ಮಸಾಲೆ

ಮಸಾಲೆಗಳು ಮಿಶ್ರಣಮಾಡಿದ ಸಂಬಾರ ಪದಾರ್ಥಗಳು ಅಥವಾ ಮೂಲಿಕೆಗಳು.

ಅನೇಕ ವಿಭಿನ್ನ ಪಾಕಗಳಲ್ಲಿ ಮೂಲಿಕೆಗಳು ಅಥವಾ ಸಂಬಾರ ಪದಾರ್ಥಗಳ ನಿರ್ದಿಷ್ಟ ಸಂಯೋಜನೆಯು ಬೇಕಾದಾಗ, ಈ ಪದಾರ್ಥಗಳನ್ನು ಮೊದಲೇ ಮಿಶ್ರಣ ಮಾಡಿಟ್ಟುಕೊಂಡಿರುವುದು ಅನುಕೂಲಕರವಾಗಿರುತ್ತದೆ. ಉದಾಹರಣೆಗೆ ಖಾರದ ಪುಡಿ, ಕರಿ ಪೌಡರ್ ಇತ್ಯಾದಿ.

ಮಸಾಲೆ ಪದವು ಭಾರತೀಯ ಉಪಖಂಡದಲ್ಲಿ ಮೂಲ ಹೊಂದಿದೆ. ಇದರಲ್ಲಿ ಸಂಬಾರ ಪದಾರ್ಥಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಲಾಗಿರುತ್ತದೆ. ಮಸಾಲೆಯು ಒಣ (ಸಾಮಾನ್ಯವಾಗಿ ಒಣವಾಗಿ ಹುರಿದಿರುವ) ಸಂಬಾರ ಪದಾರ್ಥಗಳ ಸಂಯೋಜನೆಯಾಗಿರಬಹುದು ಅಥವಾ ಸಂಬಾರ ಪದಾರ್ಥಗಳು ಹಾಗೂ ಇತರ ಪದಾರ್ಥಗಳಿಂದ (ಹಲವುವೇಳೆ ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ ಹಾಗೂ ಟೊಮೇಟೊ) ತಯಾರಿಸಿದ ಪೇಸ್ಟ್ ಆಗಿರಬಹುದು. ಭಾರತೀಯ ಪಾಕಶೈಲಿಯಲ್ಲಿ ಆಹಾರಗಳಿಗೆ ರುಚಿ ಹಾಗೂ ಸುವಾಸನೆಗಳನ್ನು ನೀಡಲು ಮಸಾಲೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಉಲ್ಲೇಖಗಳು

Tags:

ಮೂಲಿಕೆಸಂಬಾರ ಪದಾರ್ಥ

🔥 Trending searches on Wiki ಕನ್ನಡ:

ನಾಗವರ್ಮ-೧ಏಷ್ಯಾ ಖಂಡಕಲ್ಯಾಣಿಕನ್ನಡ ಸಾಹಿತ್ಯ ಪರಿಷತ್ತುಅರವಿಂದ್ ಕೇಜ್ರಿವಾಲ್ರಾಜ್‌ಕುಮಾರ್ಭಾರತದ ರಾಷ್ಟ್ರಗೀತೆಆಸ್ಪತ್ರೆಮೊದಲನೇ ಅಮೋಘವರ್ಷಪು. ತಿ. ನರಸಿಂಹಾಚಾರ್ಏರ್ ಇಂಡಿಯಾ ಉಡ್ಡಯನ 182ಕನ್ನಡ ರಂಗಭೂಮಿಕವಿರಾಜಮಾರ್ಗರಂಜಾನ್ವೈದೇಹಿಭಾರತದ ಮುಖ್ಯ ನ್ಯಾಯಾಧೀಶರುಚುನಾವಣೆವಚನಕಾರರ ಅಂಕಿತ ನಾಮಗಳುಭತ್ತಮೊಘಲ್ ಸಾಮ್ರಾಜ್ಯಹೃದಯಸವರ್ಣದೀರ್ಘ ಸಂಧಿಭಾರತದಲ್ಲಿ ಮೀಸಲಾತಿದೇವತಾರ್ಚನ ವಿಧಿಗೋವತೆಲುಗುಮಗುಕ್ಯಾನ್ಸರ್ವಸಾಹತು ಭಾರತತತ್ಪುರುಷ ಸಮಾಸದೂರದರ್ಶನಶುಷ್ಕಕೋಶ (ಡ್ರೈಸೆಲ್)ರಕ್ತಗುರುಜಾತ್ಯತೀತತೆಯೂಟ್ಯೂಬ್‌ಆಯ್ಕಕ್ಕಿ ಮಾರಯ್ಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತದಲ್ಲಿ ಹತ್ತಿಕನ್ನಡದಲ್ಲಿ ಮಹಿಳಾ ಸಾಹಿತ್ಯಋಗ್ವೇದಟಿಪ್ಪು ಸುಲ್ತಾನ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಬ್ಯಾಡ್ಮಿಂಟನ್‌ಚಿಕ್ಕಮಗಳೂರುಸರ್ವೆಪಲ್ಲಿ ರಾಧಾಕೃಷ್ಣನ್ಮುಖ್ಯ ಪುಟರಾಮ್ ಮೋಹನ್ ರಾಯ್ದಶಾವತಾರಭಾರತದ ಸ್ವಾತಂತ್ರ್ಯ ಚಳುವಳಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾರತೀಯ ಭಾಷೆಗಳುದಾಳಿಂಬೆವಿನಾಯಕ ದಾಮೋದರ ಸಾವರ್ಕರ್ಭೂತಾರಾಧನೆವಾಣಿಜ್ಯ ಬ್ಯಾಂಕ್ಗಗನಯಾತ್ರಿಕಾಳಿಹನುಮಂತಸಂಗೊಳ್ಳಿ ರಾಯಣ್ಣಚಿಪ್ಕೊ ಚಳುವಳಿಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುವಾಲ್ಮೀಕಿದೆಹರಾದೂನ್‌ಓಂ ನಮಃ ಶಿವಾಯಭೀಮಸೇನ ಜೋಷಿಸಮಾಜ ವಿಜ್ಞಾನಕಳಿಂಗ ಯುದ್ದ ಕ್ರಿ.ಪೂ.261ಭಾರತದ ಉಪ ರಾಷ್ಟ್ರಪತಿಖಾಸಗೀಕರಣಜನ್ನಈರುಳ್ಳಿಪ್ರೇಮಾಆಹಾರ ಸಂರಕ್ಷಣೆಜಾಗತೀಕರಣಅಲನ್ ಶಿಯರೆರ್ನೈಟ್ರೋಜನ್ ಚಕ್ರಗುರುತ್ವಕರ್ನಾಟಕದ ಹಬ್ಬಗಳು🡆 More