ಮತಾಂತರ: ಧರ್ಮ ಬದಲಾವಣೆ

ಮತಾಂತರ (ಮತಪರಿವರ್ತನೆ, ಧರ್ಮಾಂತರ) ಎಂದರೆ ಒಂದು ನಿರ್ದಿಷ್ಟ ಧಾರ್ಮಿಕ ಪಂಥದೊಂದಿಗೆ ಗುರುತಿಸಲ್ಪಟ್ಟ ನಂಬಿಕೆಗಳ ಸಮೂಹವನ್ನು ಅಳವಡಿಸಿಕೊಳ್ಳುವುದು ಮತ್ತು ಇತರ ನಂಬಿಕೆಗಳನ್ನು ಬಿಟ್ಟುಬಿಡುವುದು/ತ್ಯಜಿಸುವುದು.

ಹಾಗಾಗಿ "ಮತಾಂತರ" ಶಬ್ದವು ಒಂದು ಪಂಥದ ಅನುಸರಣೆಯನ್ನು ತ್ಯಜಿಸಿ ಮತ್ತೊಂದು ಪಂಥವನ್ನು ಸೇರಿಕೊಳ್ಳುವುದನ್ನು ವಿವರಿಸುತ್ತದೆ. ಇದು ಒಂದು ಧರ್ಮದ ಪಂಥದಿಂದ ಮತ್ತೊಂದು ಧರ್ಮದ ಪಂಥಕ್ಕೆ, ಅಥವಾ ಒಂದೇ ಧರ್ಮದಲ್ಲಿನ ಒಂದು ಪಂಥದಿಂದ ಮತ್ತೊಂದು ಪಂಥಕ್ಕೆ ಇರಬಹುದು, ಉದಾಹರಣೆಗೆ, ಬ್ಯಾಪ್ಟಿಸ್ಟ್ ಇಂದ ಕ್ಯಾಥಲಿಕ್ ಕ್ರೈಸ್ತ ಧರ್ಮಕ್ಕೆ ಅಥವಾ ಶಿಯಾದಿಂದ ಸುನ್ನಿ ಇಸ್ಲಾಂಗೆ. ಕೆಲವು ಸಂದರ್ಭಗಳಲ್ಲಿ, ಮತಾಂತರವು ಧಾರ್ಮಿಕ ಗುರುತಿಸುವಿಕೆಯ ಪರಿವರ್ತನೆಯನ್ನು ಮಾನ್ಯಮಾಡುತ್ತದೆ ಮತ್ತು ವಿಶೇಷ ಕ್ರಿಯಾವಿಧಿಗಳಿಂದ ಸಂಕೇತಿಸಲ್ಪಡುತ್ತದೆ.

ಜನರು ವಿವಿಧ ಕಾರಣಗಳಿಂದ ಬೇರೆ ಧರ್ಮಕ್ಕೆ ಪರಿವರ್ತನೆಗೊಳ್ಳುತ್ತಾರೆ. ಇವುಗಳಲ್ಲಿ ನಂಬಿಕೆಗಳಲ್ಲಿನ ಬದಲಾವಣೆಯಿಂದ ಮುಕ್ತ ಆಯ್ಕೆಯಿಂದ ಸಕ್ರಿಯ ಮತಾಂತರ, ದ್ವಿತೀಯಕ ಮತಾಂತರ, ಅಂತ್ಯಕಾಲದ ಮತಾಂತರ, ಅನುಕೂಲಕ್ಕಾಗಿ ಮತಾಂತರ, ವಿವಾಹ ಕಾಲದ ಮತಾಂತರ ಮತ್ತು ಒತ್ತಾಯದ ಮತಾಂತರಗಳು ಸೇರಿವೆ.

