ಮಾಂಡೂಕ್ಯೋಪನಿಷತ್

ಮಾಂಡೂಕ್ಯೋಪನಿಷತ್ ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದ್ದು ಬರೇ ೧೨ ಮಂತ್ರಗಳಿಂದ ಕೂಡಿದೆ.

ಇದು ಅಥರ್ವವೇದಕ್ಕೆ ಸೇರಿದುದಾಗಿದೆ. ಇದರಲ್ಲಿಓಂ ಶಬ್ದದ ಹಿರಿಮೆ, ಅರ್ಥಶಕ್ತಿ, ಮನುಷ್ಯನಜಾಗ್ರತ್,ಸ್ವಪ್ನ,ಸುಷುಪ್ತಿ ,ತುರೀಯ ಎಂಬ ನಾಲ್ಕು ಅವಸ್ಥೆಗಳ ವಿವರಣೆ,ಬ್ರಹ್ಮ,ಹಿರಣ್ಯಗರ್ಭ,ತೈಜಸ ಎಂಬ ಸೃಷ್ಟಿಶಕ್ತಿಗಳ ಕುರಿತಾದ ನಿರ್ದಿಷ್ಟ ವಿವರಣೆಗಳಿವೆ. ಈ ಉಪನಿಷತ್ತು ಸೂಕ್ತ ಮಾನಸಿಕ ತಯಾರಿಯೊಂದಿಗೆ ಅದ್ಯಯನ ಮಾಡಿದಾಗ ಇದು ಬಹಳ ಮಹತ್ವದ್ದೂ, ಅರ್ಥಪೂರ್ಣವಾದುದೂ ಎಂದು ಅರಿವಾಗುತ್ತದೆ. ಸೂತ್ರ ಗ್ರಂಥದಂತಿದ್ದರೂ ಓಂಕಾರವೇ ಸಮಸ್ತ ವಿಶ್ವವೂ ಭೂತ ಭವಿಷ್ಯದ್ವರ್ತಮಾನಗಳೂ ಆಗಿದೆ ಎಂದು ವಿವರಿಸುವ ಈ ಉಪನಿಷತ್ತಿಗೆ ಗೌಡಪಾದರೂ ವಿಸ್ತಾರವಾದ ಕಾರಿಕೆಯನ್ನು ಬರೆದಿದ್ದಾರೆ. ಅದ್ವೈತ, ಪ್ರಪಂಚ ಎಂಬ ಪದಗಳು ಇದರಲ್ಲಿಯೇ ಮೊದಲು ಬಂದಿರುವುದು.

ಮಾಂಡೂಕ್ಯೋಪನಿಷತ್
ಮಾಂಡೂಕ್ಯೋಪನಿಷತ್ತು ಓಂಕಾರದ ಮಹಿಮೆಯನ್ನು ಸಾರಿ ಹೇಳುತ್ತದೆ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಆಧಾರ

೧.ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್

ಬಾಹ್ಯಸಂಪರ್ಕಗಳು

Tags:

ಅಥರ್ವವೇದಓಂಬ್ರಹ್ಮಮಂತ್ರ

🔥 Trending searches on Wiki ಕನ್ನಡ:

ಬಿ.ಎಲ್.ರೈಸ್ಅಜಂತಾಅದ್ವೈತನೀನಾದೆ ನಾ (ಕನ್ನಡ ಧಾರಾವಾಹಿ)ಫ.ಗು.ಹಳಕಟ್ಟಿಜೋಳರಾಘವಾಂಕಅಕ್ಕಮಹಾದೇವಿಸಾಲುಮರದ ತಿಮ್ಮಕ್ಕಟೊಮೇಟೊಮಹಾಲಕ್ಷ್ಮಿ (ನಟಿ)ಭಾರತದ ರಾಷ್ಟ್ರೀಯ ಉದ್ಯಾನಗಳುಸೇಡಿಯಾಪು ಕೃಷ್ಣಭಟ್ಟಚಂದ್ರಶೇಖರ ಕಂಬಾರಆತ್ಮಹತ್ಯೆಹಸ್ತಸಾಮುದ್ರಿಕ ಶಾಸ್ತ್ರಆಹಾರ ಸರಪಳಿಕೇಶಿರಾಜಎ.ಎನ್.ಮೂರ್ತಿರಾವ್ಕೇಂದ್ರ ಲೋಕ ಸೇವಾ ಆಯೋಗಅಂತರರಾಷ್ಟ್ರೀಯ ವ್ಯಾಪಾರಆಟಭಾರತದ ಇತಿಹಾಸಪತ್ರಿಕೋದ್ಯಮಗುರುನಾನಕ್ಕುಮಾರವ್ಯಾಸಟಿಪ್ಪು ಸುಲ್ತಾನ್ಭಾರತೀಯ ರಿಸರ್ವ್ ಬ್ಯಾಂಕ್ಸಂವಹನಚನ್ನವೀರ ಕಣವಿಮೀನಾಕ್ಷಿ ದೇವಸ್ಥಾನಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿವಿಷ್ಣು ಸಹಸ್ರನಾಮರಾಘವನ್ (ನಟ)ಬಿ.ಟಿ.ಲಲಿತಾ ನಾಯಕ್ವೆಂಕಟೇಶ್ವರ ದೇವಸ್ಥಾನಭಗತ್ ಸಿಂಗ್ಹಿ. ಚಿ. ಬೋರಲಿಂಗಯ್ಯಪರೀಕ್ಷೆಸೌಂದರ್ಯ (ಚಿತ್ರನಟಿ)ಅಮ್ಮಚಿದಂಬರ ರಹಸ್ಯಆದಿ ಶಂಕರಅರಿಸ್ಟಾಟಲ್‌ಕೇರಳಕರ್ನಾಟಕದ ಅಣೆಕಟ್ಟುಗಳುರಚಿತಾ ರಾಮ್ಅಮೃತಧಾರೆ (ಕನ್ನಡ ಧಾರಾವಾಹಿ)ಮಾನವ ಹಕ್ಕುಗಳುಕಂಪ್ಯೂಟರ್ಕೃಷ್ಣಅಂತರ್ಜಾಲ ಹುಡುಕಾಟ ಯಂತ್ರಅಂತಾರಾಷ್ಟ್ರೀಯ ಸಂಬಂಧಗಳುಅಂತರ್ಜಲಕೆಂಬೂತ-ಘನಅರ್ಥ ವ್ಯತ್ಯಾಸದಾಳಿಂಬೆವ್ಯಕ್ತಿತ್ವಪೊನ್ನಬೌದ್ಧ ಧರ್ಮಬಾಬು ಜಗಜೀವನ ರಾಮ್ಪಶ್ಚಿಮ ಘಟ್ಟಗಳುಕಲಬುರಗಿಶ್ರೀ ರಾಮಾಯಣ ದರ್ಶನಂಕೊಲೆಸ್ಟರಾಲ್‌ಕರ್ನಾಟಕಕರ್ನಾಟಕದ ಕಲೆ ಮತ್ತು ಸಂಸ್ಕೃತಿಭ್ರಷ್ಟಾಚಾರಡಿ.ಎಸ್.ಕರ್ಕಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಭೂಮಿಶ್ರೀನಾಥ್ಯೋಜಿಸುವಿಕೆತೆಲುಗುಸಂಚಿ ಹೊನ್ನಮ್ಮಭಾರತದಲ್ಲಿ ಬಡತನ🡆 More