದ ಪ್ರಮುಖ ಕಪ್ಪು ನಾಯಕರಲ್ಲೊಬ್ಬರು.ಇವರನ್ನು ಗೌರವಿಸಿದ ಪ್ರಶಸ್ತಿಗಳಲ್ಲಿ "ನೊಬೆಲ್ ಶಾಂತಿ ಪ್ರಶಸ್ತಿ" ಮತ್ತು "ಅಮೇರಿಕದ ಅಧ್ಯಕ್ಷರ ಸ್ವಾತಂತ್ರ್ಯ ಪದಕ"ಗಳು ಪ್ರಮುಖವಾದವು.ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಇವರ ಅಹಿಂಸಾತ್ಮಕ ಚಳುವಳಿ ಮತ್ತು ಸರಳ ನಡವಳಿಕೆಗಳು, ಇವರ ಚಳುವಳಿಯನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿದವು.ಎಪ್ರಿಲ್ ೦೪, ೧೯೬೮ರಂದು ಇವರು ಹಂತಕನ ಗುಂಡಿಗೆ ಬಲಿಯಾಗಿ ಹುತಾತ್ಮ‌ರಾದರು.

ಮಾರ್ಟಿನ್ ಲೂಥರ್ ಕಿಂಗ್
ಡಾ. ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಉಲ್ಲೇಖಗಳು


‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌

Tags:

ಅಮೇರಿಕಾ ಸಂಯುಕ್ತ ಸಂಸ್ಥಾನಮಹಾತ್ಮ ಗಾಂಧಿಹುತಾತ್ಮ

🔥 Trending searches on Wiki ಕನ್ನಡ:

ಅಂಟುಭಾವಗೀತೆಸಮಾಸಬೆಂಗಳೂರು ಕೋಟೆಕಾದಂಬರಿಕೇಂದ್ರ ಲೋಕ ಸೇವಾ ಆಯೋಗಶಬ್ದಮಣಿದರ್ಪಣಬಾರ್ಲಿಭಾರತದಲ್ಲಿ ಮೀಸಲಾತಿಸಂಘಟನೆಶ್ರೀ. ನಾರಾಯಣ ಗುರುಕನ್ನಡ ಚಂಪು ಸಾಹಿತ್ಯಶಿವರಾಮ ಕಾರಂತಶಿವಎಸಳುಚನ್ನವೀರ ಕಣವಿಭಾರತದ ಚುನಾವಣಾ ಆಯೋಗಸುಮಲತಾಕಾಲಾಯ ತಸ್ಮೈ ನಮಃ (ಚಲನಚಿತ್ರ)ಯೋಜಿಸುವಿಕೆಭಾರತದ ವಿಜ್ಞಾನಿಗಳುಭಾರತದ ಆರ್ಥಿಕ ವ್ಯವಸ್ಥೆರಾಜ್‌ಕುಮಾರ್ರಕ್ಷಾ ಬಂಧನಗೌತಮ ಬುದ್ಧನ ಕುಟುಂಬವಿಷ್ಣುಚಾಲುಕ್ಯಜಗ್ಗೇಶ್ವಿರಾಟ್ ಕೊಹ್ಲಿಮಯೂರಶರ್ಮಮಾವುಪಾಲುದಾರಿಕೆ ಸಂಸ್ಥೆಗಳುವಿನಾಯಕ ಕೃಷ್ಣ ಗೋಕಾಕಮಲೈ ಮಹದೇಶ್ವರ ಬೆಟ್ಟಬ್ರಾಹ್ಮಣಕ್ರೈಸ್ತ ಧರ್ಮಕರ್ನಾಟಕದ ಹಬ್ಬಗಳುಬಸನಗೌಡ ಪಾಟೀಲ(ಯತ್ನಾಳ)ಗೋಪಾಲಕೃಷ್ಣ ಅಡಿಗಸಿದ್ದರಾಮಯ್ಯದೆಹಲಿಶ್ರೀ ರಾಮ ನವಮಿಅನಸೂಯಾ ಸಿದ್ದರಾಮ ಕೆ.ಮದುವೆನೀತಿ ಆಯೋಗಮಧುಕೇಶ್ವರ ದೇವಾಲಯಬನವಾಸಿನಾಲ್ವಡಿ ಕೃಷ್ಣರಾಜ ಒಡೆಯರುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕನ್ನಡ ಸಾಹಿತ್ಯ ಪರಿಷತ್ತುಚಿತ್ರದುರ್ಗಜಾಯಿಕಾಯಿಕನ್ನಡ ಚಿತ್ರರಂಗಹಾಕಿಆದಿ ಶಂಕರಓಂ ಶಾಂತಿ ಓಂಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಶಿವರಾಜ್‍ಕುಮಾರ್ (ನಟ)ಭಾರತೀಯ ಸಂಸ್ಕೃತಿಗಜ್ಜರಿಕನ್ನಡ ಪತ್ರಿಕೆಗಳುಆದಿ ಶಂಕರರು ಮತ್ತು ಅದ್ವೈತಮೊದಲನೇ ಅಮೋಘವರ್ಷಋತುಮಧ್ಯ ಪ್ರದೇಶಉಳ್ಳಾಲಅಡಿಕೆಗೋಲ ಗುಮ್ಮಟಮಹಾಭಾರತರೇಣುಕಶ್ರವಣಬೆಳಗೊಳಚುನಾವಣೆಪ್ಲೇಟೊಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಬಾಲ ಗಂಗಾಧರ ತಿಲಕಐಹೊಳೆ ಶಾಸನಸತ್ಯ (ಕನ್ನಡ ಧಾರಾವಾಹಿ)ಸಿದ್ಧರಾಮ🡆 More