ಬೆಳ್ತಂಗಡಿ ಮಾಯ

ಮಾಯ ಎಂಬುದು ದಕ್ಶಿಣ ಕನ್ನಡದ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿರುವ ಒಂದು ಪುಟ್ಟ ಸ್ಥಳ.ಸಕಲ ನಿಸರ್ಗ ಸಂಪತ್ತಿನ ಬೀಡು.

ಈ ಊರಿನಿಂದ ಪ್ರಸಿದ್ಧ ದೇವಾಲಯವಾದ ಶ್ರೀ ಕ್ಶೇತ್ರ ಧರ್ಮಸ್ಥಳಕ್ಕೆ ಸ್ವಲ್ಪವೇ ದೂರ ಮತ್ತು ಉಜಿರೆಯಿಂದ ೧೦ ಕಿ.ಲೋ.ಮೀಟರ್ ದೂರದಲ್ಲಿ ಇದೆ. ಹಿಂದೆ ತುಂಬಾ ಕಾಡುಗಳಿಂದ ಊರು ಆಗಿತ್ತು ಆದರೆ ಈಗ ಬೆಳವಣಿಗೆಯ ಹಂತ ತಲುಪಿದೆ.

ವಿಶೇಷತೆ

ಅನೇಕ ಇತಿಹಾಸ ಇರುವ ಒಂದು ಸುಂದರ ದೇವಸ್ಥಾನ. ಅದೇ ಮಾಯಾ ಮಹಾದೇವ ದೇವಸ್ಥಾನ.

ಬಾಲೆ ಮುಟ್ಟು ಕಲ್ಲು : ಈ ಸಂಬಂಧ ಮಾಯಾ ಎಂದು ಹೆಸರು ಬರಲು ಕಾರಣವಾದ ಐತಿಹ್ಯ(ಸ್ಥಳ ಪುರಾಣ) ಇದೆ.

ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ(1ರಿಂದ 8 ನೇ ತರಗತಿ ವರೆಗೆ ಶಿಕ್ಷಣ ನೀಡುವ ಸಂಸ್ಥೆ)

ಇನ್ನು ವಿಶೇಷತೆ ಅಂದರೆ ಇ ಊರಿನ ಪ್ರತಿ ಪ್ರದೇಶಕ್ಕು ತನ್ನದೇ ಆದ ಹೆಸರಿದೆ ಉದಾಹರಣೆಗೆ ಪರಾರಿ, ಒರಿಜ್ಜಾ, ನಲ್ಕೆತ್ತಾರ್,ಕುದ್ರೆಂಜ, ಹೀಗೆ ಹಲವು

ಶಿಕ್ಷಣ

ಸುಮಾರು ೪೦ ವರ್ಷಗಳ ಹಿಂದೆ ರೋಮನ್ ಕೋಡ್ದೆರೋ ಎಂಬುವವರು ಪ್ರಥಮವಾಗಿ ತಮ್ಮ ಮನೆಯಲ್ಲಿ ಸ್ಥಾಪಿಸಿದರು. ಹೀಗೆ ಆ ಊರಿನಲ್ಲಿನಲ್ಲಿ ಈಗ ಕೂಡ ಶಿಕ್ಷಣ ಜೀವಂತವಾಗಿದೆ.

Tags:

ಉಜಿರೆಧರ್ಮಸ್ಥಳ

🔥 Trending searches on Wiki ಕನ್ನಡ:

ಮೈಸೂರುಕಮಲಕರ್ಮಧಾರಯ ಸಮಾಸಜಾತಿಕನ್ನಡದಲ್ಲಿ ಮಹಿಳಾ ಸಾಹಿತ್ಯಪ್ರಚ್ಛನ್ನ ಶಕ್ತಿಬಸವೇಶ್ವರಜಯಪ್ರದಾದಾದಾ ಭಾಯಿ ನವರೋಜಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಪ್ರಸ್ಥಭೂಮಿಭಾರತದ ಮುಖ್ಯ ನ್ಯಾಯಾಧೀಶರುಮೈಲಾರ ಮಹಾದೇವಪ್ಪಕಾಲಾಯ ತಸ್ಮೈ ನಮಃ (ಚಲನಚಿತ್ರ)ತೆರಿಗೆಶಾಸನಗಳುಎರಡನೇ ಮಹಾಯುದ್ಧಸಮಾಜಆಗಮ ಸಂಧಿಐಹೊಳೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಉದ್ಯಮಿಮಾಸ್ತಿ ವೆಂಕಟೇಶ ಅಯ್ಯಂಗಾರ್ಪಂಚವಾರ್ಷಿಕ ಯೋಜನೆಗಳುತ್ಯಾಜ್ಯ ನಿರ್ವಹಣೆಆರ್.ಟಿ.ಐಕರ್ಣಶಾಲಿವಾಹನ ಶಕೆಅನುಭವಾತ್ಮಕ ಕಲಿಕೆಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಸಜ್ಜೆಭಾರತೀಯ ಸಂಸ್ಕೃತಿಭಾರತೀಯ ಧರ್ಮಗಳುವಿಠ್ಠಲಕೇಂದ್ರಾಡಳಿತ ಪ್ರದೇಶಗಳುಕೈಗಾರಿಕಾ ಕ್ರಾಂತಿದರ್ಶನ್ ತೂಗುದೀಪ್ಶಬ್ದ ಮಾಲಿನ್ಯಇರ್ಫಾನ್ ಪಠಾಣ್ಸ್ಫಟಿಕ ಶಿಲೆಅದಿಲಾಬಾದ್ ಜಿಲ್ಲೆಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಕರ್ನಾಟಕ ಜನಪದ ನೃತ್ಯಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುವಸಾಹತುಅಮೃತಧಾರೆ (ಕನ್ನಡ ಧಾರಾವಾಹಿ)ಯೋಗರಾಜ್‌ಕುಮಾರ್ಗುಲಾಬಿಲಿಂಗಾಯತ ಧರ್ಮಉತ್ತರ ಕರ್ನಾಟಕಚುನಾವಣೆಜ್ಯೋತಿಷ ಶಾಸ್ತ್ರಸರ್ವೆಪಲ್ಲಿ ರಾಧಾಕೃಷ್ಣನ್ಉತ್ತರ ಪ್ರದೇಶಕಲಿಯುಗಸಿಂಧೂತಟದ ನಾಗರೀಕತೆನೇಮಿಚಂದ್ರ (ಲೇಖಕಿ)ವಿಸ್ಕೊನ್‌ಸಿನ್ಹಸಿರು ಕ್ರಾಂತಿಸ್ವರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿವಿಧಾನಸೌಧನಾಡ ಗೀತೆರಾಷ್ಟ್ರೀಯ ಸೇವಾ ಯೋಜನೆತತ್ತ್ವಶಾಸ್ತ್ರಕರ್ನಾಟಕದ ಮುಖ್ಯಮಂತ್ರಿಗಳುಸೀಮೆನ್ಸ್ ಎಜಿಸುಗ್ಗಿ ಕುಣಿತಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತದ ಬುಡಕಟ್ಟು ಜನಾಂಗಗಳುಭಾರತದ ಮಾನವ ಹಕ್ಕುಗಳುರಾಜ್ಯಗಳ ಪುನರ್ ವಿಂಗಡಣಾ ಆಯೋಗನವೆಂಬರ್ ೧೪ಪಟ್ಟದಕಲ್ಲುಯಕೃತ್ತು🡆 More