ಮಧ್ಯ ಏಶಿಯವು ಏಶಿಯ ಖಂಡದ ಮುಖ್ಯ ಹಾಗು ವಿಶಾಲವಾದ ಭೂಭಾಗ.
ಈಗಿನ ಸಮಯದಲ್ಲಿ ಗುರುತಿಸಲ್ಪಟ್ಟಿರುವ ಮಧ್ಯ ಏಶಿಯಾದ ಭೂಗಡಿಗಳು ಇನ್ನೂ ವಿಶ್ವಮಾನ್ಯವಾಗಿಲ್ಲದ ಕಾರಣ, ಈ ಭೂಭಾಗವು ಇನ್ನೂ ಚರ್ಚೆಯಲ್ಲಿದೆ. ಕೆಲವು ಅಧ್ಯಯನಗಳ ಪ್ರಕಾರ, ಮಧ್ಯ ಏಶಿಯಾವು ಐತಿಹಾಸಿಕವಾಗಿ ಹಲವಾರು ಅಲೆಮಾರಿ ಜನಾಂಗಗಳು (ಮತ್ತು ಅವರ ವಸ್ತುಗಳು, ಪ್ರಾಣಿಗಳು, ಸಂಸ್ಕೃತಿಯೂ) ಸಂಚರಿಸುವ ಭೂಮಿಯೆಂದೂ ಪ್ರಸಿಧ್ಧವಾಗಿದೆ. ಪುರಾತನವಾದ ರೇಶಿಮೆಯ ದಾರಿಯೂ ಇಲ್ಲಿಯ ಭಾಗವಾಗಿತ್ತು. ಈ ಮೂಲಕವಾಗಿ ಇದು ಹಲವಾರು ಸಂಸ್ಕೃತಿಗಳು ಪರಸ್ಪರ ಸಂಪರ್ಕದಿಂದ ವರ್ಣಮಯವಾಗಿಯೂ ಇದೆ.
Central Asia | |
---|---|
Area | 4,003,451 km2 (1,545,741 sq mi) |
|
|
ದೇಶಗಳು | List
|
Nominal GDP | $295.331 billion (2012) |
GDP per capita | $6,044 (2012) |
This article uses material from the Wikipedia ಕನ್ನಡ article ಮಧ್ಯ ಏಶಿಯಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.