ಉಲ್ಲೇಖಗಳು

Tags:

ಸುನ್ನಿ ಇಸ್ಲಾಂ

🔥 Trending searches on Wiki ಕನ್ನಡ:

ಪ್ರಜಾಪ್ರಭುತ್ವಭಾರತದ ಬುಡಕಟ್ಟು ಜನಾಂಗಗಳುಕರ್ನಾಟಕದ ಏಕೀಕರಣಸೋಮನಾಥಪುರಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕ್ಯಾರಿಕೇಚರುಗಳು, ಕಾರ್ಟೂನುಗಳುಕೈಗಾರಿಕೆಗಳುಸಜ್ಜೆರಚಿತಾ ರಾಮ್ದೂರದರ್ಶನಬಾಲ್ಯ ವಿವಾಹಮಾಟ - ಮಂತ್ರಪ್ರಹ್ಲಾದ ಜೋಶಿಆತ್ಮರತಿ (ನಾರ್ಸಿಸಿಸಮ್‌)ಭಾಷೆಕರ್ನಾಟಕದ ವಾಸ್ತುಶಿಲ್ಪಇಸ್ಲಾಂ ಧರ್ಮಕಾರ್ಮಿಕರ ದಿನಾಚರಣೆಸಾರ್ವಭೌಮತ್ವಪರಿಸರ ರಕ್ಷಣೆಕರ್ನಾಟಕದಲ್ಲಿ ಪಂಚಾಯತ್ ರಾಜ್ಕೆ. ಎಸ್. ನರಸಿಂಹಸ್ವಾಮಿಮಸೂದೆಭಾರತದಲ್ಲಿ ತುರ್ತು ಪರಿಸ್ಥಿತಿಕರ್ನಾಟಕದ ತಾಲೂಕುಗಳುಗೌತಮ ಬುದ್ಧಕನ್ನಡದಲ್ಲಿ ಕಾವ್ಯ ಮಿಮಾಂಸೆಮೈಗ್ರೇನ್‌ (ಅರೆತಲೆ ನೋವು)ಪಾರಿಜಾತಹೈನುಗಾರಿಕೆಬೆಳ್ಳುಳ್ಳಿಭಾರತದ ವಿಶ್ವ ಪರಂಪರೆಯ ತಾಣಗಳುಭಾರತದ ಜನಸಂಖ್ಯೆಯ ಬೆಳವಣಿಗೆಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಟಿ.ಪಿ.ಕೈಲಾಸಂಕಾವೇರಿ ನದಿಮುಹಮ್ಮದ್ಬಾದಾಮಿಪೂರ್ಣಚಂದ್ರ ತೇಜಸ್ವಿರಾಷ್ಟ್ರೀಯತೆಎಲಾನ್ ಮಸ್ಕ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುವೃದ್ಧಿ ಸಂಧಿಕಾಫಿರ್ಕರ್ನಾಟಕ ಸ್ವಾತಂತ್ರ್ಯ ಚಳವಳಿಶ್ಚುತ್ವ ಸಂಧಿತಾಳಗುಂದ ಶಾಸನಚನ್ನಬಸವೇಶ್ವರಅರ್ಥ ವ್ಯವಸ್ಥೆವಿದುರಾಶ್ವತ್ಥಹಣ್ಣುಹನುಮಾನ್ ಚಾಲೀಸಆಯುರ್ವೇದವ್ಯಕ್ತಿತ್ವಚಿತ್ರದುರ್ಗಸ್ವಾತಂತ್ರ್ಯಕ್ರೈಸ್ತ ಧರ್ಮರಾಘವಾಂಕಪರೀಕ್ಷೆಕಥೆಮನಮೋಹನ್ ಸಿಂಗ್ಅಲೆಕ್ಸಾಂಡರ್ಸುಧಾರಾಣಿಕನ್ನಡದಲ್ಲಿ ಸಾಂಗತ್ಯಕಾವ್ಯಹಲ್ಮಿಡಿಕಾವ್ಯಮೀಮಾಂಸೆಸಂಸ್ಕೃತಿಚ.ಸರ್ವಮಂಗಳಬಹಮನಿ ಸುಲ್ತಾನರುಒಡ್ಡರು / ಭೋವಿ ಜನಾಂಗಭಾರತದ ಆರ್ಥಿಕ ವ್ಯವಸ್ಥೆಕರ್ನಾಟಕ ಜನಪದ ನೃತ್ಯಶ್ಯೆಕ್ಷಣಿಕ ತಂತ್ರಜ್ಞಾನಭಾರತದ ಪಂಚಾಯತ್ ರಾಜ್ ವ್ಯವಸ್ಥೆಕೂಡಲ ಸಂಗಮಖೊಖೊಒಗಟುಆಂಧ್ರ ಪ್ರದೇಶ🡆 More