ಮಹಾವೀರ ಜಯಂತಿ

ಜೈನ ಧರ್ಮದ ಹಬ್ಬಗಳಲ್ಲಿ ಮಹಾವೀರ ಜಯಂತಿ ಮುಖ್ಯವಾದುದು.

ಇದು ಕೊನೆಯ ತೀರ್ಥಂಕರನಾದ ಮಹಾವೀರನ ಜನ್ಮದಿನವನ್ನು ಆಚರಿಸುತ್ತದೆ. ಮಹಾವೀರ ಜನಿಸಿದ್ದು ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು. ವರ್ಷ ಕ್ರಿ.ಪೂ. ೫೯೯ ಅಥವಾ ಕ್ರಿ.ಪೂ. ೬೧೫.ಮಹಾವೀರನು ಗನರಾಜ್ಯ ಎಂಬ ರಾಜ್ಯದಲ್ಲಿ ಜನಿಸಿದರು. ವಿಜ್ಜಿ ಎಂಬ ರಾಜನು ಆ ಸಮಯದಲ್ಲಿ ಆಳ್ವಿಕೆಯನ್ನು ಮಾಡುತ್ತಿದ್ದನು.

ಆಂಗ್ಲ ಕ್ಯಾಲೆಂಡರ್ ನಲ್ಲಿ ಈ ಹಬ್ಬ ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್ ನ ಆರಂಭದಲ್ಲಿ ಉಂಟಾಗುತ್ತದೆ.

ಮಹಾವೀರ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ. ಗೋರಕ್ಷಣೆಗಾಗಿ ಚಂದಾ ಎತ್ತಲಾಗುತ್ತದೆ. ಈ ದಿನದಂದು ಗುಜರಾತ್ ರಾಜ್ಯದ ಗೀರ್ನಾರ್ ಮತ್ತು ಪಲಿತಾನಾ ದಲ್ಲಿರುವ ಬಸದಿಗಳಿಗೆ ದೇಶದ ಎಲ್ಲೆಡೆಗಳಿಂದ ಭಕ್ತರು ಬರುತ್ತಾರೆ.

Tags:

ಜೈನಮಹಾವೀರ

🔥 Trending searches on Wiki ಕನ್ನಡ:

ವಾರ್ಧಕ ಷಟ್ಪದಿಸಂವಹನಅರವಿಂದ ಘೋಷ್ವಿವಾಹಭಾಷೆದಕ್ಷಿಣ ಭಾರತದ ಇತಿಹಾಸತ್ರಿಪದಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ರಾಜಾ ರವಿ ವರ್ಮಚಿಲ್ಲರೆ ವ್ಯಾಪಾರಕಾಮನಬಿಲ್ಲು (ಚಲನಚಿತ್ರ)ಪಶ್ಚಿಮ ಘಟ್ಟಗಳುನಾಗರೀಕತೆಪಂಡಿತಾ ರಮಾಬಾಯಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುದಾಸವಾಳನೀರಿನ ಸಂರಕ್ಷಣೆಭಾರತದ ತ್ರಿವರ್ಣ ಧ್ವಜಮಾವುವಸ್ತುಸಂಗ್ರಹಾಲಯನುಡಿ (ತಂತ್ರಾಂಶ)ಮಹೇಂದ್ರ ಸಿಂಗ್ ಧೋನಿಗೋಕರ್ಣಭೂಮಿ ದಿನಬೌದ್ಧ ಧರ್ಮನೀರುಕಿತ್ತಳೆವ್ಯವಸಾಯಭಾರತದಲ್ಲಿನ ಜಾತಿ ಪದ್ದತಿಭಾರತದ ಸರ್ವೋಚ್ಛ ನ್ಯಾಯಾಲಯಸಾಮಾಜಿಕ ಸಮಸ್ಯೆಗಳುಸಿದ್ದರಾಮಯ್ಯಸಿಂಧೂತಟದ ನಾಗರೀಕತೆಪಾಂಡವರುಹರಿಶ್ಚಂದ್ರಕಿರುಧಾನ್ಯಗಳುಬಿಜು ಜನತಾ ದಳಅಮೃತಧಾರೆ (ಕನ್ನಡ ಧಾರಾವಾಹಿ)ಆತ್ಮಚರಿತ್ರೆಯು.ಆರ್.ಅನಂತಮೂರ್ತಿಐಹೊಳೆಸಂಖ್ಯೆಮೂಢನಂಬಿಕೆಗಳುಕೇಂದ್ರ ಲೋಕ ಸೇವಾ ಆಯೋಗಹಿಂದುಸ್ತಾನಿ ಶಾಸ್ತ್ರೀಯ ಸಂಗೀತಬೃಂದಾವನ (ಕನ್ನಡ ಧಾರಾವಾಹಿ)ತಲಕಾಡುನಾಯಿಕನ್ನಡ ಬರಹಗಾರ್ತಿಯರುಡಿಸ್ಲೆಕ್ಸಿಯಾಕನ್ನಡ ಸಾಹಿತ್ಯ ಪ್ರಕಾರಗಳುರಾಷ್ಟ್ರೀಯ ಶಿಕ್ಷಣ ನೀತಿಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುನಾಡ ಗೀತೆಭಾರತದಲ್ಲಿನ ಶಿಕ್ಷಣಚಂಪೂಮಳೆಗಾಲದ್ವಾರಕೀಶ್ಕರ್ನಾಟಕದ ಇತಿಹಾಸಪರಮಾತ್ಮ(ಚಲನಚಿತ್ರ)ರಾಮ್ ಮೋಹನ್ ರಾಯ್ಚಿಕ್ಕಮಗಳೂರುಜಯಮಾಲಾಈರುಳ್ಳಿವೃತ್ತಪತ್ರಿಕೆಅರಣ್ಯನಾಶಪದಬಂಧಬಾಲ ಗಂಗಾಧರ ತಿಲಕದುಂಡು ಮೇಜಿನ ಸಭೆ(ಭಾರತ)ಜನಮೇಜಯಕೊಬ್ಬರಿ ಎಣ್ಣೆಮಾನವನ ವಿಕಾಸವಚನ ಸಾಹಿತ್ಯಭಾರತದಲ್ಲಿ ಮೀಸಲಾತಿಸೂರ್ಯವ್ಯೂಹದ ಗ್ರಹಗಳುಔಡಲಶಿವನ ಸಮುದ್ರ ಜಲಪಾತಬಿ. ಎಂ. ಶ್ರೀಕಂಠಯ್ಯ🡆 More